ಕಾಂಗ್ರೆಸ್‌ ಮತ್ತು ನಗರ ನಕ್ಸಲರು !

ಭಾಜಪ ವತಿಯಿಂದ ಭೋಪಾಳದಲ್ಲಿನ ಸಮ್ಮೇಳನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಈಗ ಕಾಂಗ್ರೆಸ್‌ನಲ್ಲಿ ‘ನಗರ ನಕ್ಸಲರ ಪ್ರಭಾವವಿದೆ”, ಎಂದು ಹೇಳಿದರು.

ಪಾಲಕರು ತಮ್ಮ ಆರೋಗ್ಯಕ್ಕಾಗಿ ಹೇಗೆ ಸಮಯ ಕೊಡಬೇಕು ?

ಸರಿಯಾಗಿ ಆಯೋಜನೆ ಮಾಡಿ ಕೆಲಸಗಳ ವರ್ಗೀಕರಣ ಮಾಡಿದರೆ ಎಲ್ಲರಿಗೂ ವ್ಯಾಯಾಮ, ಪ್ರಾಣಾಯಾಮ, ವಾಚನ, ನಾಮಜಪ ಇವುಗಳಿಗಾಗಿ ಅಷ್ಟೇ ಅಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಪ್ರಯತ್ನಿಸಬಹುದು !

ದೇಶಹಿತಕ್ಕೆ ಪ್ರಾಧಾನ್ಯತೆಯನ್ನು ನೀಡುವ ಪ್ರಯಾಗರಾಜ (ಉತ್ತರಪ್ರದೇಶ) ಉಚ್ಚ ನ್ಯಾಯಾಲಯದ ತೀರ್ಪು !

ದೇಶದ ವಿರುದ್ಧ ಯುದ್ಧ ಸಾರಿದ ಪ್ರಕರಣದಲ್ಲಿ ಮತಾಂಧ ಆರೋಪಿಯ ಬಂಧನ

ನವರಾತ್ರಿಯ ವ್ರತವನ್ನು ಆಚರಿಸುವ ಪದ್ಧತಿ

ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯದಂದು ಈ ವ್ರತವು ಪ್ರಾರಂಭವಾಗುತ್ತದೆ.

‘ಡಿಸೀಸ್‌ ಎಕ್ಸ್‌’ ಈ ಸಂಭಾವ್ಯ ಮಾರಕ ಸಾಂಕ್ರಾಮಿಕ ರೋಗಕ್ಕಾಗಿ ಮಾಡಬೇಕಾದ ನಾಮಜಪ

‘ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ |’ – ಈ ೫ ನಾಮಜಪ ಗಳ ಒಟ್ಟು ಜಪವನ್ನು ೪ ರಿಂದ ೫ ಗಂಟೆಗಳ ಕಾಲ ಮಾಡಿದರೆ ‘ಡಿಸೀಸ್‌ ಎಕ್ಸ್‌’ ರೋಗವನ್ನು ಮೆಟ್ಟಿನಿಲ್ಲಬಹುದು.