ಋಷಿಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !

ಜನರಿಗೆ ವರ ನೀಡುವ, ಧರ್ಮರೂಪ, ಸತ್ಯರೂಪ ಹಾಗೂ ಸೂರ್ಯವಂಶಿ ರಾಜರ ಹಿತಸಾಧಿಸುವ ವಸಿಷ್ಠ ಋಷಿಗಳಿಗೆ ನಮಸ್ಕಾರ.

ರತ್ನಾಗಿರಿಯ ಸೌ. ಅಂಜಲಿ ಹನುಮಂತ ಕರಂಬೆಳಕರ (೬೮ ವರ್ಷ) ಸನಾತನದ ೧೩೩ ನೇ ಸಂತ ಪದವಿಯಲ್ಲಿ ವಿರಾಜಮಾನ

ರತ್ನಾಗಿರಿಯಲ್ಲಿನ ಸನಾತನ ಸಂಸ್ಥೆಯ ಸಾಧಕಿ ಸೌ. ಅಂಜಲಿ ಹನುಮಂತ ಕರಂಬೆಳಕರ (೬೮ ವರ್ಷ) ಅವರು ೧೩೩ನೇ (ಸಮಷ್ಟಿ) ಸಂತ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ

ಸಾಧಕಿಗೆ ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ನಾಮಜಪಾದಿ ಉಪಾಯಗಳನ್ನು ಹುಡುಕುವಾಗ ಬಂದಿರುವ ಸಂದೇಹಗಳನ್ನು ಡಾ. ಮುಕುಲ ಗಾಡಗೀಳರು ನಿವಾರಿಸುವುದು !

ನಾಮಜಪಾದಿ ಉಪಾಯಗಳನ್ನು ಮಾಡುವಾಗ ತೊಂದರೆಯಾಗಿ ಉಪಾಯ ಮಾಡಲು ಸಾಧ್ಯವಾಗದಿದ್ದರೆ ‘ಧ್ಯಾನಾವಸ್ಥೆಯಲ್ಲಿರಬಹುದು ಹಾಗೂ ಗುರುದೇವರಿಗೆ ಪ್ರಾರ್ಥನೆ ಮಾಡಬಹುದು !

‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ ೮ ರೂ.

ಹೆಚ್ಚುತ್ತಿರುವ ಅಪಘಾತಗಳತ್ತ ಗಾಂಭೀರ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವ ಆವಶ್ಯಕತೆ !

ಅಪಘಾತಗಳ ಕಾರಣಗಳು ಮತ್ತು ಪರಿಹಾರೋಪಾಯಗಳು ಪ್ರಸ್ತುತ ವಿವಿಧ ರೀತಿಯ ಅಪಘಾತಗಳ ದೊಡ್ಡ ಸರಣಿಯೇ ಪ್ರಾರಂಭವಾಗಿದೆ. ಪ್ರತಿದಿನ ಸುದ್ದಿಪತ್ರಿಕೆ ತೆರೆದರೆ ಅಥವಾ ಯಾವುದೇ ಸುದ್ದಿವಾಹಿನಿ ನೋಡಿದರೆ, ಯಾವುದಾದರೂ ಅಪಘಾತದ ಸುದ್ದಿಯಂತೂ ಇದ್ದೇ ಇರುತ್ತದೆ. ಎಲ್ಲೋ ವಿಮಾನ ಪತನವಾಗುತ್ತದೆ, ಎಲ್ಲೋ ಹಡಗು ಮುಳುಗುತ್ತದೆ, ಮತ್ತೆಲ್ಲೋ ರೈಲು ಹಳಿ ತಪ್ಪುತ್ತದೆ ಅಥವಾ ಎರಡು ರೈಲುಗಳ ನಡುವೆ ಘರ್ಷಣೆ ನಡೆಯುತ್ತದೆ. ಹೆದ್ದಾರಿ ಗಳಲ್ಲಿ ನಾಲ್ಕು ಚಕ್ರದ ವಾಹನಗಳ ಅಪಘಾತಗಳ ಘಟನೆಗಳು ಈಗ ಪ್ರತಿದಿನದ ಸಂಗತಿಯಾಗಿವೆ. ಇಂತಹ ವಿವಿಧ ರೀತಿಯ ಅಪಘಾತಗಳ ಸರಣಿ ಪ್ರಸ್ತುತ … Read more

ಧರ್ಮಸ್ಥಳ ತೀರ್ಥಕ್ಷೇತ್ರದ ಮಾನಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು! – Dharmasthala Mass Burial Case

ಧರ್ಮಸ್ಥಳ ತೀರ್ಥಕ್ಷೇತ್ರದ ವಿಷಯದಲ್ಲಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

‘ಪಶ್ಚಾತ್ತಾಪ’ದ ಕುರಿತು ಮಿರಜ್‌ ನ ಶೇ. ೬೩ ಆಧ್ಯಾತ್ಮಿಕ ಮಟ್ಟದ ಶ್ರೀ. ಕಿರಣ ಕುಲಕರ್ಣಿ (೬೪ ವರ್ಷ) ಇವರಿಂದಾದ ಚಿಂತನೆ !

ಮನಸ್ಸಿನಲ್ಲಿ ತೀವ್ರ ಪಶ್ಚಾತ್ತಾಪ ಮೂಡಿದಾಗ ನಮ್ಮಲ್ಲಿ ಸುಧಾರಣೆಯ ತೀವ್ರ ಹಂಬಲ ಹೆಚ್ಚುತ್ತದೆ.

ವ್ಯಾಯಾಮ ಮಾಡಲು ಬೇಸರವಾಗುತ್ತಿದೆಯೇ ? ಹಾಗಿದ್ದರೆ ಇದನ್ನು ಮಾಡಿ !

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ.