ವಿಜಯದಶಮಿ ಮತ್ತು ವಿಜಯೋತ್ಸವದ ಪರಂಪರೆ 

ಗುರುದೇವ ಡಾ. ಕಾಟೆಸ್ವಾಮೀಜಿ

ಟೀಕೆ : ವಿಜಯದಶಮಿ ಮತ್ತು ವಿಜಯೋತ್ಸವ ಇದರಲ್ಲಿ ಹೊಸತೇನಿದೇ ? ಅದು ಒಂದು ಪರಂಪರೆಯಾಗಿದೆ.

ಖಂಡನೆ : ಈ ಪರಂಪರೆ ಯಾವಾಗ ಪ್ರತೀಕ ಆಗುತ್ತದೆಯೋ, ಆಗ ಅದು ಒಂದು ಹೊಸ ಅರ್ಥವನ್ನು ಕಲ್ಪಿಸುತ್ತದೆ. ಆ ಪ್ರತೀಕವು ಧರ್ಮ, ಸತ್ಯ, ಸುಂದರತೆ, ಶುಭ, ಪಾವಿತ್ರ್ಯ, ವಿಜಯ ಅಥವಾ ಚಿರಂತನದ್ದಾಗಿರುತ್ತದೆ. – ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಅಕ್ಟೋಬರ ೨೦೦೭)