‘ಸನಾತನ ಪ್ರಭಾತ’ ನಿಯತಕಾಲಿಕೆಯ ಅದ್ವಿತೀಯತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಇತರ ನಿಯತಕಾಲಿಕೆ ಗಳಲ್ಲಿ ಮಕ್ಕಳ ಜನ್ಮದಿನ ದಂದು ಜಾಹೀರಾತಿಗಾಗಿ ಹಣ ಪಡೆದು ಛಾಯಾಚಿತ್ರಗಳನ್ನು ಮುದ್ರಿಸುತ್ತಾರೆ, ಆದರೆ ‘ಸನಾತನ ಪ್ರಭಾತ’ದಲ್ಲಿ ಗುಣವಂತ ಮಕ್ಕಳ ಛಾಯಾಚಿತ್ರಗಳೊಂದಿಗೆ ಅವರ ಆಧ್ಯಾತ್ಮಿಕ ಗುಣ ವೈಶಿಷ್ಟ್ಯಗಳನ್ನೂ ಪ್ರಕಟಿಸ ಲಾಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ