೮೧ ಶೇ. ಆಧ್ಯಾತ್ಮಿಕ ಮಟ್ಟವನ್ನು ತಲುಪಿ, ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿ (೯೨ ವರ್ಷ)

ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿ

೨೨.೧೨.೨೦೨೫ ರಂದು ಸನಾತನದ ಸಂತರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿಯವರು ದೇಹತ್ಯಾಗ ಮಾಡಿದರು. ೩೦.೧೨.೨೦೨೫ ರಂದು ಅವರ ೧೦ ನೇ ದಿನದ ಪುಣ್ಯತಿಥಿಯಂದು, ಅವರು ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾದರೆಂದು ಘೋಷಿಸಲಾಯಿತು.