ನ್ಯೂಯಾರ್ಕ್‌ನಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಗಾಜಾ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ನ್ಯೂಯಾರ್ಕ್ ನಲ್ಲಿ ಭೇಟಿ ಮಾಡಿದರು.

ನಾವು ಯಾರ ವಿರುದ್ಧವೂ ಇಲ್ಲ: ಕ್ವಾಡ’ ಸಭೆಯ ನಂತರ ಪ್ರಧಾನಿ ಮೋದಿಯವರ ಹೇಳಿಕೆ

ಈ ಸಭೆಯ ನಂತರ, ಅಮೇರಿಕೆಯ ಅಧ್ಯಕ್ಷ ಜೋ ಬೈಡನ್ ಅವರನ್ನು ಚುನಾವಣೆಯ ನಂತರ ಸಂಘಟನೆಯ ಅಸ್ತಿತ್ವದ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಬೈಡನ್ ಅವರು ಪ್ರಧಾನಿ ಮೋದಿಯವರ ಹೆಗಲ ಮೇಲೆ ಕೈಯಿಟ್ಟು, ಚುನಾವಣೆಯ ಬಳಿಕವೂ ಸಂಘಟನೆ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

೨೯೭ ಪ್ರಾಚೀನ ಭಾರತೀಯ ವಸ್ತುಗಳನ್ನು ಹಿಂದಿರುಗಿಸಿದ ಅಮೇರಿಕಾ

ಭಾರತದಲ್ಲಿನ ಪ್ರಾಚೀನ ಮೂರ್ತಿಗಳು ಮತ್ತು ವಸ್ತುಗಳ ಕಳ್ಳ ಸಾಗಾಣಿಕೆಯಾಗಿ ದೇಶದ ಹೊರಗೆ ಹೇಗೆ ಹೋಗುತ್ತವೆ ? ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ? ಈ ಪ್ರಾಚೀನ ವಸ್ತುಗಳನ್ನು ಕಾಪಾಡದೇ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು!

ಕಾಂಗ್ರೆಸ್ ನಿಂದ ಹಿಂದೂಗಳ ಶ್ರದ್ಧೆ ಮತ್ತು ಸಂಸ್ಕೃತಿಯ ಮೇಲೆ ಪದೇ ಪದೇ ಅವಮಾನ ! – ಪ್ರಧಾನಿ ಮೋದಿ

ಕಾಂಗ್ರೆಸ್ ಯಾವಾಗಲೂ ‘ಅರ್ಬನ್’ ನಕ್ಸಲಿಸಂ ಅನ್ನು ಬೆಂಬಲಿಸುತ್ತದೆ.

ನ್ಯೂಯಾರ್ಕ್ ನ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ಮೇಲಿನ ದಾಳಿ; ಅಮೇರಿಕಾದ ಸಂಸತ್ತಿನಲ್ಲಿ ಸಂಸದ ಟಾಮ್ ಸುವೋಝಿಯಿಂದ ಖಂಡನೆ

ದ್ವೇಷವು ಯಾವಾಗಲೂ ಮಾನವ ಅಸ್ತಿತ್ವದ ಒಂದು ಭಾಗವಾಗಿದೆ; ಆದರೆ ಇಂದು ನಾವು ಬಹಳಷ್ಟು ದ್ವೇಷ ಪೂರ್ಣ ಅಪರಾಧಗಳನ್ನು ನೋಡುತ್ತೇವೆ. ಗೂಂಡಾಗಳು ಹಿಂದೂ ಸಮುದಾಯದ ವಿರುದ್ಧ ದ್ವೇಷ ಮತ್ತು ಕಟ್ಟರವಾದಿಯ ಹೆಸರಿನಲ್ಲಿ ಶ್ರೀ ಸ್ವಾಮಿನಾರಾಯಣ ದೇವಸ್ಥಾನವನ್ನು ಹಾನಿಗೊಳಿಸಿದ್ದಾರೆ.

ಗಣೇಶೋತ್ಸವವನ್ನು ಬ್ರಿಟಿಷರು ವಿರೋಧಿಸಿದಂತೆ ಕಾಂಗ್ರೆಸ್ ವಿರೋಧಿಸುತ್ತಿದೆ ! – ಪ್ರಧಾನಿಯಿಂದ ವಾಗ್ದಾಳಿ

ಪ್ರಧಾನಮಂತ್ರಿ ಮೋದಿ ಇವರು ಸಪ್ಟೆಂಬರ್ ೧೧ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಯಶವಂತ ಚಂದ್ರಚೂಡು ಇವರ ದೆಹಲಿಯ ನಿವಾಸಕ್ಕೆ ಹೋಗಿ ಶ್ರೀಗಣೇಶನ ದರ್ಶನ ಪಡೆದು ಆರತಿ ಮಾಡಿದರು.

ಭಾರತವು ವ್ಯಾಪಾರ ಸಂಬಂಧಗಳಲ್ಲಿ ಅನುಚಿತವಾಗಿ ವರ್ತಿಸುತ್ತಿದೆ ! – ಡೊನಾಲ್ಡ್ ಟ್ರಂಪ್ ಆರೋಪ

ಅಮೆರಿಕಾದ ಯಾವುದೇ ನಾಯಕರು ಎಂದಿಗೂ ಭಾರತಕ್ಕೆ ನಿಷ್ಠರಾಗಿ ಇರುವುದಿಲ್ಲ, ಇದನ್ನು ಭಾರತೀಯರು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು !

Terrorism Last Breath in J&K : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ತನ್ನ ಅಂತಿಮ ಕ್ಷಣವನ್ನು ಎಣಿಸುತ್ತಿದೆ ! – ಪ್ರಧಾನಿ

ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನ, ಅಕ್ಟೋಬರ್ 8 ರಂದು ಫಲಿತಾಂಶ !

ನಾಲ್ವರು ಉಗ್ರರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ ಹೈಕೋರ್ಟ್

ನರೇಂದ್ರ ಮೋದಿಯವರ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ