Dabholkar Murder Case : ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯನ್ನು ಸುಳ್ಳು ಆರೋಪದಡಿ ಸಿಲುಕಿಸಲಾಯಿತು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸುಪ್ರೀಂ ಕೋರ್ಟ್
ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಪುಣೆ ಸಿ.ಬಿ.ಐ. ವಿಶೇಷ ನ್ಯಾಯಾಲಯವು ಡಾ. ವೀರೇಂದ್ರ ಸಿಂಗ್ ತಾವಡೆ, ಶ್ರೀ. ವಿಕ್ರಮ್ ಭಾವೆ ಮತ್ತು ವಕೀಲ ಸಂಜೀವ್ ಪುನಾಳೆಕರ್ ಅವರನ್ನು ಖುಲಾಸೆಗೊಳಿಸಿದ್ದು ಅತ್ಯಂತ ಸಂತೋಷದ ಘಟನೆಯಾಗಿದೆ.