
‘ಧರ್ಮವು ತ್ಯಾಗವನ್ನು ಕಲಿಸುತ್ತದೆ, ಆದರೆ ರಾಜಕೀಯವು ಸ್ವಾರ್ಥವನ್ನು ಕಲಿಸುತ್ತದೆ; ಆದ್ದರಿಂದ ಭ್ರಷ್ಟಾಚಾರ ಮುಂತಾದವು ಹೆಚ್ಚಾಗುತ್ತಿವೆ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ, ಎಲ್ಲರಿಗೂ ಸರ್ವಸ್ವದ ತ್ಯಾಗ ಮಾಡಲು ಕಲಿಸುವ ಸಾಧನೆಯನ್ನು ಕಲಿಸುವುದು !’
ಹಿಂದೂ ಧರ್ಮದ ಅದ್ವಿತೀಯ ಬೋಧನೆ !
‘ಭಗವಂತನು ಎಲ್ಲೆಡೆಯೂ ಇದ್ದಾನೆ, ಪ್ರತಿಯೊಬ್ಬನಲ್ಲಿಯೂ ಇದ್ದಾನೆ ಎಂಬುದು ಹಿಂದೂ ಧರ್ಮದ ಬೋಧನೆ ಯಾಗಿದೆ. ಆದ್ದರಿಂದ ಹಿಂದೂಗಳಿಗೆ ಬೇರೆ ಪಂಥದವರನ್ನು ದ್ವೇಷಿಸಲು ಕಲಿಸಲಾಗುವುದಿಲ್ಲ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.
ಸಾಧನೆಯ ಅತ್ಯಾವಶ್ಯಕತೆ !
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !