‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವೆಂದರೆ ರಾಮರಾಜ್ಯದತ್ತ ಒಂದು ಹೆಜ್ಜೆ !

ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತದಲ್ಲಿ ಆಯೋಜಿಸಿದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ ಅದು ಧರ್ಮ-ರಾಷ್ಟ್ರ ರಕ್ಷಣೆಯ ಒಂದು ಮಹತ್ವದ ಹಂತವಾಗಿದೆ.

ರಾಷ್ಟ್ರ-ಧರ್ಮ ರಕ್ಷಣೆಯ ಕಾರ್ಯ ಮಾಡಿದ ಮಹಾನ್‌ ಸಂತರು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಕುಂಡಲಿಗಳಲ್ಲಿ ಕಂಡುಬಂದ ಸಮಾನ ಗ್ರಹಯೋಗಗಳು

ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕುಂಡಲಿಯಲ್ಲಿ ೧೨ ನೇ (ಮೋಕ್ಷ) ಸ್ಥಾನದಲ್ಲಿ ‘ಬುಧ’, ‘ಶನಿ’ ಮತ್ತು ‘ಹರ್ಷಲ’ ಇವುಗಳ ಯುತಿ ಇದೆ. ಅದೇ ರೀತಿ ೧೨ ನೇ ಸ್ಥಾನದ ಕೊನೆಗೆ ‘ಗುರು’ ಗ್ರಹ ಸ್ಥಿರವಾಗಿದೆ. ಇವು ಯೋಗ ಸಾಧನೆಯನ್ನು ಕಲಿಸುವುದು, ಗ್ರಂಥಗಳ-ನಿರ್ಮಿತಿ, ಆಶ್ರಮಗಳ ನಿರ್ಮಾಣ, ಆಧ್ಯಾತ್ಮಿಕ ಸಂಶೋಧನೆ, ಅಧ್ಯಾತ್ಮಪ್ರಸಾರ ಇತ್ಯಾದಿ ಪರಿಣಾಮವನ್ನು ದರ್ಶಿಸುತ್ತವೆ.

ಖರ್ಚಿನ ತುಲನೆಯಲ್ಲಿ ಸಮಷ್ಟಿಗೆ ಆಗುವ ಲಾಭ ಮುಖ್ಯ !

‘ಮಹರ್ಷಿಗಳ ಆಜ್ಞೆಯ ಮೇರೆಗೆ ನನ್ನ ಜನ್ಮದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅದಕ್ಕಾಗಿ ಸ್ವಲ್ಪ ಹೆಚ್ಚು ಖರ್ಚೂ ಮಾಡ ಬೇಕಾ ಗುತ್ತಿದೆ; ಆದರೆ ಖರ್ಚಿನ ತುಲನೆಯಲ್ಲಿ ಸಮಷ್ಟಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಆಗುವ ಲಾಭ ಅಧಿಕವಾಗಿದೆ.

‘ಜ್ಞಾನಗುರು’, ‘ಗ್ರಂಥಗುರು’ ಮತ್ತು ‘ಮೋಕ್ಷಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಮನುಕುಲದ ಸರ್ವತೋಮುಖ ಉದ್ಧಾರದ’ ದೈವೀ ಕಾರ್ಯದ ಆಧ್ಯಾತ್ಮಿಕ ವಿವೇಚನೆ !

‘ಪೃಥ್ವಿಯಲ್ಲಿ ಹಿಂದೂ ರಾಷ್ಟ್ರವನ್ನು ನಿರ್ಮಿಸಿ ಧರ್ಮಸಂಸ್ಥಾಪನೆಯ ಅವತಾರಿ ಕಾರ್ಯಕ್ಕೆ ಜ್ಞಾನಶಕ್ತಿಯ ಬೆಂಬಲ ದೊರಕಿ ಆ ಅವತಾರಿ ಕಾರ್ಯವು ಬೇಗ ಪೂರ್ಣತ್ವಕ್ಕೆ ಹೋಗಬೇಕು’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಸನಾತನದ ಗ್ರಂಥಗಳ ಬರವಣಿಗೆ ಮತ್ತು ಸಂಕಲನ ಮಾಡಿ ಇಡೀ ಜಗತ್ತಿಗೆ ಧರ್ಮಜ್ಞಾನ, ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವನ್ನು ನೀಡುತ್ತಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರನಾಗಿದ್ದಾರೆ; ಅವರ ಇಚ್ಛೆಯಿಂದಲೇ ಎಲ್ಲವೂ ನಡೆಯುತ್ತಿದೆ ಎಂಬುದರ ಬಗ್ಗೆ ಸಾಧಕನಿಗೆ ಬಂದ ಅನುಭೂತಿ !

ಸಭೆ ಮುಗಿದ ನಂತರ ಸಾಧಕನಿಗೆ ಆಶ್ರಮ (ಆಗ ಸುಖಸಾಗರದಲ್ಲಿ ಆಶ್ರಮವಿತ್ತು) ತೋರಿಸಲಾಯಿತು ಹಾಗೂ ಇಂದು ನನಗೆ ಇಲ್ಲಿ ಧಾಮಸೆ ಸೇವಾಕೇಂದ್ರವನ್ನು ತೋರಿಸುತ್ತಿದ್ದಾರೆ. ನನ್ನನ್ನು ಯಾರೂ ಇಲ್ಲಿಗೆ ಕಳುಹಿಸಿರಲಿಲ್ಲ. ಆ ಆಮಂತ್ರಣದ ಚೀಟಿಯನ್ನು ಓದಿ ಸಾಧಕನಿಗೆ ಇಲ್ಲಿಗೆ ಬರಬೇಕೆಂದು ಅನಿಸಿತು.