ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು

‘ನಮ್ಮೊಂದಿಗೆ ಇರುವ ಸಹಸಾಧಕರೆಂದರೆ ಅವರಿಂದ ಕಲಿಯಲು ದೇವರು ನೀಡಿದ ಒಂದು ಅವಕಾಶವಾಗಿದೆ?, ಎಂದು ತಿಳಿಯಬೇಕು. ಅನೇಕ ಬಾರಿ ಆ ಸಾಧಕನೇ ನಮಗೆ ಗುರು ಆಗುತ್ತಾನೆ. ಅವನಿಂದ ಕಲಿಯುವಂತಹ ಅನೇಕ ಗುಣಗಳನ್ನು ದೇವರು ನಮ್ಮ ಗಮನಕ್ಕೆ ತಂದು ಕೊಡುತ್ತಾನೆ.

ಆಧುನಿಕ ವೈದ್ಯ (ಡಾ.) ದುರ್ಗೇಶ್ ಸಾಮಂತ

ಸನಾತನ ಪ್ರಭಾತ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು

ಪ.ಪೂ. ಡಾಕ್ಟರರು ವಾರ್ತಾಪತ್ರಿಕೆಗಳನ್ನು ಓದುವಾಗ ಮೊದಲ ಪುಟದಿಂದ ಕೊನೆಯ ಪುಟದ ವರೆಗಿನ ಎಲ್ಲ ಬರವಣಿಗೆಯನ್ನು ಓದುತ್ತಿದ್ದರು ಮತ್ತು ಅವರಿಗೆ ಉಪಯುಕ್ತವೆಂದು ಅನಿಸುವ ಬರವಣಿಗೆಗಳಿಗೆ ಗುರುತು ಹಾಕಿಡುತ್ತಿದ್ದರು.

ಪ.ಪೂ. ಕಲಾವತಿ ಆಯಿಯವರ ಅಮೂಲ್ಯ ಸುವಚನಗಳ ಬಗ್ಗೆ ಡೊಂಬಿವಲಿ (ಠಾಣೆ ಜಿಲ್ಲೆ) ಯ ಶಾಸ್ತ್ರೀಯ ಗಾಯಕ ಪೂ. ಕಿರಣ ಫಾಟಕ ಇವರ ವಿಶ್ಲೇಷಣೆ

‘ಕತ್ತಲು ಮತ್ತು ಬೆಳಕು ಒಂದೇ ಸ್ಥಳದಲ್ಲಿರಲು ಸಾಧ್ಯವಿಲ್ಲ, ಹಾಗೆ ಷಡ್ವಿಕಾರಗಳು ಮತ್ತು ಆನಂದ ಒಂದೇ ಸ್ಥಳದಲ್ಲಿರಲು ಸಾಧ್ಯವಿಲ್ಲ. ಸಂತರು ಯಾವಾಗಲೂ ನಿರ್ವಿಕಾರರಾಗಿದ್ದು ಸದಾ ಆನಂದದಿಂದಿರುತ್ತಾರೆ.’- ಪ.ಪೂ. ಕಲಾವತಿಆಯಿ, ಬೆಳಗಾವಿ (ಆಧಾರ : ಬೋಧಾಮೃತ)

ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯಕ್ಕಾಗಿ ಸಮಾಜಮನ ರೂಪಿಸುವ ‘ಸನಾತನ ಪ್ರಭಾತ’

ಸಮಾಜ, ರಾಷ್ಟ್ರ ಮತ್ತು ಧರ್ಮಹಿತದ ದೃಷ್ಟಿಯನ್ನು ನೀಡುವ ಈ ನಿಯತಕಾಲಿಕೆಗಳಿಂದ ಪ್ರೇರಣೆ ಪಡೆದು ಅನೇಕರು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯ ಹಾಗೂ ಸಾಧನೆಯನ್ನೂ ಮಾಡಲು ಪ್ರಾರಂಭಿಸಿದ್ದಾರೆ.

ಹಿಂದೂ ರಾಷ್ಟ್ರವು ಸ್ಥಾಪನೆಯಾಗುವವರೆಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವ ಕರ್ತವ್ಯವನ್ನು ‘ಸನಾತನ ಪ್ರಭಾತ?ವು ಒಂದು ವ್ರತದಂತೆ ನಿಷ್ಠೆಯಿಂದ ಪೂರೈಸಲಿದೆ !

‘ವೈಚಾರಿಕ ಪರಿವರ್ತನೆಯ ತತ್ತ್ವಜ್ಞಾನ ಜನರ ವರೆಗೆ ತಲುಪಿಸುವ ಸಾಮಥ್ಯರ್ವು ದಿನಪತ್ರಿಕೆಗಳಲ್ಲಿ ಇರುತ್ತದೆ. ‘ಸನಾತನ ಪ್ರಭಾತ’ ವು ಆರಂಭದಿಂದಲೇ ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರದ) ವಿಚಾರವನ್ನು ಪ್ರಸಾರ ಮಾಡಿತು.

ಶಕ್ತಿಶಾಲಿ ಮತ್ತು ಸಮೃದ್ಧ ರಾಷ್ಟ್ರವನ್ನು ದುರ್ಬಲಗೊಳಿಸಿದ ಮೆಕಾಲೆಯ ಭಾರತವಿರೋಧಿ ಶಿಕ್ಷಣವ್ಯವಸ್ಥೆ !

‘ಮೆಕಾಲೆಈಸಮ್‌’ ಇದು ಒಂದು ಉದ್ದೇಶಪೂರ್ವಕವಾಗಿ ಮಾಡಿದ ಕಾರ್ಯಕ್ರಮ ಮತ್ತು ವಿಚಾರವಾಗಿದೆ, ಇದರ ಮೂಲಕ ಒಂದು ವಿಜಯಶಕ್ತಿಯ (ಭಾರತದ) ಸಂಸ್ಕೃತಿ ಮತ್ತು ಜ್ಞಾನವನ್ನು ಕಡೆಗಣಿಸಿ, ವಿದೇಶಿ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಶಿಕ್ಷಣ ವ್ಯವಸ್ಥೆಗೆ ಬದಲಿಸಲಾಯಿತು

‘ಸನಾತನ ಪ್ರಭಾತ’ದ ಪ್ರಾಯೋಜಕರಾಗುವುದು ಧರ್ಮಪ್ರಸಾರವೇ ಆಗಿರುವುದು !

‘ಸನಾತನ ಪ್ರಭಾತ’ಕ್ಕೆ ಜಾಹೀರಾತು ನೀಡುವುದು, ಧರ್ಮದಾನವೇ ಆಗಿದೆ ! ಸಂತರಿಗೆ ಹಾಗೂ ರಾಷ್ಟ್ರ-ಧರ್ಮ ಕಾರ್ಯ ಮಾಡುವವರಿಗೆ ಅರ್ಪಣೆ ನೀಡುವುದು, ಧರ್ಮ ಕಾರ್ಯದಲ್ಲಿ ಸಹಭಾಗವಾಗಿದೆ.

೮೧ ಶೇ. ಆಧ್ಯಾತ್ಮಿಕ ಮಟ್ಟವನ್ನು ತಲುಪಿ, ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿ (೯೨ ವರ್ಷ)

೨೨.೧೨.೨೦೨೫ ರಂದು ಸನಾತನದ ಸಂತರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿಯವರು ದೇಹತ್ಯಾಗ ಮಾಡಿದರು.

‘ಸನಾತನ ಪ್ರಭಾತ’ ಅಂದರೆ ಹಿಂದೂ ಧರ್ಮದ ಮುಖವಾಣಿ

ಸನಾತನ ಪ್ರಭಾತವು ಈಶ್ವರ ನಿರ್ಮಿತವಾಗಿದೆ. ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದರ ಸಂಸ್ಥಾಪಕರಾಗಿದ್ದು, ಅವರು ಕಾಲದ ಅವಶ್ಯಕತೆಯನ್ನು ಅರಿತು ಈ ನಿಯತಕಾಲಿಕೆಯನ್ನು ಪ್ರಾರಂಭಿಸಿದ್ದಾರೆ.

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಅನುಭವಿಸಿದ ‘ಸನಾತನ ಪ್ರಭಾತ’ದ ಜನಪ್ರಿಯತೆ !

ನಾವು ಅನೇಕ ಸಂತರು, ಹಿಂದುತ್ವನಿಷ್ಠರು, ಗಣ್ಯರು ಮುಂತಾದವರ ಅಭಿಪ್ರಾಯ ತೆಗೆದುಕೊಂಡೆವು. ಆಗ  ಅನೇಕರು ‘ಸನಾತನ ಪ್ರಭಾತ’ದ ‘ಮೈಕ್‌ನ್ನು ನೋಡಿ ನಮ್ಮ ಬಳಿ ಬಂದರು ಮತ್ತು ‘ಸನಾತನ ಪ್ರಭಾ’ವು ನಮಗೆ ಗೊತ್ತಿದೆ’, ಎಂದು ಅವರು ಆತ್ಮೀಯತೆಯಿಂದ ಹೇಳಿದರು.