ಶ್ರೀರಾಮಮಂದಿರದ ನಿರ್ಮಾಣದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

‘ಹಿಂದೂಗಳೇ, ಅನೇಕ ಪೀಳಿಗೆಗಳು ಸಂಘರ್ಷ ಮಾಡಿದ ನಂತರ ಶ್ರೀರಾಮನ ಕೃಪೆಯಿಂದ ನಮ್ಮ ಪೀಳಿಗೆಗೆ ಶ್ರೀರಾಮನು ತನ್ನ ಜನ್ಮಭೂಮಿಯಲ್ಲಿ ವಿರಾಜಮಾನವಾಗಿರುವುದನ್ನು ನೋಡಲು ಸಿಗುತ್ತಿದೆ. ಇಷ್ಟಕ್ಕೆ ಆನಂದ ಪಡುವುದು ಯೋಗ್ಯ ವಲ್ಲ. ಹಿಂದೂ ರಾಷ್ಟ್ರವೇ ಹಿಂದೂಗಳ ಎಲ್ಲ ಸಮಸ್ಯೆಗಳಿಗೆ ಉಪಾಯವಾಗಿದೆ. ಅದಕ್ಕಾಗಿ ಆಧ್ಯಾತ್ಮಿಕ ಸ್ತರದಲ್ಲಿಯೂ ಪ್ರಯತ್ನವಾಗುವುದು ಆವಶ್ಯಕವಾಗಿದೆ; ಹಾಗಾಗಿ ಇಂದಿನಿಂದ ತಮ್ಮ ಸಾಧನೆಯ ಜೊತೆಗೆ ಪ್ರತಿದಿನ ಸಾಧ್ಯವಾದಷ್ಟು ಸಮಯ ಅಥವಾ ಕಡಿಮೆಪಕ್ಷ ೨ ಗಂಟೆಯಾದರೂ ತಮ್ಮ ಉಪಾಸ್ಯ ದೇವತೆಯ ಅಥವಾ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮ ಜಪಿಸಬೇಕು. ಯಾರಿಗೆ ಕುಳಿತುಕೊಂಡು ನಾಮಜಪ ಮಾಡಲು ಸಾಧ್ಯವಿಲ್ಲವೋ ಅವರು ನಡೆದಾಡುವಾಗ ಅಥವಾ ಪ್ರಯಾಣದಲ್ಲಿಯೂ ಈ ನಾಮ ಜಪಿಸಬಹುದು.’
ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಅದು ರಾಮ ರಾಜ್ಯವಾಗಿ ರೂಪಾಂತರ ವಾಗಬೇಕೆಂದು ಸಾಧಕರ ಸಹಿತ ಎಲ್ಲರೂ ಕಡಿಮೆ ಪಕ್ಷ ೨ ಗಂಟೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮಜಪ ಮಾಡಬೇಕು !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು