ಹಿಂದೂಗಳು ಪಾಶ್ಚಾತ್ಯ ಜೀವನ ಪದ್ಧತಿಯ ಅಂಧಾನುಕರಣೆ ಮಾಡುವುದರ ಪರಿಣಾಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಪ್ರಸ್ತುತ ಪ್ರತಿಯೊಬ್ಬ ಭಾರತೀಯನೂ ಬೆಲೆ ಏರಿಕೆ, ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಅಸುರಕ್ಷತೆಯಂತಹ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತಿದೆ ಹಾಗೂ ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹಿಂದಿನ ಕಾಲದಲ್ಲಿ ಯುಗಾನುಯುಗಗಳ ಕಾಲ ಭಾರತದ ಸ್ಥಿತಿ ಹೀಗಿರಲಿಲ್ಲ. ಕಳೆದ ಕೆಲವು ಶತಮಾನಗಳಿಂದ ಹಿಂದೂಗಳು ಪಾಶ್ಚಿಮಾತ್ಯ ಜೀವನ ಪದ್ಧತಿಯ ಅಂಧಾನುಕರಣೆ ಮಾಡಿದ್ದರಿಂದ ಈ ಎಲ್ಲ ಸಮಸ್ಯೆಗಳು ಉದ್ಭವಿಸಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ