ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
‘ನಮ್ಮಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳಷ್ಟು ಸಾಧನಾಮಾರ್ಗಗಳನ್ನು ಹೇಳಲಾಗಿದೆ. ಅವರವರ ಆಸಕ್ತಿಗನುಸಾರ ಮಾರ್ಗದಿಂದ ನಾವು ಅವರನ್ನು ಮುಂದೆ ಕರೆದೊಯ್ಯಬೇಕಾಗಿದೆ.
‘ನಮ್ಮಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳಷ್ಟು ಸಾಧನಾಮಾರ್ಗಗಳನ್ನು ಹೇಳಲಾಗಿದೆ. ಅವರವರ ಆಸಕ್ತಿಗನುಸಾರ ಮಾರ್ಗದಿಂದ ನಾವು ಅವರನ್ನು ಮುಂದೆ ಕರೆದೊಯ್ಯಬೇಕಾಗಿದೆ.
ಈ ಪ್ರತಿಭಟನೆಯ ಪರಿಣಾಮವು ಭಾರತದ ಮೇಲೆಯೂ ಸ್ವಲ್ಪ ಮಟ್ಟಿಗೆ ಆಗಲು ಪ್ರಾರಂಭವಾಗಿತ್ತು. ಅಧಿಕಾರದ ದುರಾಸೆ ಯಿಂದ ಕೆಲವು ನಾಯಕರು ಯುವಕರನ್ನು ಎತ್ತಿಕಟ್ಟುತ್ತಿದ್ದರು ಮತ್ತು ಅವರನ್ನು ‘ನೀವು ಇಂತಹ ಪ್ರತಿಭಟನೆಗಳನ್ನು ನಡೆಸಿ ಅಧಿಕಾರವನ್ನು ಯಾವಾಗ ಉರುಳಿಸುತ್ತೀರಿ ?’ ಎಂದು ಕೇಳುತ್ತಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಯುವಕರ ಮನದ ಮಾತು ಗುರುತಿಸಬೇಕಾಗಿದೆ. ಅವರಿಗೆ ಉದ್ಯೋಗ ದೊರಕಿಸಿಕೊಟ್ಟು ಹೊಸ ಹೊಸ ಅವಕಾಶಗಳನ್ನು ನೀಡಬೇಕಾಗಿದೆ.
ಅನೇಕ ಹುಡುಗಿಯರು ತಮ್ಮ ಪಾಲಕರ ಕಾಳಜಿ ವಹಿಸಲು ಸಿದ್ಧರಿರುತ್ತಾರೆ; ಆದರೆ ಬಹುತೇಕ ಬಾರಿ ಅವರಿಗೆ ತಮ್ಮ ಜೀವನವನ್ನು ಸ್ವತಂತ್ರವಾಗಿ ನಡೆಸಲು ಇಚ್ಛೆ ಇರುವುದು’, ಕಂಡುಬರುತ್ತದೆ.
ಇಂತಹ ಘಟನೆ ಯಾವುದಾದರೂ ಮಸೀದಿಗೆ ಸಂಬಂಧಿಸಿದಂತೆ ನಡೆದಿದ್ದರೆ, ಈ ಹೊತ್ತಿಗೆ ಅಲ್ಲಿನ ಆಡಳಿತಾಧಿಕಾರಿಗಳ ವಿರುದ್ಧ ಫತ್ವಾ ಹೊರಡಿಸಲಾಗುತ್ತಿತ್ತು ಮತ್ತು ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿತ್ತು!
ಡಿ.ಕೆ. ಶಿವಕುಮಾರ್ ಹಿಂದೂ ಧರ್ಮವನ್ನು ಹೇಗೆ ಮತ್ತು ಯಾವಾಗ ರಕ್ಷಿಸುತ್ತಾರೆ ಎಂದು ಘೋಷಿಸಬೇಕು. ಇದಕ್ಕಾಗಿ ಅವರು ಏನು ಮಾಡುತ್ತಾರೆ ಎಂಬುದನ್ನು ಹಿಂದೂಗಳಿಗೆ ತಿಳಿಸಬೇಕು!