ದೇಶದಲ್ಲಿ ಅಲ್ಪಸಂಖ್ಯಾತ ಇರುವವರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದರೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ !

ಅಲವರ್ (ರಾಜಸ್ಥಾನ) – ಇಲ್ಲಿಯ ಸಂಚಾರವಾಣಿ ವಾಣಿಗಳನ್ನು ಕಳವು ಮಾಡುವ ಮತಾಂಧರ ಒಂದು ಗುಂಪನ್ನು ಪೊಲೀಸರು ಬಂಧಿಸಿ ಅವರಿಂದ ಒಂದು ಕೋಟಿ ರೂಪಾಯಿ ಮೌಲ್ಯದ ೨೨೭ ಸಂಚಾರವಾಣಿ ವಾಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರಿಂದ ೩ ನಾಡು ಪಿಸ್ತೂಲುಗಳು ಮತ್ತು ೧೨ ನಾಡಬಾಂಬ್‌ಗಳನ್ನೂ ವಶಪಡಿಸಿಕೊಂಡಿರುವುದು. ಸಾಜಿದ್ ಅಲಿಯಾಸ್ ಕಾಲಾ, ಅನೀಸ ಮತ್ತು ಜಬ್ಬಾರ್ ಬಂಧಿಸಿರುವ ಆರೋಪಿಗಳ ಹೆಸರುಗಳಾಗಿವೆ. ಇವರು ಜೈಪುರ್-ಮುಂಬೈ ಹೆದ್ದಾರಿಯಲ್ಲಿ ಹೋಗುವ ಟ್ರಕ್ ಮೇಲಿನ ಕಂಟೇನರ್‌ನಿಂದ ಈ ಸಂಚಾರವಾಣಿಗಳನ್ನು ಕಳವು ಮಾಡಿರುವುದು ಎಂದು ಹೇಳಿದ್ದಾರೆ.
#अलवर_पुलिस_सदैव_आप_की_सुरक्षा_हेतु_तत्पर#पुलिस_थाना_मालाखेड़ा टीम की बड़ी कार्यवाही।
अवैध हथियारों के साथ अंतर्राज्यीय गैंग के तीन शातिर अपराधी गिरफ्तार एवं लगभग 1 करोड़ के एंड्रॉयड मोबाईल बरामद।।@PoliceRajasthan @IgpJaipur pic.twitter.com/PsgPKrDdm0— Alwar Police (@AlwarPolice) February 16, 2022
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು