ಅಲವರ್ (ರಾಜಸ್ಥಾನ್) ಇಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಸಂಚಾರವಾಣಿ ವಾಣಿಯನ್ನು ಕದ್ದ ಮತಾಂಧರ ಗುಂಪಿನ ಬಂಧನ

ಸಂಚಾರವಾಣಿ ವಾಣಿಗಳನ್ನು ಕಳವು ಮಾಡುವ ಮತಾಂಧರ ಒಂದು ಗುಂಪನ್ನು ಪೊಲೀಸರು ಬಂಧಿಸಿ ಅವರಿಂದ ಒಂದು ಕೋಟಿ ರೂಪಾಯಿ ಮೌಲ್ಯದ ೨೨೭ ಸಂಚಾರವಾಣಿ ವಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.

೭೬೫ ವಿಚಾರವಂತರಿಂದ ಜಾಹಿರ ಪತ್ರ ಬರೆದು ಹಿಜಾಬ್‌ಗೆ ಬೆಂಬಲ !

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮೇಲಿನ ವಿವಾದ ಪ್ರಕರಣದಲ್ಲಿ ನ್ಯಾಯವಾದಿ, ಕಾನೂನಿನ ವಿದ್ಯಾರ್ಥಿ, ಶಿಕ್ಷಣ ತಜ್ಞರು, ಮತ್ತು ಸಾಮಾಜಿಕ ಕಾರ್ಯಕರ್ತರು ಹೀಗೆ ೭೬೫ ಜನರು ಜಾಹಿರ ಪತ್ರ ಬರೆದಿದ್ದಾರೆ.

ವಿಶಿಷ್ಟ ಸಮಾಜದ ಮಹಿಳೆಯರ ಮೇಲೆ ಮನೆಯಲ್ಲಿಯೇ ವಕ್ರ ದೃಷ್ಟಿಯಿಡುತ್ತಿರುವುದರಿಂದ ಅವರು ಮನೆಯಲ್ಲೇ ಹಿಜಾಬ ಧರಿಸಲಿ ! – ಭಾಜಪದ ಸಂಸದೆ ಸಾಧ್ವೀ ಪ್ರಜ್ಞಾಸಿಂಹ ಠಾಕೂರ

ಸಾರ್ವಜನಿಕ ಸ್ಥಳದಲ್ಲಿ ಯಾರೂ ಕೂಡ ಹಿಜಾಬ್ ಧರಿಸುವ ಅಗತ್ಯವಿಲ್ಲ. ಮಹಿಳೆಯರು ಮನೆಯಲ್ಲೇ ಹಿಜಾಬದ ಧರಿಸಲಿ. ಯಾವ ಕುಟುಂಬದಲ್ಲಿ ಅತ್ತೆ, ಚಿಕ್ಕಮ್ಮ ಹಾಗೂ ಮಲ ಸಹೋದರಿಯೊಂದಿಗೆ ವಿವಾಹ ನಡೆಯುತ್ತದೆಯೋ, ಅಲ್ಲಿ ಹಿಜಾಬ ಬಳಸಿರಿ.

ಯಾವ ದೇಶಗಳಲ್ಲಿ ಹಿಜಾಬ್ ನಿಷೇಧವಿದೆಯೋ ಅಲ್ಲಿ ಪ್ರತಿಭಟನೆ ಮಾಡಿ ತೋರಿಸಿ ? – ಶ್ರೀ. ಟಿ. ರಾಜಾ ಸಿಂಗ್, ಭಾಜಪ ಶಾಸಕ, ತೆಲಂಗಾಣ

ಭಾರತದ ಒಂದು ರಾಜ್ಯದಲ್ಲಿ ‘ಹಿಜಾಬ್’ಅನ್ನು ನಿಷೇಧಿಸುವ ನಿರ್ಧಾರದ ನಂತರ ಮುಸಲ್ಮಾನರು ಕೋಲಾಹಲವೆಬ್ಬಿಸುತ್ತಿದ್ದಾರೆ. ಹಿಜಾಬ್ ನೆಪದಲ್ಲಿ ಹಿಂದುತ್ವವನ್ನು ಅವಮಾನಿಸುತ್ತಿದ್ದಾರೆ. ಮುಂದೆ ಇಡೀ ಭಾರತದಲ್ಲೇ ಹಿಜಾಬ್ ನಿಷೇಧಿಸಲಾಗುವುದು. ಆಗ ಅವರು ಏನು ಮಾಡುವರು ?

ಹಿಜಾಬ್‌ನ ವಿರೋಧದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ತಾಜ್ ಮಹಲ್‌ನಲ್ಲಿ ಹನುಮಾನ ಚಾಲಿಸಾ ಪಠಣೆ !

ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತರು ಹಿಜಾಬ್‌ನ ವಿರೋಧದಲ್ಲಿ ಇಲ್ಲಿಯ ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವ ಪ್ರಯತ್ನ ಮಾಡಿದರು. ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಹರಿಪರ್ವತ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಅಖಿಲೇಶ್ ಯಾದವ್ ವಿರುದ್ಧ ಚುನಾವಣೆಗೆ ಸ್ಪರ್ದಿಸುತ್ತಿರುವ ಕೇಂದ್ರ ಸಚಿವ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ೧೦೦ ಜನರಿಂದ ದಾಳಿ

ಕರಹಾಲ್ ಚುನಾವಣಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅದ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ದಿಸುತ್ತಿರುವ ಭಾಜಪದ ಅಭ್ಯರ್ಥಿ ಮತ್ತು ಕೇಂದ್ರಿಯ ರಾಜ್ಯ ಸಚಿವ ಎಸ್.ಪಿ.ಸಿಂಘ ಬಘೇಲ್ ಅವರ ಬೆಂಗಾವಲು ಪಡೆ ಮೇಲೆ ಫೆಬ್ರುವರಿ ೧೫ ರ ರಾತ್ರಿಯಂದು ದಾಳಿ ನಡೆಸಲಾಯಿತು.

ಹಿಜಾಬ್ ಮಹಿಳೆಯರನ್ನು ‘ಲೈಂಗಿಕ ವಸ್ತು’ವನ್ನಾಗಿಸುತ್ತದೆ ! – ತಸ್ಲೀಮಾ ನಸರೀನ

ಹಿಜಾಬ್ ಇದು ಮಹಿಳೆಯರನ್ನು ‘ಲೈಂಗಿಕ ವಸ್ತು’ವನ್ನಾಗಿಸುತ್ತದೆ. ಯಾವುದಾದರೂ ಜಾತ್ಯತೀತ ದೇಶದಲ್ಲಿ ಒಂದು ಶೈಕ್ಷಣಿಕ ಸಂಸ್ಥೆಗೆ ತನ್ನ ವಿದ್ಯಾರ್ಥಿಗಳಿಗೆ ಜಾತ್ಯತೀತ ಸಮವಸ್ತ್ರವನ್ನು ಕಡ್ಡಾಯಪಡಿಸುವ ಸಂಪೂರ್ಣ ಅಧಿಕಾರವಿರುತ್ತದೆ.

ವಿಭಜನೆ ಹಾಗೂ ೨ ಯುದ್ಧಗಳ ಸಮಯದಲ್ಲಿ ಗುರುನಾನಕರ ತಪೋಭೂಮಿಯನ್ನು ಭಾರತಕ್ಕೆ ತರುವ ಅವಕಾಶವನ್ನು ಕಾಂಗ್ರೆಸ್ ತಪ್ಪಿಸಿಕೊಂಡಿತು ! – ಪ್ರಧಾನಿ ನರೇಂದ್ರ ಮೋದಿ

ಜಾತ್ಯತೀತ ಕಾಂಗ್ರೆಸ್‌ಗೆ ಗುರುನಾನಕರ ಮಹತ್ವವೇನಿದೆ ? ಮೋದಿಜಿ, ನೀವು ಅದನ್ನು ಮಾಡುತ್ತೀರಿ ಎಂದು ಆಶಿಸುತ್ತೇವೆ !

ಹುಲಿ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಯ ಖುಲಾಸೆ

ಹುಲಿಯ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಿರುವ ೪ ಜನರನ್ನು ಇಲ್ಲಿಯ ನ್ಯಾಯಾಲಯದಲ್ಲಿ ಖುಲಾಸೆಗೊಳಿಸಿದೆ. ಅದು ಹುಲಿಯಲ್ಲ ನಾಯಿಯ ಚರ್ಮ ಇರುವುದು ಎಂದು ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.

ಅಸಾಮಿನಲ್ಲಿಯೂ ಸಂಸ್ಕೃತಿ ಹಾಗೂ ಪರಂಪರೆಯ ವಿರುದ್ಧ ಹೆಸರುಗಳನ್ನು ಬದಲಾಯಿಸಲಾಗುವುದು !

ಹೆಸರಿನಲ್ಲಿ ಬಹಳ ಸಂಗತಿಗಳು ಇರುತ್ತವೆ. ಪ್ರತಿಯೊಂದು ನಗರ, ಶಹರ ಮತ್ತು ಊರುಗಳ ಹೆಸರು, ಅವುಗಳ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸಬೇಕು. ನಾವು ಸಂಪೂರ್ಣ ಆಸಾಮ ರಾಜ್ಯದಲ್ಲಿ ಇಂತಹ ಜಾಗಗಳ ಹೆಸರುಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ.