ಸಂತರ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಎಲ್ಲಿ ಪೂರ್ಣ ನಿಯಂತ್ರಣದಲ್ಲಿರುವ ತಮ್ಮ ೧-೨ ಮಕ್ಕಳಿಗೂ ಸುಸಂಸ್ಕಾರ ನೀಡಲಾಗದ ಇಂದಿನ ಪೋಷಕರು ಮತ್ತು ಎಲ್ಲಿ ತಮ್ಮ ಸಾವಿರಾರು ಭಕ್ತರ ಮೇಲೆ ಸಾಧನೆಯ ಸಂಸ್ಕಾರ ಮೂಡಿಸುವ ಸಂತರು ಮತ್ತು ಗುರುಗಳು !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ