ಬಾಂಗ್ಲಾದೇಶ ಗೃಹ ಸಚಿವಾಲಯದಿಂದ ಫತ್ವಾ; ನಮಾಜ್‌ಗೆ 5 ನಿಮಿಷ ಇರುವಾಗಲೇ ದೇವಸ್ಥಾನದ ಧ್ವನಿವರ್ಧಕ ಬಂದ್ ಮಾಡಬೇಕಂತೆ !

ಮುಂದೆ ಬಾಂಗ್ಲಾದೇಶದಲ್ಲಿ ‘ದೇವಸ್ಥಾನಗಳಿಗೆ ಬೀಗ ಹಾಕಿ’, ‘ಪೂಜಾರ್ಚನೆ ನಿಲ್ಲಿಸಿ’ ಮತ್ತು ಮುಂದೆ ‘ಹಿಂದೂಗಳು ಮತಾಂತವಾಗಿ’ ಎಂದು ಫತ್ವಾಗಳನ್ನು ಹೊರಡಿಸಿದರೂ ಆಶ್ಚರ್ಯವಿಲ್ಲ !

ಪ್ರಧಾನಿ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಬಾಯಡೇನ್ ಇವರಲ್ಲಿ ಬಾಂಗ್ಲಾದೇಶದ ಹಿಂದೂಗಳ ಸುರಕ್ಷೆಯ ಕುರಿತು ದೂರವಾಣಿಯಲ್ಲಿ ಚರ್ಚೆ

ಬಾಂಗ್ಲಾದೇಶದಲ್ಲಿನ ಹಿಂದುಗಳ ನರಸಂಹಾರ ನಡೆಯುತ್ತಿದೆ. ಆದ್ದರಿಂದ ಕೇವಲ ಚರ್ಚೆ ಬೇಡ, ಪ್ರತ್ಯಕ್ಷ ಕೃತಿ ಮಾಡುವ ಆವಶ್ಯಕತೆ ಇದೆ !

ಶೇ. 95 ರಷ್ಟು ಹಿಂದೂಗಳಿರುವ ಗೋವಿಂದಪುರ (ಬಿಹಾರ) ಗ್ರಾಮವನ್ನು ಖಾಲಿ ಮಾಡುವಂತೆ ವಕ್ಫ್ ಬೋರ್ಡ್ ನ ಆದೇಶ !

ಭಾರತವು ಇಸ್ಲಾಂ ಧರ್ಮದ ಉದಯಕ್ಕೂ ಮುನ್ನ ಅಸ್ತಿತ್ವದಲ್ಲಿತ್ತು. ಆದ್ದರಿಂದ ವಕ್ಫ್ ಮಂಡಳಿಯ ಎಲ್ಲ ದಾವೆಗಳನ್ನು ತಿರಸ್ಕರಿಸಿ ಭೂಮಿಯನ್ನು ಸಂಬಂಧಪಟ್ಟವರಿಗೆ ವಾಪಸ್ ನೀಡಬೇಕು. ಇದನ್ನು ಸಾಧ್ಯವಾಗಿಸಲು ಹಿಂದೂ ರಾಷ್ಟ್ರ ಬೇಕು !

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಬ್ಯಾಂಕಾಕ್ (ಥಾಯ್ಲೆಂಡ್) ನಲ್ಲಿ ಪ್ರತಿಭಟನೆಗಳು

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳ 300 ಕ್ಕೂ ಹೆಚ್ಚು ಸದಸ್ಯರು ಬ್ಯಾಂಕಾಕ್ ನಗರದ ಬಾಂಗ್ಲಾದೇಶದ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಮಾಡಿದ ದಾಳಿಗಳು ಅಯೋಗ್ಯ !

ರಾಮಸ್ವಾಮಿ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿಗಳು ಅಯೋಗ್ಯವಾಗಿದೆ ಎಂದು ಹೇಳಿದ್ದಾರೆ.

ಹಿಂದೂಗಳ ರಕ್ಷಣೆಯ ಕುರಿತು ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ ಬಾಂಗ್ಲಾದೇಶ ಸರಕಾರ !

ರಕ್ಷಣೆಯ ಭರವಸೆ ಮಾತ್ರವಲ್ಲ, ಸಂತ್ರಸ್ತ ಹಿಂದೂಗಳಿಗೆ ನಷ್ಟಪರಿಹಾರವನ್ನೂ ನೀಡಬೇಕು !

ಅಲ್ಪಸಂಖ್ಯಾತರಿಗೆ ತೊಂದರೆ ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ ! – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ

ತಪ್ಪಿತಸ್ಥರ ಮೇಲೆ ಕೇವಲ ಕ್ರಮ ಕೈಗೊಂಡರೆ ಸಾಲದು, ಸಂತ್ರಸ್ತ ಹಿಂದುಗಳಿಗೆ ನಷ್ಟಪರಿಹಾರ ನೀಡುವುದು ಕೂಡ ಆವಶ್ಯಕವಾಗಿದೆ !

‘ಬಾಂಗ್ಲಾದೇಶದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ಭಾರತದ ಪರಿಸ್ಥಿತಿಯೂ ಹದಗೆಡುತ್ತದೆಯಂತೆ !’

ಪಾಕಿಸ್ತಾನ ಜೊತೆ ಈಗ ಪುಟ್ಟ ಬಾಂಗ್ಲಾದೇಶವೂ ಭಾರತಕ್ಕೆ ಬೆದರಿಕೆ ಹಾಕಲು ಆರಂಭಿಸಿದೆ. ಈ ಎರಡೂ ದೇಶಗಳ ವಿರುದ್ಧ ಭಾರತ ಆಕ್ರಮಣಕಾರಿ ನೀತಿಯನ್ನು ಎಂದಿಗೆ ಅವಲಂಬಿಸುತ್ತದೆಯೇ ?

ಹಿಂದೂಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಕ್ಷಮಿಸಿ; ಬಾಂಗ್ಲಾದೇಶದ ಮಧ್ಯಂತರ ಸರಕಾರ !

ಕೇವಲ ಕ್ಷಮೆ ಕೇಳಿದರೆ ಸಾಲದು, ಹಿಂದೂಗಳಿಗೆ ನಷ್ಟಪರಿಹಾರ ನೀಡಬೇಕು. ಹಿಮಸಾಚಾರ ಮಾಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಹಿಂದೂಗಳ ಶಾಶ್ವತ ರಕ್ಷಣೆಗೆ ಪ್ರತ್ಯೇಕ ಕಾನೂನು ಮತ್ತು ಇಲಾಖೆಯನ್ನು ರಚಿಸಬೇಕು !

‘ಅಲ್ಪಸಂಖ್ಯಾತರನ್ನು ರಕ್ಷಿಸುವುದು ಯುವಕರ ಕರ್ತವ್ಯವಂತೆ !’ – ಮುಹಮ್ಮದ್ ಯೂನಸ್

ಅಲ್ಪಸಂಖ್ಯಾತರ ಮೇಲಿನ ದಾಳಿ ಘೋರ ಅಪರಾಧವಾಗಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂ, ಕ್ರೈಸ್ತ ಮತ್ತು ಬೌದ್ಧ ಸಮುದಾಯದ ಜನರನ್ನು ರಕ್ಷಿಸುವುದು ದೇಶದ ಯುವಕರ ಕರ್ತವ್ಯವಾಗಿದೆ.