
‘ಬಂಗಾಲ ಮತ್ತು ಕೇರಳದ ಹಿಂದುಗಳು ೩೦ ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಕಮ್ಯುನಿಸಂ ಅನ್ನು ಅಂಗೀಕರಿಸಿದರು. ಆದ್ದರಿಂದ ಅವರು ಹಿಂದುತ್ವದಿಂದ ದೂರ ಹೋದರು. ಹಾಗಾಗಿ ಅವರಲ್ಲಿ ಧರ್ಮಾಭಿಮಾನ ಉಳಿದಿಲ್ಲ. ಈ ಕಾರಣದಿಂದಲೇ ಇಂದಿನ ಸ್ಥಿತಿಯಲ್ಲಿ ಅವರು ಮುಸಲ್ಮಾನ ಮತ್ತು ಕ್ರೈಸ್ತರ ಆಕ್ರಮಣಗಳನ್ನು ಎದುರಿಸಲು ಅಸಮರ್ಥರಾಗಿದ್ದಾರೆ.’
ಶೀಘ್ರದಲ್ಲೇ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ !
‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗಿದೆ. ಅದು ನಾಶವಾಗಿ ಈಗ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !