ಸತತ ಇತರರ ದೋಷಗಳನ್ನೇ ನೋಡಿ ಬಹಿರ್ಮುಖರಾಗಬೇಡಿ !

ಸಾಧಕರಲ್ಲಿ ಇತರರ ದೋಷಗಳನ್ನು ನೋಡುವುದೇ ಹೆಚ್ಚಾಗುತ್ತಿದ್ದರೆ, ಅವರು ಆ ಸಮಯದಲ್ಲಿ ಗುರುಗಳಲ್ಲಿ ಅಥವಾ ದೇವರಲ್ಲಿ ಕ್ಷಮೆ ಯಾಚನೆಯನ್ನು ಮಾಡಿ, ‘ಪ್ರಭು, ನೀವೇ ಆ ಸಾಧಕನಿಗೆ ಸದ್ಬುದ್ಧಿಯನ್ನು ನೀಡಿರಿ; ನನಗೆ ಈಶ್ವರೀ ಅನುಸಂಧಾನದಲ್ಲಿ ಸ್ಥಿರವಾಗಿಡಿ’, ಎಂದು ಪ್ರಾರ್ಥಿಸಬೇಕು.

ಮಠ-ಮಂದಿರಗಳನ್ನು ಸುವ್ಯವಸ್ಥಿತವಾಗಿ ಹೇಗೆ ನಿರ್ವಹಿಸಬೇಕು

‘ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿನ ಸ್ವಚ್ಛತೆ, ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವು ಅತ್ಯಂತ ಸುಂದರವಾಗಿದೆ. ಆಶ್ರಮದಲ್ಲಿ ರೂಪುಗೊಂಡ ಸಾಧಕರು ದೇವಸ್ಥಾನಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.

ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದ ನಂತರ ಮಹಿಳೆಯರು ಸುರಕ್ಷಿತವಾಗಿರುವರು ! – ಸೌ. ಕ್ಷಿಪ್ರಾ ಜುವೇಕರ, ಸನಾತನ ಸಂಸ್ಥೆ

‘ಹಿಂದೂ ಧರ್ಮವು ಮಹಿಳೆಯರನ್ನು ದೇವಿಯ ಸಮಾನವೆಂದು ನಂಬುತ್ತದೆ’, ಈ ಧರ್ಮದ ಆಧಾರದ ಮೇಲೆ ಹಿಂದೂ ರಾಷ್ಟ್ರವು ಸ್ಥಾಪನೆಯಾದಾಗ ಅಗತ್ಯವಾಗಿ ಮಹಿಳೆಯರು ಸುರಕ್ಷಿತರಾಗಿರುವರು.

ಆಧ್ಯಾತ್ಮಿಕ ತತ್ತ್ವದ ಮೇಲೆ ರಾಷ್ಟ್ರನಿರ್ಮಿಸಿರಿ !

‘ಸಪ್ಟೆಂಬರ ೧೯೭೨ ರಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಎಂದರೆ ಸ್ವಾಮಿ ಶ್ರೀಲ ಭಕ್ತಿವೇದಾಂತ ಪ್ರಭುಪಾದ (ಇಸ್ಕಾನ್ ಅರ್ಥಾತ್ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ ಸಂಸ್ಥಾಪಕ) ಇವರಿಂದ ನೈರೋಬಿಯಲ್ಲಿ ಒಂದು ವ್ಯಾಖ್ಯಾನವಾಯಿತು. ಅದರಲ್ಲಿ ಅವರು ಕೆನ್ಯಾ ಎಂಬ ವಿಕಸಿತ ದೇಶ ನಾಗರಿಕರಿಗೆ ಮುಂದಿನ ಸಂದೇಶ ನೀಡಿದರು.

ಭೂಮಿಯ ಮೇಲೆ ದೇವರಿದ್ದಾನೆ, ಈ ಸತ್ಯವನ್ನು ತೋರಿಸುವ ಅನುಭವ

ಕಾಶ್ಮೀರದಲ್ಲಿಯ ಅಮರನಾಥ ದೇವಸ್ಥಾನದೊಳಗೆ ಹಿಮದಿಂದ ಶಿವಲಿಂಗ ತನ್ನಿಂದತಾನೆ ಸೃಷ್ಟಿಯಾಗುತ್ತದೆ.

ಹಿಂದೂಗಳ ಯಾವುದೇ ಆಂದೋಲನಕ್ಕೆ ಯಶಸ್ಸು ಸಿಗದಿರಲು ನಮ್ಮ ರಾಜಕೀಯ ನಾಯಕರ ವರ್ತನೆಯೇ ಕಾರಣ

ರಾಷ್ಟ್ರವು ತಯಾರಿಲ್ಲದಿದ್ದರೆ ಅದರ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ನೇತಾರರ ಕರ್ತವ್ಯವಾಗಿದೆ; ಏಕೆಂದರೆ ರಾಷ್ಟ್ರವು ಸರ್ವಸಿದ್ಧತೆಯಲ್ಲಿದ್ದರೆ ನೇತಾರರ ಅವಶ್ಯಕತೆ ಇರುವುದಿಲ್ಲ.

ಬಡ ಹಿಂದೂಗಳಿಗೆ ಕೇವಲ ಅನ್ನ ನೀಡುವ ಬದಲು ಅವರಿಗೆ ಧರ್ಮಶಿಕ್ಷಣ ನೀಡುವುದು ಮಹತ್ವದ್ದಾಗಿದೆ ಇದು ತಿಳಿದರೆ, ಆಗ ಹಿಂದೂಗಳು ಸುರಕ್ಷಿತವಾಗಿರುತ್ತಾರೆ.

ದೇಶದಲ್ಲಿ ತಾಲಿಬಾನಿ ವಿಚಾರಗಳು ಹೆಚ್ಚುತ್ತಿದೆ, ಆ ವಿಚಾರಗಳನ್ನು ಹರಡುವವರನ್ನು ತಡೆಯುವುದು ನಿಜವಾದ ಅವಶ್ಯಕತೆ ಇದೆ. ಅದಕ್ಕಾಗಿ ನಮ್ಮ ಸಂಘಟನೆಯು ಕೆಲಸ ಮಾಡುತ್ತಿದೆ.

ಅಲ್ಪಸಂಖ್ಯಾತ ಮತಾಂಧರು !

ಮತಾಂಧರು ಎಲ್ಲಿ ಅಲ್ಪಸಂಖ್ಯಾತರಾಗಿರುತ್ತಾರೆ ಅಲ್ಲಿ ಅವರು ಬಹುಸಂಖ್ಯಾತರಿಗೆ ಕಿರುಕುಳ ನೀಡುವ ಮೂಲಕ ತಮ್ಮದೇ ಆದ ಪ್ರಾಬಲ್ಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ.

‘ನೀಚ ವ್ಯಕ್ತಿ ಯಾವತ್ತು ತನ್ನ ಪ್ರವೃತ್ತಿಯನ್ನು ತ್ಯಾಗ ಮಾಡುವುದಿಲ್ಲ, ಆಚಾರ್ಯ ಚಾಣಕ್ಯರ ಈ ಬೋಧನೆಯನ್ನು ಗಮನದಲ್ಲಿಡಬೇಕು

‘ಒಂದು ವೇಳೆ ನಾವು ನಮ್ಮ ಶತ್ರುಗಳನ್ನು ಸರಿಯಾಗಿ ಗುರುತಿಸದಿದ್ದರೆ ನಮ್ಮ ಸಹಿಷ್ಣು ಹಾಗೂ ಅಹಿಂಸೆ ಇತ್ಯಾದಿ ಸದ್ಗುಣ ನಮಗೆ ಆತ್ಮಘಾತಕದ ಕಡೆಗೆ ದೂಡಬಹುದಲ್ಲವೇ ?

ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?

ನಿಹಂಗಾ ಸಿಕ್ಖ್‌ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ  ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು.