ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ರಂಗೋಲಿಯನ್ನು ಸುಂದರ ಹಾಗೂ ಸಾತ್ತ್ವಿಕ ಮಾಡಲು ಅದರಲ್ಲಿ ವಿವಿಧ ಬಣ್ಣಗಳೊಂದಿಗೆ ಭಾವದ ಬಣ್ಣ ಹಾಕುವುದು ಅಪೇಕ್ಷಿತವಿದೆ.

‘ಫಾಲ್ತು’ (ನಿಷ್ಪ್ರಯೋಜಕ) ಫೆಮಿನಿಸಮ್‌ !

ಕಳೆದ ಅನೇಕ ವರ್ಷಗಳಿಂದ ಅಭಿನಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನೀನಾ ಗುಪ್ತಾ ಇವರು ಸಂದರ್ಶನವೊಂದರಲ್ಲಿ ‘ಫೆಮಿನಿಸಮ್‌ (ಸ್ತ್ರೀವಾದ) ಇದು ‘ಫಾಲ್ತು’ (ನಿಷ್ಪ್ರಯೋಜಕ) ವಿಷಯವಾಗಿದೆ’, ಎಂದು ಹೇಳಿದುದರಿಂದ ‘ಸ್ತ್ರೀವಾದ’ದ ಚರ್ಚೆ ಪುನಃ ಮುನ್ನೆಲೆಗೆ ಬಂದಿದೆ. ಒಳ್ಳೆಯದು, ನೀನಾ ಗುಪ್ತಾ ಇವರ ಮೇಲೆ ‘ಸ್ತ್ರೀದ್ರೋಹಿ’ ಅಥವಾ ‘ಸ್ತ್ರೀವಿರೋಧಿ’ ಎಂಬ ಮುದ್ರೆಯನ್ನು ಒತ್ತಲು ಸಾಧ್ಯವಿಲ್ಲ; ಏಕೆಂದರೆ ಜೀವನದಲ್ಲಿ ತೆಗೆದುಕೊಂಡ ಅನೇಕ ಸ್ಫೋಟಕ ನಿರ್ಧಾರಗಳಿಂದಾಗಿ ಅವರು ಮಹಿಳಾ ಸ್ವಾತಂತ್ರ್ಯದ ಪ್ರತಿಪಾದಕರ ಕೊರಳಿನ ತಾಯಿತವಾಗಿದ್ದಾರೆ. ಆದುದರಿಂದ ಸ್ತ್ರೀಮುಕ್ತಿವಾದಿಗಳು ಉಭಯಸಂಕಟಕ್ಕೆ ಸಿಲುಕಿದ್ದಾರೆ. ಹಾಗೆ … Read more

ಹವನ ಮಾಡುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕೊರಳಿನಲ್ಲಿ ಧರಿಸಿದ ‘ಶ್ರೀ’ ಯಂತ್ರದಿಂದ ಅಗ್ನಿಯ ಜ್ಯೋತಿಯು ಹೊರಗೆ ಬರುತ್ತಿರುವುದು ಕಾಣಿಸುತ್ತಿದೆ.

ಸನಾತನ ಧರ್ಮದ ವಿರುದ್ಧ ಸಮ್ಮೇಳನ ನಡೆಸಬೇಕು ಎನ್ನುವವರಿಗೆ ಕಪಾಳಮೋಕ್ಷ ಮಾಡಿದ ಚೆನ್ನೈ ಉಚ್ಚ ನ್ಯಾಯಾಲಯದ ತೀರ್ಪು !

ದ್ವೇಷ ಹುಟ್ಟಿಸುವ ವಿಷಯದ ಕುರಿತು ಸಮ್ಮೇಳನವನ್ನು ನಡೆಸುವುದು ಅಯೋಗ್ಯವಾಗಿದೆ ಎಂದು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ !

‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಉತ್ತರ ಮತ್ತು ಆ ಕುರಿತು ಶ್ರೀ. ರಾಮ ಹೊನಪ ಇವರ ವಿಚಾರಪ್ರಕ್ರಿಯೆ

ನಮ್ಮ ಪರವಾಗಿ ಭಗವಾನ ಶ್ರೀಕೃಷ್ಣನಿದ್ದಾನೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗುವುದು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧನೆ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಾಧಕರು ತಮ್ಮ ಸಾಧನೆಯಲ್ಲಿ ಏಕೆ ಸಾತತ್ಯ ಇರುವುದಿಲ್ಲ ? ಎಂಬುದರ ಕಾರಣವನ್ನು ಕಂಡು ಹಿಡಿಯಬೇಕು.

ಹಿಂದೂಗಳು ಪಾಶ್ಚಾತ್ಯ ಜೀವನ ಪದ್ಧತಿಯ ಅಂಧಾನುಕರಣೆ ಮಾಡುವುದರ ಪರಿಣಾಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ