ರಾಜಸ್ಥಾನದಲ್ಲಿ ೯೩ ವರ್ಷದ ಮಹಂತ ಸಿಯಾರಾಮ ದಾಸ ಇವರ ಹತ್ಯೆ

ರಾಜಸ್ಥಾನದ ಟೋಂಕನಲ್ಲಿ ಶ್ರೀ ಮಹಾದೇವ ದೇವಸ್ಥಾನದ ಮಹಂತ ಸಿಯಾರಾಮ ದಾಸ ಬಾಬಾ ಬುರಿಯ (ವಯಸ್ಸು ೯೩ ವರ್ಷ) ಇವರ ತಲೆಗೆ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯ ನಂತರ ಪರಿಸರದಲ್ಲಿ ಆತಂಕ ನಿರ್ಮಾಣವಾಯಿತು.

ಪಂಜಾಬದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಗುಂಪಿನಲ್ಲಿನ 6 ಜನರ ಬಂಧನ

ಇಂತಹವರಿಗೆ ನ್ಯಾಯಾಲಯದಲ್ಲಿ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲು ಪ್ರಯತ್ನಿಸುವುದು ಆವಶ್ಯಕ !

ದೆಹಲಿಯ ’ಅಮೆಜಾನ್’ ಕಂಪನಿಯ ಹಿರಿಯ ವ್ಯವಸ್ಥಾಪಕರನ್ನು ಗುಂಡಿಕ್ಕಿ ಹತ್ಯೆ!

ಭಾರತದ ರಾಜಧಾನಿಯಲ್ಲಿ ಇಷ್ಟೊಂದು ಸಹಜವಾಗಿ ಯಾರು ಯಾರನ್ನು ಬೇಕಾದರೂ ಹತ್ಯೆ ಮಾಡಬಹುದು, ಇದು ಪೊಲೀಸರಿಗೆ ಲಜ್ಯಾಸ್ಪದ !

ಮುಸಲ್ಮಾನರಿಂದ ಹಿಂದೂ ಹುಡುಗಿಗೆ ಕಿರುಕುಳ : ಹುಡುಗಿಯ ಸಹೋದರ ವಿರೋಧಿಸಿದಕ್ಕೆ ಹತ್ಯೆ

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಹತ್ಯೆಗೆ ಕಾರಣರಾಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಬಲಾತ್ಕಾರಕ್ಕೆ ವಿರೋಧ, ಮಹಮ್ಮದ್ ಅಬ್ಬಾಸನಿಂದ ಅಪ್ರಾಪ್ತ ನೇಪಾಳಿ ಹಿಂದೂ ಹುಡುಗಿಯ ಹತ್ಯೆ !

೨ ಮಹಿಳೆಯರ ಪತಿಯಾಗಿರುವ ಅಬ್ಬಸನ ಬಂಧನ; ಈ ಹಿಂದೆ ಕೂಡ ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವುದರಿಂದ ಅವನನ್ನು ಬಂಧಿಸಲಾಗಿತ್ತು !

ಪುಲ್ವಾಮದಲ್ಲಿ ಓರ್ವ ಭಯೋತ್ಪಾದಕನ ಹತ್ಯೆ

ಪುಲ್ವಾಮದಲ್ಲಿ ಆಗಸ್ಷ ೨೦ ರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕನು ಮನೆಯ ಒಳಗೆ ಅಡಗಿಕೊಂಡು ಗುಂಡು ಹಾರಿಸುತ್ತಿದ್ದ.

ಆಫ್ರಿಕಾ ದೇಶದ ಮಾಲಿಯಲ್ಲಿ ಬಂದೂಕುಧಾರಿಗಳಿಂದ ನಡೆದ ದಾಳಿಯಲ್ಲಿ ೨೧ ಜನರ ಸಾವು !

ದಾಳಿಯು ಮಧ್ಯ ಮಾಲಿಯ ಮೊಪ್ತಿ ಪ್ರದೇಶದಲ್ಲಿರುವ ಒಂದು ಗ್ರಾಮದಲ್ಲಿ ನಡೆದಿದೆ. ಮೃತರಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು.

ಸನ್ಯಾಸಿ ವೇಷದಲ್ಲಿದ್ದ ವ್ಯಕ್ತಿಯು 5 ವರ್ಷದ ಬಾಲಕನನ್ನು ನೆಲಕ್ಕೆ ಅಪ್ಪಳಿಸಿ ಹತ್ಯೆ !

ಮಥುರಾದ ಗೋವರ್ಧನ ಪ್ರದೇಶದಲ್ಲಿ ರಾಧಾಕುಂಡ ಹತ್ತಿರ ಸನ್ಯಾಸಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ 5 ವರ್ಷದ ಬಾಲಕನನ್ನು ಭೂಮಿಗೆ ಅಪ್ಪಳಿಸಿ ಹತ್ಯೆಗೈದಿದ್ದಾನೆ. ಅಲ್ಲಿ ನೆರೆದಿದ್ದವರು ತಕ್ಷಣವೇ ಆ ವ್ಯಕ್ತಿಯನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಿಹಾರದಲ್ಲಿ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರ ಬಂಧನ !

ಬಿಹಾರದ ಅರರಿಯಾಮದಲ್ಲಿಯ ದಿನಪತ್ರಿಕೆ ‘ಅಕಬಾರ’ನ ಪತ್ರಕರ್ತ ವಿಮಲ ಯಾದವ ಇವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ಕು ಜನರನ್ನು ಬಂಧಿಸಿದ್ದಾರೆ. ಈ ಕೊಲೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಎಂಟು ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಬ್ರಿಟನ್‌ನಲ್ಲಿ 7 ನವಜಾತ ಶಿಶುಗಳ ಹತ್ಯೆಯ ಪ್ರಕರಣದಲ್ಲಿ ನರ್ಸ್ ತಪ್ಪಿತಸ್ಥೆ

ಬ್ರಿಟನ್ ನ ನ್ಯಾಯಾಲಯವು ನರ್ಸ್ ಲೂಸಿ ಲೆಟಬಿ (ವಯಸ್ಸು 33 ವರ್ಷಗಳು) ಇವಳನ್ನು 7 ನವಜಾತ ಶಿಶುಗಳ ಹತ್ಯೆ ಮತ್ತು ಇತರ 6 ಮಕ್ಕಳ ಹತ್ಯೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದೆ.