ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ಆನಂದದ ಸ್ಪಂದನ

ಸಗುಣ ತತ್ತ್ವದ ಸ್ಪಂದನ

ಗಜವಕ್ತ್ರ

‘ಗ’ ಎಂದರೆ ಎಲ್ಲಿ ಎಲ್ಲದರ ಲಯವಾಗುತ್ತದೆಯೋ ಆ ತತ್ತ್ವ ಮತ್ತು ‘ಜ’ ಎಂದರೆ ಯಾರಿಂದ ಎಲ್ಲರ ಜನ್ಮವಾಗುತ್ತದೆಯೋ ಅಂತಹ ತತ್ತ್ವ. ಆದುದರಿಂದ ಗಜ ಎಂದರೆ ಬ್ರಹ್ಮ. (ಮುದ್ಗಲಪುರಾಣ)