ಕೇರಳದಲ್ಲಿ ಎನ್.ಐ.ಎ.ಯ ಅಧಿಕಾರಿಗೆ ಜೀವ ಬೆದರಿಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಸ್.ಕೆ. ಶ್ರೀನಿವಾಸನ್ ಇವರ ಹತ್ಯೆಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ಅನಿಲ ಕುಮಾರ ಇವರಿಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಫಲಕ್ಕಡ ಪೊಲೀಸರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಭಾಜಪದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣ ಪಿ.ಎಫ್.ಐ. ನ ಮೂವರ ಬಂಧನ

ಭಾರತೀಯ ಜನತಾ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ(ಪಿ.ಎಫ್.ಐ.)ನ ೩ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸುಳ್ಯದ ಶಫೀ ಬೆಳ್ಳಾರೆ, ಇಕಬಾಲ ಬೆಳ್ಳಾರೆ ಮತ್ತು ಇಬ್ರಾಹಿಂ ಶಾಹ ಇವರನ್ನು ಬಂಧಿಸಲಾಗಿದೆ.

ಕರ್ನಾಟಕದಲ್ಲಿ ಭಾಜಪದ ಯುವ ಮೋರ್ಚಾ ಸದಸ್ಯ ಪ್ರವೀಣ ನೇಟ್ಟಾರು ಇವರ ಹತ್ಯೆಯಲ್ಲಿ ಪಿ.ಎಫ್.ಐ.ನ ೪ ಕಾರ್ಯಕರ್ತರ ಭಾಗಿ

ಈ ೪ ಜನರ ಮಾಹಿತಿ ನೀಡುವವರಿಗೆ ಎನ್.ಐ.ಎನ್. ಬಹುಮಾನ ನೀಡಲಿದೆ !

ಮಂಗಳೂರಿನಲ್ಲಿ ಪಿ.ಎಫ್.ಐ. ಸ್ಥಳಗಳ ಮೇಲೆ ದಾಳಿ : ೫ ಜನರು ವಶ

ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಅಕ್ಟೋಬರ್ ೧೩ ರಂದು ಮಂಗಳೂರಿನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿ ೫ ಜನರನ್ನು ವಶಕ್ಕೆ ಪಡೆದಿದೆ.

ವಕ್ಫ್ ಬೋರ್ಡ್ ಕಾನೂನು : ಹಿಂದೂಗಳ ಭೂಮಿ ಅಪಾಯದಲ್ಲಿ !

`ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.

`ಗಝವಾ-ಎ-ಹಿಂದ್’ ಅಥವಾ ಹಿಂದೂ ರಾಷ್ಟ್ರ ?

೨೦೫೦ ರ ವರೆಗೆ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. ೨೫ ರಷ್ಟಾಗುವುದು. ಶೇ. ೨೫ ರಷ್ಟು ಜನಸಂಖ್ಯೆ ಮುಸಲ್ಮಾನ ಮುಖ್ಯಮಂತ್ರಿಯಾಗಲು ಸಾಕಾಗುತ್ತದೆ.

ತಡವಾದರೂಪರವಾಗಿಲ್ಲ … !

ಈ ರಾಷ್ಟçದ್ರೋಹಿ ಸಂಘಟನೆಯು `೨೦೪೭ ರ ಒಳಗೆ ಭಾರತವನ್ನು ಇಸ್ಲಾಮಿ ದೇಶವನ್ನಾಗಿ ಮಾಡುವ ಧ್ಯೇಯ’ ವನ್ನಿಟ್ಟುಕೊಂಡು ಕಾರ್ಯನಿರತವಾಗಿದೆ. ಅದಕ್ಕಾಗಿ ಹಿಂದೂಗಳನ್ನು ಹತ್ತಿಕ್ಕಲು ಮತ್ತು ದೇಶವಿರೋಧಿ ಎಂದು ಏನೆಲ್ಲ ಮಾಡಲು ಸಾಧ್ಯವೋ, ಆ ಎಲ್ಲ ಕ್ರೂರ ಕೃತ್ಯಗಳನ್ನು ಈ ಸಂಘಟನೆಯು ಮಾಡುತ್ತಿದೆ.

ಪಿ.ಎಫ್.ಐ. ಮೇಲಿನ ನಿಷೇಧವನ್ನು ಬೆಂಬಲಿಸಿದ ಮೌಲಾನಾರವರಿಗೆ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ

‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಸಂಘಟನೆಯ ಮೇಲಿನ ನಿಷೇಧವನ್ನು ಬೆಂಬಲಿಸಿದ ಮೌಲಾನಾ ಶಹಾಬುದ್ದೀನ್ ರಿಜ಼್ವಿಯವರ ನಾಲಿಗೆ ಕತ್ತರಿಸುವಂತೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ. ಬೆದರಿಕೆ ನೀಡುವವನು ತನ್ನ ಹೆಸರು ಅಬ್ದುಲ್ ಸಮದ್ ಎಂದು ಹೇಳಿದನು.

ಗೋವಾದಲ್ಲಿ ’ಪಿ.ಎಫ್ .ಐ.’ ದ ಕಾರ್ಯ ಮಾಡುವ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವೆವು ! – ಅಭಿಷೇಕ ಧನಿಯಾ, ಪೊಲೀಸ ಅಧಿಕಾರಿ, ದಕ್ಷಿಣ ಗೋವಾ

ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ.