
ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬರೂ ೧ ಅಥವಾ ೨ ಮಕ್ಕಳನ್ನು ಮಾತ್ರ ಹುಟ್ಟಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. ಹಿಂದೂಗಳ ಸಾಮೂಹಿಕ ವಿವಾಹಗಳ ಸ್ವಾಗತ ಸಮಾರಂಭದ ವೇಳೆ ಅವರು ಮಾತನಾಡುತ್ತಿದ್ದರು.
೨. ಮೂಲಭೂತವಾದಿ ಕ್ರೈಸ್ತರ ಕುತಂತ್ರವನ್ನು ತಿಳಿಯಿರಿ !
ಗುಜರಾತಿನ ಉಮರಪಾಡಾ ಸಮೀಪದ ಬಹಾರ ಗ್ರಾಮದ ಆದಿವಾಸಿ ಸಹೋದರರ ಭೂಮಿಯಲ್ಲಿ ಒಂದು ಅನಧಿಕೃತ ಚರ್ಚ್‌ನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಮೂಲಕ ಆದಿವಾಸಿ ಸಹೋದರರನ್ನು ಆಮಿಷವೊಡ್ಡಿ ಮತಾಂತರಿಸುವ ಷಡ್ಯಂತ್ರವನ್ನು ರಚಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
೩.ಇಸ್ಲಾಮಿಕ್ ನಾಯಕನ ಕುತಂತ್ರವನ್ನು ತಿಳಿಯಿರಿ !
‘ಜಮಿಯತ್ ಉಲೇಮಾ-ಎ-ಹಿಂದ್’ನ ಅಧ್ಯಕ್ಷರಾದ ಮೌಲಾನಾ ಮಹಮೂದ್ ಮದನಿ ಅವರು, ‘ಇಸ್ಲಾಮ್‌ನಲ್ಲಿ ಜಿಹಾದ್‌ಗೆ ಪವಿತ್ರ ಸ್ಥಾನ ಇರುವುದರಿಂದ ಅದನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು,’ ಎಂದು ಬೇಡಿಕೆ ಇಟ್ಟಿದ್ದಾರೆ. ‘ಶಾಲೆಗಳಲ್ಲಿ ಜಿಹಾದ್ ಕಲಿಸಿದರೆ ಮಕ್ಕಳಿಗೆ ಅದರ ನಿಜವಾದ ಅರ್ಥ ತಿಳಿಯುತ್ತದೆ,’ ಎಂದೂ ಅವರು ಹೇಳಿದ್ದಾರೆ.
೪. ಇಂತಹವರಿಗೆ ಗಲ್ಲುಶಿಕ್ಷೆಯೇ ಆಗಬೇಕು !
ಹಿಂದೂ ಧರ್ಮದಲ್ಲಿ ೩ ಕೋಟಿ ದೇವತೆಗಳಿದ್ದಾರೆಯೇ ? ಅವಿವಾಹಿತರಿಗೆ ಒಂದು ದೇವತೆ ಎಂದರೆ ಹನುಮಂತ. ಎರಡು ಸಲ ವಿವಾಹವಾದವರಿಗೆ ಬೇರೆ ದೇವತೆ, ಮದ್ಯಪಾನ ಮಾಡುವವರಿಗೆ ಬೇರೆ ದೇವತೆ ಇದೆ ಎಂದು ತೆಲಂಗಾಣದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿಕೆ ನೀಡಿದ್ದಾರೆ.
೫. ದೇವಾಲಯಗಳ ಸರಕಾರೀಕರಣವನ್ನು ರದ್ದುಪಡಿಸಿ !
ದೇವಾಲಯದ ನಿಧಿ ಸುರಕ್ಷಿತವಾಗಿರಬೇಕು ಮತ್ತು ಅದನ್ನು ಕೇವಲ ದೇವಾಲಯದ ಹಿತಕ್ಕಾಗಿ ಮಾತ್ರ ಬಳಸಬೇಕು. ಅದು ಸಹಕಾರಿ ಬ್ಯಾಂಕಿನ ಆದಾಯಕ್ಕೆ ಅಥವಾ ಅದನ್ನು ಉಳಿಸಲು ಆಧಾರವಾಗಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
೬. ಮದರಸಾದ ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಘೋಷಣೆ ಕೂಗುವರೇ ?
ಸಿವನೀ (ಮಧ್ಯಪ್ರದೇಶ) ಜಿಲ್ಲೆಯ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಕಾರ್ಯನಿರ್ವಾಹಕ ಪ್ರಾಚಾರ್ಯರಾದ ಪ್ರತಿಕ್ಷಾ ಮಾನಗಢೆ ಅವರು ಗೀತಾ ಜಯಂತಿಯ ದಿನ ತರಗತಿಯಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಂದ ಬಲವಂತವಾಗಿ ೧೬ ಬಾರಿ ‘ಅಲ್ಲಾಹೂ ಅಕ್ಬರ್’ ಎಂದು ಘೋಷಣೆ ಕೂಗಿಸಿದ್ದಾರೆ.
೭. ಹೀಗೆ ಭಾರತದಲ್ಲಿ ಎಂದಾದರೂ ಆಗುತ್ತದೆಯೇ ?
ಜಪಾನ್ ಸರಕಾರವು ದೇಶದಲ್ಲಿ ಮುಸಲ್ಮಾನರಿಗಾಗಿ ಪ್ರತ್ಯೇಕ ಕಬ್ರಸ್ತಾನ ನಿರ್ಮಿಸುವ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ‘ಮುಸಲ್ಮಾನರು ನಿಧನರಾದರೆ, ಅವರ ಮೃತದೇಹವನ್ನು ಅವರ ಮೂಲ ದೇಶಕ್ಕೆ ಕಳುಹಿಸಿ, ಅಲ್ಲಿ ಹೂಳುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು,’ ಎಂದು ಸೂಚಿಸಿದೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
೯೬ ನೇ ವಯಸ್ಸಿನಲ್ಲಿ ನಾಶಿಕದಿಂದ ಗೋವಾದ ವರೆಗೆ ಪ್ರವಾಸ ಮಾಡಿ ಪ.ಪೂ. ಡಾ. ಜಯಂತ ಆಠವಲೆಯವರಿಗಾಗಿ ಅನುಷ್ಠಾನ ಮಾಡುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ !