ಇದಂತೂ ಭಾರತವನ್ನು ಮತ್ತೆ ತೇಜಸ್ವಿಗೊಳಿಸುವ ಮತ್ತು ಸನಾತನ ಧರ್ಮದ ಪುನರ್ಸ್ಥಾಪನೆಯ ಜಾಗೃತಿ ! – ಪ.ಪೂ. ಗೋವಿಂದದೇವ ಗಿರಿ ಮಹಾರಾಜರು

ಈ ಮಹಾ ಮಂಥನದಿಂದ ದೊರೆಯುವ ತೇಜಸ್ಸಿನಿಂದ ಭಾರತ ಆಕಾಶದೆತ್ತರಕ್ಕೇರಲಿದೆ ಮತ್ತು ಸನಾತನ ಧರ್ಮದ ದಿವ್ಯ ಪ್ರಕಾಶ ಸಂಪೂರ್ಣ ಜಗತ್ತಿನಲ್ಲಿ ಪಸರಿಸಲಿದೆ.

ಸನಾತನ ಧರ್ಮದ ಸಾಕಾರರೂಪ ಸಚ್ಚಿದಾನಂದ ಡಾ. ಆಠವಲೆ ಮತ್ತು ಅವರ ಅದ್ವಿತೀಯ ಕಾರ್ಯ !

ಧರ್ಮಗ್ರಂಥಗಳ ಅಧ್ಯಯನವಿರುವ ಪಂಡಿತರು, ಆಚಾರ್ಯರು, ಸ್ಥಾಪಿತ ಮಠಗಳ ಮಠಾಧಿಪತಿಗಳು,  ವೇದಮೂರ್ತಿಗಳು ಮುಂತಾದವರ ಎಲ್ಲರ ವಿಚಾರಗಳಲ್ಲಿ ವಿರೋಧಾಭಾಸ ಉಂಟಾಗದಂತೆ ‘ಧರ್ಮಶಾಸ್ತ್ರವನ್ನು ಬೆಳಕಿಗೆ ತಂದು ಧರ್ಮ ಕಾರ್ಯಕ್ಕೆ ಪೂರಕವಾಗಿರುವ ಬರವಣಿಗೆಗಳನ್ನು ಮಾಡುವುದು’, ಇದು ಗುರುದೇವ ಪ.ಪೂ. ಆಠವಲೆಯವರ ವೈಶಿಷ್ಟ್ಯವಾಗಿದೆ

ಇಡೀ ಸೃಷ್ಟಿಗೆ ಚೈತನ್ಯವನ್ನು ಪ್ರದಾನಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚೈತನ್ಯಮಯ ದೇವರಮಂಟಪ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ (ಈಶ್ವರೀ ರಾಜ್ಯದ ಸ್ಥಾಪನೆಯ) ಮಹಾನ ಕಾರ್ಯವನ್ನು ಮಾಡುತ್ತಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ (ಗುರುದೇವರಿಗೆ) ಮಹರ್ಷಿಗಳು, ಹಾಗೆಯೇ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ನೀಡಿದ್ದಾರೆ.

ಭಾರತದ ತಲೆನೋವು !

ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಾಕಿಸ್ತಾನಿಯರೆಲ್ಲರೂ ಭಯೋತ್ಪಾದಕರಾಗಿರುತ್ತಾರೆ ಎಂದು ಯಾರೂ ಹೇಳುವುದಿಲ್ಲ; ಆದರೆ ಗುರುತು ಮರೆಮಾಚಿ ಅಥವಾ ವೀಸಾ ಇಲ್ಲದೆಯೇ ಅನೇಕರು ಭಾರತದಲ್ಲಿ ವಾಸಿಸುತ್ತಿರುವಾಗ, ಅವರು ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ‘ಸ್ಲೀಪರ್‌ ಸೆಲ್‌’ಗಳಾಗಿರುವ ಅನುಮಾನ ಹೆಚ್ಚಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಆಯಾ ಸಮಯದ ಛಾಯಾಚಿತ್ರಗಳಿಂದ ಮಾಡಿದ ಅವರಲ್ಲಿನ ಸಾಧನೆಯಲ್ಲಿನ ಘಟಕಗಳ ಅಭ್ಯಾಸ !

ಪ.ಪೂ. ಡಾ. ಆಠವಲೆಯವರು ೧೯೯೨ ರಿಂದ ೧೯೯೫ ಈ ಅವಧಿಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರಿಗೆ ಅಧ್ಯಾತ್ಮದ ವಿಷಯದ ಸಾವಿರಾರು ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಂಡರು. ಅವರು ಈ ರೀತಿಯಲ್ಲಿ ಗುರುಗಳಿಂದ ಕಲಿತರು.

ಪ.ಪೂ. ಡಾಕ್ಟರರ ಅವತಾರತ್ವವನ್ನು ಸಿದ್ಧಪಡಿಸುವ ಅವರ ಗುಣವೈಶಿಷ್ಟ್ಯಗಳು !

ಪ.ಪೂ. ಡಾಕ್ಟರರು ತಮ್ಮ ಜೀವನದಲ್ಲಿನ ಎಲ್ಲ ಮಹತ್ವದ ಘಟನೆಗಳು, ಎಲ್ಲ ಮಹತ್ವದ ವಿಚಾರಗಳು, ವಿಚಾರಗಳಲ್ಲಿನ ಬದಲಾವಣೆಗಳು, ಮಹತ್ವದ ಕೃತಿಗಳು ಮತ್ತು ಅನುಭವಗಳನ್ನು ದಿನಾಂಕ ಮತ್ತು ತಿಥಿಗಳ ಪ್ರಕಾರ ನೊಂದಣಿ ಮಾಡಿಟ್ಟಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ !

ಗುರುದೇವರ ಸಾಧನೆಯಿಂದ ಅವರಲ್ಲಿ ಹೆಚ್ಚಾದ ಚೈತನ್ಯ ಮತ್ತು ನಿರ್ಗುಣ ತತ್ತ್ವದಿಂದ ಅವರ ದೇಹ, ಅವರು ಬಳಸುವ ವಸ್ತುಗಳು ಮತ್ತು ಅವರು ವಾಸವಾಗಿರುವ ವಾಸ್ತುವಿನಲ್ಲಿಯೂ ಪಂಚತತ್ತ್ವಗಳ ಸ್ತರದಲ್ಲಿ ಬುದ್ಧಿಗೆ ನಿಲುಕದ ಬದಲಾವಣೆಗಳು ಆಗುತ್ತಿವೆ. ಇಂತಹ ಬದಲಾವಣೆಗಳ ಸಂಶೋಧನಾತ್ಮಕ ಅಧ್ಯಯನ ಮಾಡುವ ಗುರುದೇವರು ಏಕೈಕರಾಗಿದ್ದಾರೆ !

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯ

ಈ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು. ‘ಈ ನಾಮಜಪವನ್ನು ತೊಂದರೆಯಿರುವ ಮತ್ತು ತೊಂದರೆಯಿಲ್ಲದಿರುವ ಹೀಗೆ ಎಲ್ಲ ಸಾಧಕರು ಮಾಡಬೇಕಾಗಿದೆ.