ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಈಶ್ವರನು ಎಲ್ಲ ಜೀವಿಗಳ ಉದ್ಧಾರಕ್ಕಾಗಿ ಕಾರ್ಯನಿರತನಾಗಿರುತ್ತಾನೆ. ಇದು ಅವನ ವ್ಯಷ್ಟಿ ಅಲ್ಲ ಅದು ಸಮಷ್ಟಿ ಕಾರ್ಯವಾಗಿದೆ. ಅಂತಹ ಈಶ್ವರನೊಂದಿಗೆ ಏಕರೂಪವಾಗಬೇಕಾದರೆ ನಾವೂ ಸಮಷ್ಟಿ ಸಾಧನೆ ಮಾಡುವುದು (ಸಮಾಜದ ಉದ್ಧಾರಕ್ಕಾಗಿ ಪ್ರಯತ್ನಿಸುವುದು) ಆವಶ್ಯಕವಾಗಿದೆ.

ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಮನಿರ್ದೇಶನ

ಕೇಂದ್ರ ಸರಕಾರವು  ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಡಾ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಚಾತುರ್ಮಾಸ್ಯ

ದೇವರ ಈ ನಿದ್ರಾಕಾಲದಲ್ಲಿ ಅಸುರರು ಪ್ರಬಲರಾಗುತ್ತಾರೆ ಮತ್ತು ಮಾನವರಿಗೆ ತೊಂದರೆಗಳನ್ನು ಕೊಡುತ್ತಾರೆ. ‘ಅಸುರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಒಂದಲ್ಲ ಒಂದು ವ್ರತವನ್ನು ಅವಶ್ಯವಾಗಿ ಮಾಡಬೇಕು’, ಹೀಗೆ ಧರ್ಮಶಾಸ್ತ್ರವು ಹೇಳುತ್ತದೆ.

ನೂಪುರ್ ಶರ್ಮಾ ಇವರ ಮೇಲೆ ಸರ್ವೋಚ್ಚ ನ್ಯಾಯಾಲಯದ ಸಂತಾಪ ಹಾಗೂ ರಾಷ್ಟ್ರಪ್ರೇಮಿಗಳಿಗೆ ತೀರ್ಪಿನ ಅಪೇಕ್ಷೆ !

‘ಸಂವಿಧಾನವು ನೀಡಿರುವ ಅಧಿಕಾರವು ಒಂದು ವಿಶಿಷ್ಟ ಸಮುದಾಯಕ್ಕೆ ಮಾತ್ರ ಇದೆಯೇ ? ಅವರಿಗೆ ಅವರ ಧಾರ್ಮಿಕ ಭಾವನೆಯನ್ನು ಕಾಪಾಡುವ ಅಧಿಕಾರವಿದೆ; ಆದರೆ ಅದು ಹಿಂದೂಗಳಿಗಿಲ್ಲ’, ಎನ್ನುವ ಅರ್ಥ ಇದರಿಂದ ಸ್ಪಷ್ಟವಾಗುವುದಿಲ್ಲವೆ ?

ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನಕ್ಕನುಸಾರ ಜಾಹೀರಾತುಗಳ ಧ್ಯೇಯವನ್ನು ಪೂರ್ಣಗೊಳಿಸುವಾಗ ಸಾಧಕರಿಗೆ ಬಂದ ಅನುಭೂತಿಗಳು

‘ಸೇವೆಯನ್ನು ಮಾಡುವಾಗ ನಮಗೆ ಗುರುದೇವರ ಅಸ್ತಿತ್ವವನ್ನು ಅನುಭವಿಸುವುದಿದೆ’, ಎಂದು ಪೂ. ಅಣ್ಣನವರು ಹೇಳಿದ್ದರು. ಆದುದರಿಂದ ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಮತ್ತು ನಿರುತ್ಸಾಹವು ದೂರವಾಯಿತು.

ಸಾಧನೆಯ ಬಗ್ಗೆ ಮುನಮುಕ್ತವಾಗಿ ಮಾತನಾಡುವುದರ ಮಹತ್ವ ಮತ್ತು ಲಾಭಗಳು !

ಸಮಷ್ಟಿಕಾರ್ಯವನ್ನು ಮಾಡುವಾಗ ಎಲ್ಲ ವಿಧಗಳ ಸ್ವಭಾವವಿರುವ ಸಂಘಟನೆಗಳೊಂದಿಗೆ ಸಂಪರ್ಕ ಬರುತ್ತದೆ ಆಗ ಸಂಘಟನಾತ್ಮಕ ಅಹಂಕಾರವನ್ನು ಬದಿಗಿಟ್ಟು ಎಲ್ಲರೊಂದಿಗೆ ಸ್ನೇಹವನ್ನಿಟ್ಟುಕೊಳ್ಳುವ ದೃಷ್ಟಿಯಿಂದ ಸಂವಾದವನ್ನು ನಡೆಸಬೇಕು.

ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

‘ಸರ್ವೇ ಜನಃ ಸುಖಿನೋ ಭವಂತು’ ಹಾಗೂ ‘ವಸುಧೈವ ಕುಟುಂಬಕಂ’ ಎಂದು ಹೇಳುವ ಹಿಂದೂ ಧರ್ಮದ ಆಧಾರದಲ್ಲಿ ನಡೆಯುವ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ಅತೀ ಅವಶ್ಯಕವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಗುರುಪ್ರಸಾದ ಗೌಡ ಇವರು ಹೇಳಿದ್ದಾರೆ.