
‘ಭಾರತದಲ್ಲಿ ಹುಡುಗಿಯರು ಮತ್ತು ಹುಡುಗರ ಮದುವೆಗೆ ಕಾನೂನುಬದ್ಧ ವಯಸ್ಸು ಕನಿಷ್ಟ ೨೧ ವರ್ಷಗಳಾಗಿವೆ. ಹುಡುಗಿಯರು ಮತ್ತು ಹುಡುಗರು ಮದುವೆ ಮಾಡಿಕೊಳ್ಳಲು ತುಂಬಾ ವಯಸ್ಸು ಆಗುವವರೆಗೆ ತಡೆಯಬಾರದು. ಯೋಗ್ಯ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಆಗುವ ಲಾಭಗಳನ್ನು ಮುಂದೆ ಕೊಡಲಾಗಿದೆ.
೧. ಹುಡುಗರ-ಹುಡುಗಿಯರ ಮನಸ್ಸು ಎಳೆಯದಾಗಿರುತ್ತದೆ. ಆದ್ದರಿಂದ ಇಬ್ಬರ ಸ್ವಭಾವದೋಷ ಮತ್ತು ಅಹಂನ ಅಂಶಗಳು ಕಡಿಮೆ ಇರುತ್ತವೆ. ಇಬ್ಬರೂ ಪರಸ್ಪರರನ್ನು ಅರ್ಥಮಾಡಿಕೊಳ್ಳಬಹುದು.
೨. ಯೋಗ್ಯ ವಯಸ್ಸಿನಲ್ಲಿ ಮದುವೆಯಾದರೆ ಮಕ್ಕಳಾಗಲು ಕಡಿಮೆ ಅಡಚಣೆಗಳು ಬರುತ್ತವೆ.
೩. ಹುಡುಗಿಯು ತನ್ನ ಅತ್ತೆಮನೆಯ ರೂಢಿಗಳನ್ನು ಮತ್ತು ಪರಂಪರೆಗಳನ್ನು ಸಹಜ ಗ್ರಹಿಸುತ್ತಾಳೆ; ಆದರೆ ೩೦-೩೨ ವರ್ಷಗಳ ನಂತರ ಇಬ್ಬರ ಮನಸ್ಸೂ ಅಸಂವೇದನಶೀಲ ಆಗುತ್ತದೆ ಮತ್ತು ಮೊದಲಿನ ಸಂಸ್ಕಾರಗಳು ದೃಢವಾಗುತ್ತವೆ. ಇದರಿಂದ ಕೇಳಿಕೊಂಡು ಮಾಡುವ ವೃತ್ತಿ ಕಡಿಮೆಯಾಗುತ್ತದೆ. ಆಗ ಭಿನ್ನಾಭಿಪ್ರಾಯವಾಗುವ ಸಾಧ್ಯತೆಗಳು ಹೆಚ್ಚಿಗಿರುತ್ತವೆ.
೪. ಸಮಯಕ್ಕೆ ಸರಿಯಾರಿ ಮದುವೆ ಮಾಡಿಕೊಳ್ಳುವುದರಿಂದ ಹುಡುಗರ-ಹುಡುಗಿಯರ ಅನೈತಿಕ ಸಂಬಂಧಗಳು ಕಡಿಮೆ ಯಾಗಲು ಸಹಾಯವಾಗುತ್ತದೆ.’ – ಡಾ. ದೀಪಕ ಜೋಶಿ (ಬ್ಯಾಚಲರ್ ಆಫ್ ನ್ಯಾಚರೋಪಥಿ ಯಾಂಡ್ ಯೋಗಿಕ್ ಸಾಯನ್ಸ್) ದೇವದ, ಪನವೇಲ. (೧೮.೨.೨೦೨೫)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !