ಫಲಕ ಪ್ರಸಿದ್ಧಿಗಾಗಿ
೧. ಸ್ಪರ್ಧೆಯಲ್ಲಿ ಗೆದ್ದ ಹಣವನ್ನು ಮೃತ ಹಿಂದೂಗಳ ಕುಟುಂಬಗಳಿಗೆ ನೀಡಿ !
ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯರ ವಿರೋಧವನ್ನೂ ಲೆಕ್ಕಿಸದೆ, ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಿ ಅದನ್ನು ಸೋಲಿಸಿತು. ನಾಯಕ ಸೂರ್ಯಕುಮಾರ್ ಯಾದವ್ ಇವರು ಈ ವಿಜಯವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಂಡ ಭಾರತೀಯ ಸೈನಿಕರಿಗೆ ಸಮರ್ಪಿಸಿದರು.
೨. ಸರಕಾರ ಗೋಕಳ್ಳತನದ ವಿರುದ್ಧ ದೇಶಾದ್ಯಂತ ಅಭಿಯಾನ ಕೈಗೊಳ್ಳಬೇಕು !
ಗೋರಖಪುರ (ಉತ್ತರಪ್ರದೇಶ)ದಲ್ಲಿ ಗೋಕಳ್ಳರು ಒಬ್ಬ ವಿದ್ಯಾರ್ಥಿಯನ್ನು ಹೊಡೆದು ಸಾಯಿಸಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆತಡೆದು ಪೊಲೀಸರ ಮೇಲೆ ಕಲ್ಲು ತೂರಿದರು. ಇದರಲ್ಲಿ ಅನೇಕ ಪೊಲೀಸರು ಗಾಯಗೊಂಡರು.
೩. ದೇಶದ ಎಲ್ಲಾ ದೇವಾಲಯಗಳ ಸರಕಾರೀಕರಣವನ್ನು ಈಗ ರದ್ದುಗೊಳಿಸಿ !
‘ಭಕ್ತರು ದೇವಸ್ಥಾನಕ್ಕೆ ದಾನ ಮಾಡಿದ ಹಣವನ್ನು ವಿವಾಹ ಮಂಟಪದಂತಹ ವಾಣಿಜ್ಯ ಸೌಲಭ್ಯಗಳನ್ನು ನಿರ್ಮಿಸಲು ಬಳಸುವಂತಿಲ್ಲ. ಭಕ್ತರು ಧಾರ್ಮಿಕ ಕಾರ್ಯಗಳಿಗಾಗಿ ದಾನ ನೀಡುತ್ತಾರೆ, ಇಂತಹ ಸೌಲಭ್ಯಗಳಿಗಾಗಿ ಅಲ್ಲ’ ಎಂದು ತಮಿಳುನಾಡು ಸರಕಾರದ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯ ಟೀಕಿಸಿದೆ.
೪. ದೇವಾಲಯಗಳ ಸರಕಾರೀಕರಣದ ದುಷ್ಪರಿಣಾಮ ತಿಳಿಯಿರಿ !
ಶಬರಿಮಲೆ ದೇವಸ್ಥಾನದ ಮೂರ್ತಿಗಳಿಗೆ ಚಿನ್ನದ ಲೇಪನ ಮಾಡುವಾಗ ೪ ಕೆಜಿ ಚಿನ್ನ ಮಾಯವಾದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಉಚ್ಚ ನ್ಯಾಯಾಲಯ ಆದೇಶಿಸಿದೆ. ೨೦೧೯ ರಲ್ಲಿ ಮೂರ್ತಿಗಳಿಗೆ ಚಿನ್ನದ ಲೇಪನ ಮಾಡಿ ದೇವಸ್ಥಾನಕ್ಕೆ ತಂದಾಗ ೪ ಕೆಜಿ ಚಿನ್ನ ಕಡಿಮೆ ಇರುವುದು ಕಂಡುಬಂದಿತ್ತು.
೫. ಸಂತ ಶ್ರೀ ಆಸಾರಾಮಜಿ ಬಾಪೂ ಅವರಿಗೆ ಜಾಮೀನು ಯಾವಾಗ ಸಿಗುತ್ತದೆ ?
ಸಂತ್ರಸ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ಪಾದ್ರಿ ಎಡ್ವಿನ್ ಪಿಗಾರೆಜ್‌ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ ಚಂದ್ರನ ಅವರ ವಿಭಾಗೀಯಪೀಠವು ಶಿಕ್ಷೆಯನ್ನು ತಡೆಹಿಡಿದು ಜಾಮೀನು ಮಂಜೂರು ಮಾಡಿದೆ.

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?