ದೇವಸ್ಥಾನ ಮತ್ತು ಸಂತರ ಅವಮಾನವನ್ನು ವಿರೋಧಿಸಿ ರಾಯಪುರದಲ್ಲಿ ಇಂದು ಸಂತರ ಪ್ರತಿಭಟನೆ !

ಬಾಲೋದ (ಛತ್ತಿಸಗಡ)ದಲ್ಲಿರುವ ಜಾಮಡಿ ಪಾಟೇಶ್ವರ ಧಾಮದ ದೇವಸ್ಥಾನದಲ್ಲಿ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಮತ್ತು ರಕ್ತವನ್ನು ವಿಗ್ರಹದ ಮೇಲೆ ಎಸೆದಿದ್ದಕ್ಕಾಗಿ ಕಳೆದ ಒಂದು ತಿಂಗಳಿನಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ.

ಪ್ರಸಿದ್ದ ಗಾಯಕ ಕೆ.ಕೆ. ಹೃದಯಾಘಾತದಿಂದ ನಿಧನ

ಹಿಂದಿ ಚಿತ್ರರಂಗ ಜಗತ್ತಿನ ಪ್ರಸಿದ್ಧ ಗಾಯಕ ಕೃಷ್ಣಕುಮಾರ ಕುನ್ನಥ (ಕೆ.ಕೆ.) ಇವರು ಇಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ೫೩ ವರ್ಷದವರಾಗಿದ್ದರು.

ಅಯೋಧ್ಯೆಯಲ್ಲಿನ ದಾಕ್ಷಿಣಾತ್ಯ ಶೈಲಿಯ ಮೊದಲನೇ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಗೆ ಯೋಗಿ ಆದಿತ್ಯನಾಥರ ಉಪಸ್ಥಿತಿ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಲ್ಲಿ ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ರಾಮಲಲಾ ಸದನ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಯಲ್ಲಿ ಉಪಸ್ಥಿತರಿದ್ದರು.

ಅಯೋಧ್ಯೆಯ ಶ್ರೀರಾಮಮಂದಿರ ಪರಿಸರದಲ್ಲಿ ಮದ್ಯ ಮಾರಾಟ ನಿಷೇಧ!

ಉತ್ತರಪ್ರದೇಶ ಸರಕಾರದ ಸ್ತುತ್ಯ ನಿರ್ಧಾರ! ಕೆವಲ ಶ್ರೀರಾಮ ಮಂದಿರವಲ್ಲದೇ ಪ್ರತಿ ದೇವಾಲಯದ ಸುತ್ತಮುತ್ತಲೂ ಮದ್ಯ ಮಾರಾಟವನ್ನು ನಿಷೇಧಿಸಬೇಕು. ಇಡೀ ದೇಶದಲ್ಲಿ ಇಂತಹ ನಿಯಮವನ್ನು ಜಾರಿಗೊಳಿಸಬೇಕು!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕೈಯಿಂದ ಶ್ರೀರಾಮಮಂದಿರದ ಗರ್ಭಗುಡಿಯ ಭೂಮಿಪೂಜೆ

ಶ್ರೀರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ಭವ್ಯವಾದ ಶ್ರೀರಾಮಮಂದಿರದ ಗರ್ಭಗೃಹದ ಭೂಮಿಪೂಜೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಹಸ್ತದಿಂದ ಜೂನ ೧ರ ಬೆಳಿಗ್ಗೆ ನಡೆಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಸರಿ ಧ್ವಜ ಒಂದು ದಿನ ರಾಷ್ಟ್ರದ ಧ್ವಜವಾಗಲಿದೆ !- ಭಾಜಪ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪ

ಸಂವಿಧಾನಕ್ಕನುಗುಣವಾಗಿ ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿದೆ ಮತ್ತು ತ್ರಿವರ್ಣಕ್ಕೆ ಯಾವ ಗೌರವವನ್ನು ನೀಡಬೇಕೋ, ಅದನ್ನು ನಾವು ನೀಡುತ್ತೇವೆ ಎಂದು ರಾಜ್ಯದ ಭಾಜಪ ಹಿರಿಯ ಮುಖಂಡ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪನವರು ಹೇಳಿಕೆ ನೀಡಿದ್ದರು.

ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಗೊಳಿಸುವ ೩ ಕ್ರೈಸ್ತರ ಬಂಧನ

ಕೇಂದ್ರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅದರಲ್ಲಿ ಕಠಿಣ ಶಿಕ್ಷೆ ವಿಧಿಸಿದರೆ ಕ್ರೈಸ್ತರ ಮತಾಂತರದ ಷಡ್ಯಂತ್ರಕ್ಕೆ ಧಕ್ಕೆ ಒದಗುವುದು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು! – ಪ್ರಶಾಂತ ಕಿಶೋರ

ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರವರು “ಕಾಂಗ್ರೆಸ ಮುಳುಗುತ್ತಿರುವ ಹಡಗು”. `ಕಾಂಗ್ರೆಸ ತನ್ನನ್ನು ತಾನು ಸುಧಾರಿಸಿಕೊಳ್ಳುವುದಿಲ್ಲ ಮತ್ತು ನಿಮ್ಮನ್ನೂ ಮುಳುಗಿಸುತ್ತದೆ.’ ಎಂದು ಹೇಳಿದರು. ಭವಿಷ್ಯದಲ್ಲಿ ಕಾಂಗ್ರೆಸ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು.

ನಮ್ಮ ಪ್ರಣಾಳಿಕೆಯಲ್ಲಿ ಕಾಶಿ ಮತ್ತು ಮಥುರಾದ ದೇವಾಲಯಗಳ ವಿಷಯವಿಲ್ಲ! – ಬಿಜೆಪಿ

ಕಾಶಿ ಮತ್ತು ಮಥುರಾದ ದೇವಾಲಯಗಳು ಹಿಂದೂಗಳ ತೀರ್ಥಸ್ಥಳಗಳಾಗಿರುವುದರಿಂದ ಧರ್ಮಾಭಿಮಾನಿ ಹಿಂದೂಗಳು ಅವುಗಳನ್ನು ಮುಕ್ತಗೊಳಿಸಲು ಪ್ರಯತ್ನ ಮಾಡುವರು ಮತ್ತು ಯಶಸ್ಸನ್ನೂ ಪಡೆಯುವರು!

ಬೆಂಗಳೂರಿನಲ್ಲಿ ರೈತರ ನೇತಾರ ರಾಕೇಶ ಟಿಕೈತರ ಮೇಲೆ ಮಸಿ ಎರಚಲಾಯಿತು !

ರೈತರ ನೇತಾರ ರಾಕೇಶ ಟಿಕೈತರವರ ಮೇಲೆ ಇಲ್ಲಿನ ಗಾಂಧಿ ಭವನದಲ್ಲಿನ ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಸಿ ಎರಚಲಾಯಿತು. ಪೊಲೀಸರು ಮಸಿ ಎರಚಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.