‘ಯಾರ ಭೂಮಿಯೋ ಅವರ ದೇಶ’ ಎಂಬಂತೆ ನಾಳೆ ವಕ್ಫ್ ಬೋರ್ಡ್ ದೇಶದ ಮೇಲೆ ತನ್ನ ಅಧಿಕಾರವನ್ನು ಹೇಳಬಹುದು ?
ಸರಳ ಭಾಷೆಯಲ್ಲಿ ಹೇಳಬೇಕಾದರೆ, ವಕ್ಫ್ ಬೋರ್ಡ್ ನಿಮ್ಮ ಆಸ್ತಿಯ ಕಾಗದಪತ್ರದ ಮೇಲೆ ತನ್ನ ಹೆಸರನ್ನು ಬರೆದರೆ, ಆ ಆಸ್ತಿ ಅವರದ್ದಾಗುತ್ತದೆ ಮತ್ತು ಒಮ್ಮೆ ಅದು ಅವರ ವಶಕ್ಕೆ ಹೋದರೆ ಅದು ನಿಮ್ಮದಾಗಲು ಸಾಧ್ಯವೇ ಇಲ್ಲ.