ಮತಾಂತರಿತ ಹಿಂದೂ ಹೆಚ್ಚು ಕಟ್ಟರ ಹಿಂದೂದ್ವೇಷಿಯಾಗಿರುವುದರ ಚಿತ್ರಣ

‘೨೦೦೮ ರಲ್ಲಿ ಆಂಧ್ರಪ್ರದೇಶ ಸರಕಾರವು ಮಾನವ ವಿಕಾಸ ಮಂಡಳದ ಒಂದು ವರದಿಯಲ್ಲಿ ‘ಭಾರತದಲ್ಲಿಯ ಶೇಕಡಾ ೮೫ ರಷ್ಟು ಮುಸಲ್ಮಾನ ಹಾಗೂ ಶೇಕಡಾ ೯೮ ರಷ್ಟು ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿರುವುದು ಕಂಡುಬಂದಿದೆ’ ಎಂದು ಹೇಳಲಾಗಿದೆ.

ಹಲಾಲ್ ಉತ್ಪಾದನೆಯ ಖರೀದಿ ಎಂದರೆ ರಾಷ್ಟ್ರದ್ರೋಹಕ್ಕೆ ನೀರುಗೊಬ್ಬರ ಹಾಕಿದಂತೆ – ರಾಜನ ಬುಣಗೆ , ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಸಮಾಜವು ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಖರೀದಿಸಿದರೆ ಯಾವ ಸಂಘಟನೆಗೆ ಹಣ ಹೋಗುತ್ತದೆ, ಅದು `ಜಮೀಯತ ಉಲೇಮಾ ಏ ಹಿಂದ್’ ಈ ಸಂಘಟನೆಯು ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡುತ್ತದೆ.

ವ್ಯಾಯಾಮ ಯಾವಾಗ ಮಾಡಬೇಕು ?

‘ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು. ಊಟದ ನಂತರ ಹೊಟ್ಟೆ ಹಗುರವಾಗುವವರೆಗೆ, ಅಂದರೆ ಸುಮಾರು ೩ ಗಂಟೆಗಳ ವರೆಗೆ ವ್ಯಾಯಾಮ ಮಾಡಬಾರದು.

ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿ ಜ್ವಾಲೆಯ ಇದು ಕೊನೆಯ ಜ್ವಾಲೆ..

ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಜ್ವಾಲೆಯ ಇದು ಕೊನೆಯ ಜ್ವಾಲೆ… ರಣಲಕ್ಷ್ಮಿ ಲಕ್ಷ್ಮಿರಾಣಿಯು ಕೃತಕೀರ್ತಿ, ಕೃತಪ್ರತಿಜ್ಞ, ಕೃತಕೃತ್ಯರಾದರು, ‘ಲಕ್ಷ್ಮಿರಾಣಿ ನಮ್ಮವಳಾಗಿದ್ದಾರೆ, ಎಂದು ಹೇಳುವ ಗೌರವ ಸಿಗುವುದು ಪರಮದುರ್ಲಭವಾಗಿದೆ.

ಯುವಕರೇ, ಧರ್ಮಾಭಿಮಾನ ಮೂಡಲು ಧರ್ಮಾಚರಣೆ ಮಾಡಿರಿ !

ಹಿಂದೂ ಸಂಸ್ಕೃತಿಯಲ್ಲಿನ ವಿವಿಧ ಉಪಾಸನಾ ಮಾರ್ಗ ಗಳು, ಹಬ್ಬ-ಉತ್ಸವಗಳು, ಆಚಾರವಿಚಾರ, ಆಹಾರವಿಹಾರ ಪದ್ಧತಿ, ಇವುಗಳಿಂದಷ್ಟೇ ಅಲ್ಲ, ದೈನಂದಿನ ಜೀವನದಲ್ಲಿನ ಪ್ರತಿಯೊಂದು ಕೃತಿಯಿಂದಲೂ ಸತ್ತ್ವಗುಣ ಹೆಚ್ಚಾಗುವಂತೆ ಅಂದರೆ ಸಾಧನೆಯಾಗುವಂತಹ ವ್ಯವಸ್ಥೆಯು ಹಿಂದೂ ಧರ್ಮದಲ್ಲಿದೆ

ಹಣದ ಬಲದಿಂದ ಅಲ್ಲ, ಭಾವ ಇದ್ದವರಿಗೆ ದೇವ ದರ್ಶನ ಸಿಗಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದೇವಸ್ಥಾನದಲ್ಲಿನ ಹಣದ ಉಪಯೋಗ ಧರ್ಮ ಪ್ರಚಾರಕ್ಕಾಗಿ ಆಗಬೇಕು. ದೇವಸ್ಥಾನದ ಮೂಲಕ ವೇದ ಪಾಠಶಾಲೆ ನಡೆಸಬೇಕು, ದೇವಸ್ಥಾನದಲ್ಲಿ ಗ್ರಂಥಾಲಯ ಇರಬೇಕು, ಅದರ ಮೂಲಕ ದೇವಸ್ಥಾನದ ಇತಿಹಾಸ, ಹಾಗೂ ನಮ್ಮ ಹಿಂದೂ ಸಂಸ್ಕೃತಿಯ ಮಾಹಿತಿ ನೀಡಬೇಕು.

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯಗೊಳ್ಳಲಿವೆ ! – ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ಯಾವುದೇ ಸರಕಾರ ಎಷ್ಟೇ ಮೂಲ ಸೌಕರ್ಯಗಳನ್ನು ಸೃಷ್ಟಿಸಿದರೂ ಕೆಲವೇ ವರ್ಷಗಳಲ್ಲಿ ಕಡಿಮೆ ಬೀಳುತ್ತವೆ. ಈ ಕುರಿತು ಕಟ್ಟುನಿಟ್ಟಿನ ‘ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯವಾಗಲಿವೆ ಎಂದು ಹೇಳಿದರು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ

ನಿಧನ ವಾರ್ತೆ

ಜಯಂತರವರು ಪ್ರಾಸಂಗಿಕ ಸೇವೆ ಮಾಡುತ್ತಿದ್ದರು. ಅವರು ಧರ್ಮಪತ್ನಿ, ಮಗ, ಮಗಳು, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಹರಗಿ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.

ರೈಲ್ವೇ ನಿಲ್ದಾಣದ ನಾಮಫಲಕದಲ್ಲಿ ‘ಸಮುದ್ರಮಟ್ಟದ ಎತ್ತರ ಎಂದು ಸೂಚಿಸಿರುವುದರ ಹಿಂದಿನ ಕಾರಣ

ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಹಳದಿ ಫಲಕದ ಮೇಲೆ ಆಯಾ ಸ್ಥಳದ ಹೆಸರನ್ನು ಬರೆಯಲಾಗಿರುತ್ತದೆ. ಅದರ ಮೇಲೆ ನಿಲ್ದಾಣದ ಹೆಸರನ್ನು ಮಾತ್ರ ಬರೆದಿರುವುದಿಲ್ಲ, ಆದರೆ ಅದರ ಕೆಳಗೆ ಫಲಕದಲ್ಲಿ ಸಮುದ್ರ ಮಟ್ಟಕ್ಕಿಂತ ಇರುವ ಎತ್ತರವನ್ನು ಸಹ ಬರೆದಿರುತ್ತದೆ, ಉದಾ. MSL (ಸರಾಸರಿ ಸಮುದ್ರ ಮಟ್ಟ) ೨೧೪-೪೨ ಒಣs. ವಿವಿಧ ರೈಲು ನಿಲ್ದಾಣಗಳಲ್ಲಿ ಈ ಸಂಖ್ಯೆ ಬದಲಾಗುತ್ತದೆ.