
1990 ಮತ್ತು 1992 ರಲ್ಲಿ, ಭಾರತದಾದ್ಯಂತ ಲಕ್ಷಾಂತರ ಕಾರಸೇವಕರು ಅಯೋಧ್ಯೆಗೆ ತೆರಳಿ ಕಾರಸೇವೆ ಮಾಡಿದರು, ಇದು ಶ್ರೀ ರಾಮಜನ್ಮಭೂಮಿ ಚಳವಳಿಯಲ್ಲಿ ಪ್ರಮುಖ ಹಂತವಾಗಿತ್ತು. ಅದರಲ್ಲಿ ಕೋಲಕಾತಾದ ಅಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ಹಾಗೂ `ಭಾರತೀಯ ಸಾಧಕ ಸಮಾಜ” ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಅನಿರ್ಬನ್ ನಿಯೋಗಿ ಅವರ ಕಾರಸೇವೆಯ ವಿಶಿಷ್ಟ ಅನುಭವವನ್ನು ಈ ವೀಡಿಯೊದಲ್ಲಿ ತಿಳಿಯೋಣ. ಇದು `ಸನಾತನ ಪ್ರಭಾತ್”ನ ‘ರಾಮ ಆನೆವಾಲೆ ಹೆ’ ಈ ವಿಶೇಷ ವಿಡಿಯೋ ಸರಣಿಯಲ್ಲಿನ ಮೊದಲ ವಿಡಿಯೋ ಆಗಿದೆ !
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ