ದೇಶದ ಮೇಲೆ ೧ ಲಕ್ಷ ಕೋಟಿಗಿಂತಲೂ ಹೆಚ್ಚು ರೂಪಾಯಿಗಳ ಹಲಾಲ್‌ ತೆರಿಗೆಯನ್ನು ಯಾರು ಹೇರಿದರು ?

‘ಶ್ರೀ. ಹರಿಂದರ್‌ ಸಿಂಹ ಸಿಕ್ಕಾ ಇವರು ಕೆಲವು ವರ್ಷ ಭಾರತೀಯ ನೌಕಾದಳದಲ್ಲಿ ಅಧಿಕಾರಿಗಳೆಂದು ಕಾರ್ಯನಿರತರಾಗಿದ್ದರು. ಅವರು ಸೈನ್ಯದಲ್ಲಿ ಸೇವೆಯನ್ನು ಮಾಡುವಾಗ ಮಹತ್ವದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರು ಹಲಾಲ್‌ (ಹಲಾಲ್‌ ಎಂದರೆ, ಇಸ್ಲಾಂಗನುಸಾರ ಯೋಗ್ಯ) ಪ್ರಮಾಣಪತ್ರದ ಬಗ್ಗೆ ತುಂಬಾ ಸಂಶೋಧನೆಯನ್ನು ಮಾಡಿದ್ದಾರೆ. ಸಿಕ್ಕಾ ಇವರು ಹಲಾಲ್‌ ಹೆಸರಿನಲ್ಲಿ ದೇಶವಾಸಿಯರ ಮೇಲೆ ಹೇರಿದ ಜಿಝಿಯಾ ತೆರಿಗೆಯನ್ನು ಬಹಿರಂಗಗೊಳಿಸಿದ್ದಾರೆ. ಹಲಾಲ್‌ನ ವಿಷಯದಲ್ಲಿ ಕೆಲವು ವರ್ಷಗಳ ವರೆಗೆ ಹಿಂದುತ್ವನಿಷ್ಠರು ಜನಜಾಗೃತಿ ಹಾಗೂ ಆಂದೋಲನ ಮಾಡಿದ ಬಳಿಕ ಕೇವಲ ಉತ್ತರಪ್ರದೇಶದ ಹಿಂದುತ್ವನಿಷ್ಠ ಸರಕಾರ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದೆ.

ಶ್ರೀ. ಹರಿಂದರ್‌ ಸಿಂಹ ಸಿಕ್ಕಾ

೧. ಭಾರತದಲ್ಲಿ ಹಲಾಲ್‌ ಮೂಲಕ ಕಾಂಗ್ರೆಸ್‌ನ ತೆರೆಮರೆಯ ಸಮಾಂತರ ಆರ್ಥಿಕವ್ಯವಸ್ಥೆ !

ಹಲಾಲ್‌ನ ಮಾಧ್ಯಮದಿಂದ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ತೆರೆಮರೆಯಿಂದ ಒಂದು ಸಮಾಂತರ ಆರ್ಥಿಕವ್ಯವಸ್ಥೆಯನ್ನು ಜ್ಯಾರಿ ಗೊಳಿಸಿದೆ. ಈ ತೆರಿಗೆಯನ್ನು ದೇಶವಾಸಿಯರ ಮೇಲೆ ಹೇರುವಲ್ಲಿ ಕಾಂಗ್ರೆಸ್ಸಿನ ಮುಖಂಡ ಮಣಿಶಂಕರ ಅಯ್ಯರ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಹಿಂದೂ, ಸಿಕ್ಖ್‌, ಜೈನ, ಕ್ರೈಸ್ತ, ಯಹೂದಿ ಮತ್ತು ಪಾರಸಿ ಮೊದಲಾದ ಸಮಾಜದ ಜನರು ಜಿಝಿಯಾದ ರೂಪದಲ್ಲಿ ದೊಡ್ಡ ಮೊತ್ತವನ್ನು ತುಂಬಿಸಲು ಬಾಧ್ಯರಾಗುತ್ತಾರೆ. ಈ ಹಲಾಲ್‌ ಎಂಬ ಹೆಸರಿನ ಜಿಝಿಯಾ ತೆರಿಗೆಯ ಲಾಭ ಮುಸಲ್ಮಾನ ಸಮಾಜಕ್ಕೆ ಮಾತ್ರ ಸಿಗುತ್ತದೆ. ಈ ಜಿಝಿಯಾ ತೆರಿಗೆಯನ್ನು ದೇಶದ ಪ್ರತಿಯೊಬ್ಬ ಶ್ರೀಮಂತ, ಬಡವ, ದಲಿತ, ಆದಿವಾಸಿ ಹಾಗೂ ಪರಿಶಿಷ್ಟ ಜಾತಿಯ ಜನರು ತುಂಬಿಸಬೇಕಾಗುತ್ತದೆ. ಇಂದು ನಾವು ಹಲಾಲ್‌ ಮಾಂಸದ ಹೆಸರಿನಲ್ಲಿ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಹಣ ಗಳಿಸುವ ಲಾಲಸೆಯ ಪರಿಣಾಮ ಎಷ್ಟಿದೆ ಎಂದರೆ, ಕೆಲವು ಆಧ್ಯಾತ್ಮಿಕ ಸಂಸ್ಥೆಗಳು ಹಾಗೂ ಹಲ್ದೀರಾಮ, ಬಿಕಾನೇರ ಇಂತಹ ಸಾವಿರಾರು ಕಂಪನಿಗಳು ಸಾಮಾನ್ಯ ಆರೋಗ್ಯದಾಯಕ ಉತ್ಪಾದನೆಗಳ ಮಾರಾಟಕ್ಕಾಗಿ ಹಲಾಲ್‌ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತವೆ. ಇವರು ಹಿಂದುತ್ವದ ವಿಷಯದಲ್ಲಿ ಮಾತನಾಡುತ್ತಾರೆ. ಆದರೆ ಹಲಾಲ್‌ ಪ್ರಮಾಣಪತ್ರ ಪಡೆಯಲು ಈ ಜನರು ಮುಸಲ್ಮಾನ ಸಮಾಜದ ‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ಗೆ ದೊಡ್ಡ ಮೊತ್ತದ ಹಣವನ್ನು ನೀಡುತ್ತಾರೆ, ತಮ್ಮ ಉತ್ಪಾದನೆಗಳನ್ನು ಮುಸಲ್ಮಾನ ಸಮಾಜಕ್ಕೆ ಯಾವುದೇ ಅಡಚಣೆ ಇಲ್ಲದೆ ಮಾರಲು ಸಾಧ್ಯವಾಗಬೇಕೆಂದು ಅವರು ಈ ಹಣವನ್ನು ಕಟ್ಟುತ್ತಾರೆ. ‘ಆಲೂ ಭುಜಿಯಾ’ ಎಂಬ ಸೇವ್‌ಗೆ (ತಿಂಡಿ) ಹಲಾಲ್‌ ತೆರಿಗೆಯನ್ನು ಯಾಕೆ ಹೇರಬೇಕು ? ಹಲಾಲ್‌ನ ಹೆಸರಿನಲ್ಲಿ ಗೋದಿಹಿಟ್ಟು, ಬೇಳೆ, ಅಕ್ಕಿ ಹಾಗೂ ಹಪ್ಪಳ ಇವುಗಳಿಗೆಲ್ಲ ಹಲಾಲ್‌ ಯಾಕೆ ಹೇರಬೇಕು ? ತುಂಬಾ ಸಮಯದಿಂದ ಪ್ರತಿಯೊಂದು ಉತ್ಪಾದನೆಯ ಮೇಲೆ ೨೦ ಸಾವಿರದ ೫೦೦ ರೂಪಾಯಿಗಳನ್ನು ಪ್ರತಿವರ್ಷ ಇವರೆಲ್ಲರೂ ಮುಸಲ್ಮಾನರ ‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ಗೆ ಯಾವುದೇ ಆಕ್ಷೇಪವಿಲ್ಲದೆ ಕೊಡುತ್ತಿದ್ದಾರೆ.

೨. ಹಲಾಲ್‌ ವಿರುದ್ಧ ಎಲ್ಲ ಪಕ್ಷಗಳ ಸರಕಾರಗಳ ಮೌನ !

ಹಲಾಲ್‌ ಪ್ರಮಾಣಪತ್ರದ ಮೊತ್ತ ೫೦ ಸಾವಿರವೂ ಇರಬಹುದು. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಪಡೆಯುವ ‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ ಮೇಲಿರುವ ಆರೋಪವೆಂದರೆ, ಅದು ಈ ಹಣವನ್ನು ಇಸ್ಲಾಮೀ ಭಯೋತ್ಪಾದನೆಯನ್ನು ಹಬ್ಬಿಸಲು ನೀಡÀÄತ್ತದೆ. ಇದೆಲ್ಲವನ್ನು ಅದÀರ ಮಾಹಿತಿಯ ಭಾಗದಲ್ಲಿ ಬರೆಯಲಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ, ಈ ಷಡ್ಯಂತ್ರದ ವಿರುದ್ಧ ದೇಶದ ಯಾವುದೇ ಸರಕಾರ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಪಂಚತಾರಾ ಉಪಹಾರಗೃಹಗಳಲ್ಲಿ ಹಲಾಲ್‌ದ ಹೊರತು ಬೇರೆ ಮಾಂಸವನ್ನು ಏಕೆ ಕೊಡುವುದಿಲ್ಲ ? ಮುಸಲ್ಮಾನ ಸಮಾಜಕ್ಕೆ ಝಟ್ಕಾ ಮಾಂಸ ಸೇವಿಸಲು ಅವರ ಧರ್ಮ ವಿರೋಧಿಸುತ್ತದೆ ಎಂದಾದರೆ, ಮುಸಲ್ಮಾನೇತರ ಸಮಾಜದವರು ಝಟ್ಕಾ ಮಾಂಸ ಸೇವಿಸುವುದೇ ನಮ್ಮ ಧರ್ಮವೆಂದು ಹೇಳುವಾಗ ಅವರಿಗೆ ಬಲವಂತವಾಗಿ ಹಲಾಲ್‌ ಮಾಂಸ ಏಕೆ ತಿನ್ನಿಸಲಾಗುತ್ತಿದೆ ? ದೇಶದ ಎಲ್ಲ ಸ್ತರದ ಉಪಾಹಾರಗೃಹ ಅಥವಾ ಢಾಬಾದವರೂ ತಮ್ಮ ಗ್ರಾಹಕರಿಗೆ ಹಲಾಲ್‌ ಮಾಂಸವನ್ನೇ ತಿನ್ನಿಸುತ್ತಾರೆ; ಆದರೆ ತಮ್ಮ ಗ್ರಾಹಕರಿಗೆ ಹಲಾಲ್‌ ಮಾಂಸ ಕೊಡಲಾಗುತ್ತದೆ ಎಂದು ಯಾರೂ ಹೇಳುವುದಿಲ್ಲ. ವಿಮಾನಸೇವೆ ಇರಲಿ ಅಥವಾ ರೈಲ್ವೇಸೇವೆ, ದೇಶದ ಸೈನ್ಯದಳಕ್ಕೂ ಹಲಾಲ್‌ ಮಾಂಸವನ್ನೇ ಪೂರೈಸಲಾಗುತ್ತದೆ. ಕೇವಲ ಕೆಲವೇ ಶೇಕಡಾದಷ್ಟು ಮತಾಂಧ ಮುಸಲ್ಮಾನರು ಕಾಂಗ್ರೆಸ್ಸಿನ ಬೆಂಬಲದಿಂದ ಹಲಾಲ್‌ ತೆರಿಗೆಯನ್ನು ಇಡೀ ದೇಶದ ಮೇಲೆ ಹೇರುವುದರಲ್ಲಿ ಹೇಗೆ ಯಶಸ್ವಿಯಾದರು ? ಕೇರಳದಲ್ಲಿ ಕ್ರೈಸ್ತ ಸಮಾಜ ಈ ಹಲಾಲ್‌ ಮಾಂಸವನ್ನು ವಿರೋಧಿಸಿತ್ತು. ಹಲಾಲ್‌ ಮಾಂಸ ಹಾಗೂ ಅದರ ಮೇಲಿನ ತೆರಿಗೆ ಇದು ಜಗತ್ತಿನಲ್ಲಿ ವಿವಾದಾತ್ಮಕ ಹಾಗೂ ಚರ್ಚೆಯ ವಿಷಯವಾಗಿದೆ. ಈಗ ಈ ರಹಸ್ಯ ಬೆಳಕಿಗೆ ಬಂದನಂತರ ಕ್ರೈಸ್ತರಿಗೂ ಹಲಾಲ್‌ ಮಾಂಸವನ್ನು ಪೂರೈಸಲಾಗುತ್ತದೆ.

೩. ವಿದೇಶಗಳಲ್ಲಿ ಹಲಾಲ್‌ ಮಾಂಸ ಮಾರಾಟಕ್ಕೆ ನಿರ್ಬಂಧ !

ಬೆಲ್ಜಿಯಮ್‌ ಸಹಿತ ಇಡೀ ಯುರೋಪ್‌ ಹಾಗೂ ಆಸ್ಟ್ರೇಲಿಯಾದಲ್ಲಿ ಹಲಾಲ್‌ ಮಾಂಸ ಮಾರಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಮುಸಲ್ಮಾನೇತರ ಧರ್ಮದವರ ವಿಶ್ವಾಸ ಹೇಗಿದೆಯೆಂದರೆ, ಮುಸಲ್ಮಾನರು ಪ್ರಾಣಿಗಳಿಗೆ ಚಿತ್ರಹಿಂಸೆ ನೀಡಿ ಅವುಗಳನ್ನು ಸಾಯಿಸಿರುತ್ತಾರೆ ಹಾಗೂ ಈ ರೀತಿಯಲ್ಲಿ ಸಿಗುವ ಮಾಂಸವನ್ನು ‘ಹಲಾಲ್‌ ಮಾಂಸ’ವೆನ್ನುತ್ತಾರೆ. ಇಂತಹ ಕ್ರೂರತೆಯನ್ನು ಜಗತ್ತಿನಲ್ಲಿ ಇತರ ಯಾವುದೇ ಧರ್ಮ ಸ್ವೀಕರಿಸುವುದಿಲ್ಲ. ಇದು ಆ ದೇಶದವರ ಭಾವನೆಗಳನ್ನು ನೋಯಿಸುವುದಾಗಿದೆ.

೪. ಸಂಸತ್ತಿನ ಉಪಾಹಾರಗೃಹಗಳಲ್ಲಿ ಸಂಸದರಿಗಾಗಿ ಹಲಾಲ್‌ ಮಾಂಸ !

ನಮ್ಮ ದೇಶದ ಕಾನೂನಿನಲ್ಲಿಯೂ ಪ್ರಾಣಿ ಹಿಂಸೆ ಅಪರಾಧವಾಗಿದೆ. ಹೀಗಿದ್ದರೂ ಇಂದಿನವರೆಗೆ ಯಾವುದೇ ಒಬ್ಬ ಸಂಸದ, ಶಾಸಕ ಅಥವಾ ಯಾವುದೇ ಸರಕಾರ ಈ ಪ್ರಕರಣವನ್ನು ಒಮ್ಮೆಯೂ ಎತ್ತಿ ಹಿಡಿಯಲಿಲ್ಲ. ಇದರ ವ್ಯಾಪ್ತಿಯೆಂದರೆ ಭಾರತದ ಸಂಸತ್ತಿನ ಉಪಾಹಾರಗೃಹಗಳಲ್ಲೂ ತಮ್ಮನ್ನು ಧರ್ಮನಿಷ್ಠ ಹಾಗೂ ಸಮರ್ಪಿತರೆಂದು ತಿಳಿಯುವ ಜನಪ್ರತಿನಿಧಿಗಳಿಗೆ ಹಲಾಲ್‌ ಮಾಂಸವನ್ನು ಪೂರೈಸಲಾಗುತ್ತಿತ್ತು, ಅದನ್ನು ಪ್ರಸ್ತುತ ಲೋಕಸಭಾ ಅಧ್ಯಕ್ಷ ಓಮ್‌ ಬಿರ್ಲಾ ಇವರು ಸಂಸತ್ತಿನ ಉಪಹಾರಗೃಹದಿಂದ ಹಲಾಲ್‌ ಮಾಂಸವನ್ನು ತೆಗೆದಿದ್ದಾರೆ. ಇಂದಿನ ವರೆಗೆ ದೇಶದಲ್ಲಿನ ಯಾವುದೇ ಸರಕಾರಕ್ಕೆ ತನ್ನ ಸಂಸದರಿಗೆ ಧರ್ಮದ ವಿರುದ್ಧ ಹಲಾಲ್‌ ಮಾಂಸ ಪೂರೈಸಲಾಗುತ್ತದೆ ಎಂದು ಹೇಳಬೇಕೆನಿಸಲಿಲ್ಲ. ‘ದೇಶದಲ್ಲಿನ ಯಾವುದೇ ವ್ಯಕ್ತಿ ಅಥವಾ ಯಾವುದೇ ಸರಕಾರ ಮುಸಲ್ಮಾನರಿಗೆ ಝಟಕಾ ಮಾಂಸ ಕೊಡಬಹುದೇ ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅವರು ನಮ್ಮ ಜೊತೆಗೆ ಏನು ಮಾಡುತ್ತಾರೋ, ಅದನ್ನು ನೀವು ಅವರ ಜೊತೆಗೆ ಮಾಡಲು ಸಾಧ್ಯವಿದೆಯೇ ?

೫. ಕೊರೊನಾ ಮಹಾಮಾರಿಯ ಮೇಲಿನ ಲಸಿಕೆಯೂ ಹಲಾಲ್‌ ಇರಬೇಕು ಎಂಬುದು ಮುಸಲ್ಮಾನರ ಬೇಡಿಕೆ !

ದೇಶದ್ರೋಹಿಗಳ ಪಟ್ಟಿ ಮಾಡಿದರೆ, ಅದರಲ್ಲಿ ‘ಗಾಂಧಿ ಫೌಂಡೇಶನ್’ ಹಾಗೂ ಗಾಂಧಿ ಕುಟುಂಬದ (ಇಂದಿರಾ ಗಾಂಧಿ ಮತ್ತು ಅವರ ಮಕ್ಕಳ) ಹೆಸರು ಅಗ್ರಸ್ಥಾನದಲ್ಲಿರುವುದು. ಈಗ ಹಲಾಲ್‌ ವೇಶ್ಯಾವಾಟಿಕೆಗಳು ಸಹ ನಿರ್ಮಾಣವಾಗಿವೆ. ಹಲಾಲ್‌ ಬ್ಯಾಂಕ್‌ ಪ್ರಾರಂಭಿಸುವ ಚರ್ಚೆ ನಡೆಯುತ್ತಿದೆ. ಈಗ ಲಿಪ್‌ಸ್ಟಿಕ್‌ ಹಲಾಲ್‌ವಾಗಿರಬೇಕೋ ಅಥವಾ ವಿವಿಧ ಔಷಧಗಳು ಹಲಾಲ್‌ ಆಗಿರಬೇಕೋ ಎಂಬುದಕ್ಕೆ ಒತ್ತು ನೀಡಲಾಗುತ್ತಿದೆ. ಕೊರೊನಾ ಮಹಾಮಾರಿಯ ಸೋಂಕು ಹೆಚ್ಚುತ್ತಾ ಹೋದಂತೆ ಅನೇಕ ಮುಸಲ್ಮಾನ ಸಂಘಟನೆ ಗಳು ‘ಲಸಿಕೆ ಹಲಾಲ್‌ ಆಗಿದ್ದರೆ ಮಾತ್ರ ನಾವು ಸ್ವೀಕರಿಸುತ್ತೇವೆ’, ಎಂದು ಹೇಳಿದ್ದವು. ಈ ವಿಷಯದಲ್ಲಿ ಜಗತ್ತಿನ ಅನೇಕ ಮುಸಲ್ಮಾನ ದೇಶಗಳ ಸರಕಾರಗಳು, ‘ದೇಶವನ್ನು ಮಹಾಮಾರಿಯಿಂದ ರಕ್ಷಿಸುವ ಸಮಸ್ಯೆ ಮುಂದಿರುವಾಗ ಹಲಾಲ್‌ ಅಂಶವನ್ನು ಮುಂದಿಡುವ ಅವಶ್ಯಕತೆ ಯಿಲ್ಲ’ ಎಂದು ಹೇಳಿದ್ದವು. ದೇಶದಲ್ಲಿನ ಕೆಲವು ಶೇಕಡಾದಷ್ಟು ಮತಾಂಧ ಮುಸಲ್ಮಾನರು ಮತ್ತು ಕಾಂಗ್ರೆಸ್‌ ಪಕ್ಷ ಕೈಜೋಡಿಸಿ ಸಂಪೂರ್ಣ ದೇಶವನ್ನು ಹಲಾಲ್‌ ಮಾಡುತ್ತಿದೆ ಹಾಗೂ ನಾವು ಅದನ್ನು ಬಾಯಿಮುಚ್ಚಿಕೊಂಡು ಸಹಿಸಿ ಕೊಳ್ಳುತ್ತಿದ್ದೇವೆ. ನಮ್ಮ ಇತಿಹಾಸ ಹೇಗಿದೆ ಯೆಂದರೆ, ‘ಜನರು ನಮಗೆ ಚಪ್ಪಲಿಯಿಂದ ಹೊಡೆಯುತ್ತಿದ್ದರೂ ಮತ್ತು ನಾವು ಅದನ್ನು ಸಹಿಸಿಕೊಳ್ಳುತ್ತಾ ಕುಳಿತೆವು.’ ಹಿಂದೂ ಮತ್ತು ಸಿಕ್ಖ್‌ರ ವಿಷಯದಲ್ಲಿ ಹೇಳುವುದಾದರೆ ನಾವು ಉದ್ದೇಶಪೂರ್ವಕವಾಗಿ ಹೆದರುಪುಕ್ಕರಾಗಿದ್ದೇವೆ.

೬. ಕಂಪನಿಗಳಲ್ಲಿ ಮೌಲ್ವಿ (ಇಸ್ಲಾಂನ ಧಾರ್ಮಿಕ ನೇತಾರ) ಕಲಮಾ ಓದಿದ ನಂತರ ಹಲಾಲ್‌ ಪ್ರಮಾಣಪತ್ರ ವಿತರಣೆ !

ಆಶ್ಚರ್ಯದ ವಿಷಯವೆಂದರೆ, ಯಾವುದೇ ಕಂಪನಿಯ ಯಾವುದೇ ಉತ್ಪಾದನೆಗಾಗಿ ಹಲಾಲ್‌ ಪ್ರಮಾಣಪತ್ರವನ್ನು ನೀಡಲಾಗುವಾಗ ‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ನ ಮೌಲ್ವೀ ಅಥವಾ ಮುಸಲ್ಮಾನ ಧರ್ಮಗುರು ಆ ಕಂಪನಿಗೆ ಹೋಗುತ್ತಾರೆ ಹಾಗೂ ಆ ಉತ್ಪಾದನೆಯ ವಿಷಯದಲ್ಲಿ ಕಲಮಾ (ಕುರಾನ್‌ದಲ್ಲಿನ ಸಾಲುಗಳು) ಓದುತ್ತಾರೆ, ಆಮೇಲೆ ಹಲಾಲ್‌ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಕೆಲವು ಆಧ್ಯಾತ್ಮಿಕ ಸಂಸ್ಥೆಗಳ ಜನರು ಕೇಸರಿ ವಸ್ತ್ರಗಳನ್ನು ಧರಿಸಿಕೊಂಡು ಹಿಂದೂ ಸಮಾಜದಲ್ಲಿ ಒಂದು ಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ತಮ್ಮ ಕಂಪನಿಯ ಉತ್ಪಾದನೆಗಳ ಜಾಹೀರಾತು ನೀಡುತ್ತಿದ್ದಾರೆ; ಆದರೆ ಹಣ ಸಂಪಾದಿಸುವ ಲೋಭದಿಂದ ಅವರು ತಮ್ಮ ಆತ್ಮವನ್ನು ಮಾರಾಟ ಮಾಡಿದ್ದಾರೆ.

ಅವರು ಹಿಂದೂ ಧರ್ಮದೊಂದಿಗೆ ವಿಶ್ವಾಸಘಾತ ಮಾಡುತ್ತಿದ್ದಾರೆ.ಅವರಿಗೆ ಶುದ್ಧ ಶಾಕಾಹಾರಿ ಉತ್ಪಾದನೆಗಳಿಗೆ ಹಲಾಲ್‌ ಪ್ರಮಾಣಪತ್ರವನ್ನು ತೆಗೆದುಕೊಳ್ಳುವ ಅವಶ್ಯಕತೆಯೇನಿದೆ ? ಕೇವಲ ಲಿಪ್‌ಸ್ಟಿಕ್‌ ಅಲ್ಲ, ಮೇಕಪ್‌ನ ಎಲ್ಲ ವಸ್ತುಗಳ ವಿಷಯದಲ್ಲಿ ಮತಾಂಧ ಮುಸಲ್ಮಾನರ ಬೇಡಿಕೆ ಏನಿದೆಯೆಂದರೆ, ಅವುಗಳಿಗೂ ಹಲಾಲ್‌ ಪ್ರಮಾಣಪತ್ರ ಇರಬೇಕು. ‘ಮುಸಲ್ಮಾನ ಮಹಿಳೆಯರು ‘ಮೇಕಪ್’ ಮಾಡಬಾರದು’, ಎಂಬುದು ಮುಸಲ್ಮಾನರ ಧಾರ್ಮಿಕ ಉಪದೇಶವಾಗಿದೆ. ಹಾಗಾದರೆ ಮಹಿಳೆಯರ ಸೌಂದರ್ಯಸಾಧನಗಳಿಗೆ ಹಲಾಲ್‌ ಪ್ರಮಾಣಪತ್ರ ಏಕೆ ಬೇಕು ? ಯಾವಾಗ ಕೇರಳದ ಮುಸಲ್ಮಾನರು ವಾಸ್ತು ನಿರ್ಮಾಣದಲ್ಲಿಯೂ ಹಲಾಲ್‌ದ ಪ್ರಶ್ನೆಯನ್ನು ಮುಂದಿಟ್ಟರೋ, ಆಗ ಅದರ ಮಿತಿ ಎಲ್ಲಿಯವರೆಗಿದೆ ಎಂಬುದು ತಿಳಿಯಿತು. ಸಿಮೆಂಟ್‌ ಅಥವಾ ಕಬ್ಬಿಣ ಯಾವಾಗಿನಿಂದ ಹಲಾಲ್‌ ಅಥವಾ ಹರಾಮ ಆಗುತ್ತಿದೆ ?

ಹಲಾಲ್‌ ಮುಸಲ್ಮಾನರಿಗೆ ಯೋಗ್ಯವಾಗಿದೆ, ಆದರೆ ಇತರ ಧರ್ಮೀಯರಿಗೆ ಅದು ಕೆಟ್ಟದಾಗಿದೆ. ಸರಕಾರವು ದೇಶದ ೧೨೫ ಕೋಟಿ ಜನರ ಬಗ್ಗೆ ಇರುವ ತನ್ನ ನಿಲುವನ್ನು ಯಾವಾಗ ನಿಭಾಯಿಸಲಿದೆ ? ಮುಸಲ್ಮಾನರಲ್ಲದ ಎಲ್ಲ ಜನರ ಮೇಲೆ ಹಲಾಲ್‌ ಏಕೆ ಹೇರಲಾಗುತ್ತಿದೆ ?

೭. ಹಲಾಲ್‌ ಪ್ರಮಾಣಪತ್ರದ ಮೂಲಕ ‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ಗೆ ೧ ಲಕ್ಷ ೧೦ ಸಾವಿರ ಕೋಟಿ ರೂಪಾಯಿಗಳ ಸಂಪಾದನೆ

‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ ಹಲಾಲ ಪ್ರಮಾಣಪತ್ರದ ಮೂಲಕ ೧ ಲಕ್ಷ ೧೦ ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಸಂಪಾದಿಸುತ್ತದೆ. ಸುಮಾರು ೨ ಕೋಟಿ ಮುಸಲ್ಮಾನೇತರ ಜನರನ್ನು ನೌಕರಿಯಿಂದ ತೆಗೆಯಲಾಗಿದ್ದು ಅವರ ಸ್ಥಾನದಲ್ಲಿ ಕೇವಲ ಮುಸಲ್ಮಾನರಿಗೇ ನೌಕರಿಯನ್ನು ನೀಡಲಾಗಿದೆ. ಕಾಂಗ್ರೆಸ್‌ ಸರಕಾರ ಕಳೆದ ೬೦ ವರ್ಷಗಳ ಅವಧಿಯಲ್ಲಿ ದೇಶಕ್ಕೆ ಇದನ್ನೇ ಕೊಟ್ಟಿದೆ. ಈಗ ಕಾಂಗ್ರೆಸ್ಸಿನ ಸರಕಾರ ಹೋಗಿದೆ, ಆದರೂ ದೇಶದಿಂದ ಹಲಾಲ್‌ದ ದೊಡ್ಡ ಹೊರೆಯನ್ನು ಇಳಿಸುವ ವಿಚಾರ ಇಂದಿನ ವರೆಗೆ ಏಕೆ ಆಗಿಲ್ಲ ?

೮. ಹಿಂದೂಗಳು ಹಲಾಲ್‌ ತೆರಿಗೆ ಕೊಡುವುದೆಂದರೆ, ತಮ್ಮ ಗೋರಿಯನ್ನು ತಾನೇ ತೋಡಿದಂತಾಗಿದೆ !

ಜಗತ್ತಿನ ಕೆಲವೊಂದು ಸ್ಥಳಗಳಲ್ಲಿ ದೊಡ್ಡ ದೊಡ್ಡ ಭಯೋತ್ಪಾದಕರನ್ನು ಬಂಧಿಸಿದಾಗ ಅವರನ್ನು ಬಿಡಿಸಲು ದುಬಾರಿ ವಕೀಲರನ್ನು ನೇಮಿಸಲಾಗುತ್ತದೆ, ಅದಕ್ಕೆ ಕಾರಣವೆಂದರೆ ‘ಹಲಾಲ್‌ ಟ್ಯಾಕ್ಸ್ ಬೋರ್ಡ್‌’ನಲ್ಲಿ ಜಿಝಿಯಾ ತೆರಿಗೆಯಿಂದ ಸಂಪಾದಿಸಿದ ಲೆಕ್ಕವಿಲ್ಲದಷ್ಟು ಹಣ ಇದೆ. ಇಲ್ಲಿ ದುಃಖದ ವಿಷಯವೇನೆಂದರೆ, ದೇಶದಲ್ಲಿನ ಹಿಂದೂಗಳು, ಸಿಕ್ಖ್ ಅಥವಾ ಮುಸಲ್ಮಾನೇತರ ಸಮಾಜ ಹಲಾಲ್‌ ತೆರಿಗೆ ತುಂಬುತ್ತಾರೆ ಹಾಗೂ ಇದೇ ಹಲಾಲ್‌ ತೆರಿಗೆಯ ಹಣದಿಂದ ಭಯೋತ್ಪಾದಕರು ಅವರನ್ನು ಹತ್ಯೆ ಮಾಡುತ್ತಾರೆ, ಅವರ ಧಾರ್ಮಿಕ ಸ್ಥಳಗಳನ್ನು ನಾಶಗೊಳಿಸುತ್ತಾರೆ ಹಾಗೂ ಅವರಿಗೆ ಇಸ್ಲಾಮ್‌ ಸ್ವೀಕರಿಸುವಂತೆ ಒತ್ತಡ ಹೇರುತ್ತಾರೆ.

– ಶ್ರೀ. ಹರಿಂದರ್‌ ಸಿಂಹ ಸಿಕ್ಕಾ, ಮಾಜಿ ನೌಕಾದಳ ಅಧಿಕಾರಿ ಹಾಗೂ ಪ್ರಖ್ಯಾತ ಲೇಖಕರು (ಆಧಾರ : ಫೇಸ್‌ಬುಕ್)

ಸನಾತನದ ಗ್ರಂಥಗಳ ‘ಆನ್‌ಲೈನ್’ ಖರೀದಿಗಾಗಿ www.sanatanshop.com

ಸಂಪರ್ಕ : ೯೩೨೨೩ ೧೫೩೧೭