ಜೂನ್ ೨೮ ರಂದು ‘ವಟಸಾವಿತ್ರಿ ವ್ರತ ಇದೆ. ಆ ನಿಮಿತ್ತವಾಗಿ…

೧. ಆಲದ ಮರವು ಅಕ್ಷಯ, ಅಮರ ಮತ್ತು ನಿರ್ಮಾಪಕವಾಗಿದೆ. ಈ ವೃಕ್ಷವು ತನ್ನಿಂದಲೇ ಅಸಂಖ್ಯಾತ ವೃಕ್ಷಗಳನ್ನು ಉತ್ಪತ್ತಿ ಮಾಡುತ್ತದೆ. ಮುಖ್ಯ ಮರದಿಂದ ಹೊರಡುವ ಬೇರುಗಳು ಭೂಮಿಯೊಳ ಆಮ್ಲಜನಕವನ್ನು ಹೊರಸೂಸುತ್ತಿರುತ್ತದೆ.
೩. ಇದು ವಾಯುಮಾಲಿನ್ಯವನ್ನು ಮಾತ್ರವಲ್ಲ, ಧ್ವನಿ ಮಾಲಿನ್ಯವನ್ನೂ ತಡೆಯುವ ಕೆಲಸವನ್ನು ಮಾಡುತ್ತದೆ. ಹಳೆಯ ಕಾಲದಲ್ಲಿ ಶಾಲೆಗಳು ಇಂತಹ ಮರಗಳ ಕೆಳಗೆ ಅಥವಾ ಅವುಗಳ ಹತ್ತಿರವೇ ನಡೆಯುತ್ತಿದ್ದವು. ದೇವಸ್ಥಾನಗಳ ಬಳಿಯೂ ಈ ಮರ ಇರುತ್ತಿತ್ತು.
ಇಂತಹ ಬಹುಗುಣದ, ಜೀವರಕ್ಷಕ ವೃಕ್ಷದ ಸಂವರ್ಧನೆಯಾಗಿ ಸಮಾಜಕ್ಕೆ ಕೃತಜ್ಞತೆಯ ಭಾವನೆ ಮೂಡಲಿ ಮತ್ತು ಆಲದ ಮರವನ್ನು ಕಡಿಯುವ ಗೆ ಆಳವಾಗಿ ಇಳಿದು ಒಂದು ಹೊಸ ಮರವನ್ನು ಸಿದ್ಧ ಪಡಿಸುತ್ತವೆ. ಹೀಗೆ ಮಾಡುತ್ತಾ ಮಾಡುತ್ತಾ ಅನೇಕ ಮರಗಳಾಗಿ ರೂಪಗೊಳ್ಳುತ್ತವೆ.
೨. ಈ ಮರವು ೨೪ ಗಂಟೆಗಳ ಕಾಲಆಲೋಚನೆಯೂ ಮನಸ್ಸಿಗೆ ಬರಬಾರದು ಎಂದೇ ನಮ್ಮ ಪೂರ್ವಜರು ಈ ವೃಕ್ಷಕ್ಕೆ ಪೂಜೆಯ ಗೌರವವನ್ನು ನೀಡಿದ್ದಾರೆ.
– ಕಾಂಚನ್ ಜೈನ್ (ಸೌಜನ್ಯ : ಸಾಮಾಜಿಕ ಜಾಲತಾಣ)
ಸಂತ ಕಬೀರ ಜಯಂತಿ
ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !