ಎಲ್ಲಿ ಶಿಕ್ಷಣವನ್ನೂ ಮಾನಸಿಕ ಮತ್ತು ಬೌದ್ಧಿಕ ಮಟ್ಟದವರೆಗೆ ಇಡುವ ವಿದೇಶಿ ಶಿಕ್ಷಣತಜ್ಞರು ಮತ್ತು ಎಲ್ಲಿ ಶಿಕ್ಷಣದ ಬಗ್ಗೆ ಆತ್ಮಶಕ್ತಿ, ಸಮಾಜ, ರಾಷ್ಟ್ರ ಮತ್ತು ವಿಶ್ವ ಇಲ್ಲಿಯವರೆಗೆ ವ್ಯಾಪಕ ವಿಚಾರ ಮಾಡುವ ಸ್ವಾಮಿ ವಿವೇಕಾನಂದರು !

ಪ್ಲೇಟೋ : ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಇವುಗಳ ವಿಕಾಸ ಮಾಡುವ ಪ್ರಕ್ರಿಯೆಯೆಂದರೆ ಶಿಕ್ಷಣ.

ಜೋಹಾನ್ ಪೆಸ್ಟೋಲ್ಯಾನ್ಸಿ : ಶಿಕ್ಷಣದಿಂದ ವ್ಯಕ್ತಿಯ ಮಾನಸಿಕ ಶಕ್ತಿಗಳು ಸ್ವಾಭಾವಿಕ, ವ್ಯವಸ್ಥಿತ ಮತ್ತು ಪ್ರಗತಿಶೀಲತೆ ಇವುಗಳ ವಿಕಾಸವಾಗುತ್ತದೆ.

ರೇಮಂಟ : ಶಿಕ್ಷಣವು ವಿಕಾಸದ ಎಂತಹ ಪ್ರಕ್ರಿಯೆ ಎಂದರೆ ಅದರಲ್ಲಿ ಮನುಷ್ಯನು ಬಾಲ್ಯದಿಂದ ಪ್ರೌಢತ್ವದ ಕಡೆಗೆ ಪ್ರಗತಿ ಮಾಡುತ್ತಿರುತ್ತಾನೆ.

ಸ್ವಾಮಿ ವಿವೇಕಾನಂದರು : ಶಿಕ್ಷಣದ ಉದ್ದೇಶವೆಂದರೆ, ವ್ಯಕ್ತಿಯ ಆಂತರಿಕ ಕ್ಷಮತೆಗಳ ಸರ್ವಾಂಗೀಣ ವಿಕಾಸ ಮಾಡುವುದು, ಅದರಿಂದ ಅವನು ಸಮಾಜದಲ್ಲಿ ತನ್ನ ಸ್ಥಾನ ಸ್ಥಾಪಿಸಿ ಸಮಾಜ, ದೇಶ ಮತ್ತು ವಿಶ್ವ ಇವುಗಳ ಕುರಿತು ತನ್ನ ಜವಾಬ್ದಾರಿಯನ್ನು ನಿಭಾಯಿಸಬಹುದು.

(ಆಧಾರ: ‘ಮಾಸಿಕ ಸಂಸ್ಕಾರಮ್,ಮಾರ್ಚ್೨೦೧೮)