ಮಹರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಯಿಂದ ಆಪತ್ಕಾಲ ಮತ್ತು ಮೂರನೇ ಮಹಾಯುದ್ಧದ ಬಗ್ಗೆ ಸಾಧಕರನ್ನು ಜಾಗೃತಗೊಳಿಸುವುದು

ಬೇಗನೆ ಜಗತ್ತಿನಲ್ಲಿ ಮಹಾಯುದ್ಧ ಆರಂಭವಾಗಲಿದೆ. ಜಗತ್ತಿನಲ್ಲಿ ಕೆಲವು ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿದೆ ಮತ್ತು ಕೆಲವು ರಾಷ್ಟ್ರಗಳಲ್ಲಿ ಯುದ್ಧಜನ್ಯ ಸ್ಥಿತಿ ಇದೆ. ಮುಂದೆ ಯುದ್ಧವು ಹಂತಹಂತವಾಗಿ ಹೆಚ್ಚಾಗುತ್ತಾ ಹೋಗುವುದು. ಸಮುದ್ರದ ಕೆಳಗಿರುವ ಜ್ವಾಲಾಮುಖಿಗಳ ಸ್ಫೋಟವಾಗುವುದು.

ಸಾಧಕರ ಶ್ರದ್ಧೆಯ ಪರೀಕ್ಷೆಯಾಗಿರುವ ಮತ್ತು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅವತಾರಿ ಕಾರ್ಯದ ಸರ್ವೋತ್ಕೃಷ್ಟ ಕೊನೆಯ ಹಂತ !

ಯಾವ ಸಾಧಕರಿಗೆ ‘ಮಾಯೆಯಲ್ಲಿ ಇದ್ದುದರಿಂದ ಗುರುಚರಣಗಳಿಂದ ದೂರ ಹೋಗಿದ್ದೇನೆ’, ಎಂಬ ವಿಚಾರ ಬರುತ್ತದೋ, ಅವರು ಎಲ್ಲವನ್ನು ಮರೆತು ಪುನಃ ಹೊಸ ಉತ್ಸಾಹದಿಂದ ಸಾಧನೆಯನ್ನು ಆರಂಭಿಸಬೇಕಾಗಿದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಸರ್ವಸಾಮಾನ್ಯ ಜೀವವು ‘ಮಾಯೆಯಲ್ಲಿ ಸಿಲುಕಬಾರದು’, ಎಂಬುದಕ್ಕಾಗಿ ಸಾಧನೆಯನ್ನು ಮಾಡುವುದು ಅವಶ್ಯಕವಾಗಿರುತ್ತದೆ. ಸಾಧನೆಯ ಮೂಲಕ ಮಾಯೆಯಿಂದ ಹೊರಗೆ ಬಿದ್ದ ನಂತರ ಜೀವವು ಸಾಧನೆಯಲ್ಲಿ ಸಿಲುಕಬಾರದು; ಎಂಬುದಕ್ಕಾಗಿ ಈಶ್ವರನು ನಿರ್ಗುಣ ಸ್ಥಿತಿಯನ್ನು ನಿರ್ಮಿಸಿದ್ದಾನೆ.

ಜ್ಞಾನವಾಪಿಯಿಂದ ಕಲಿಯಬೇಕಾದ ಪಾಠ : ಹಿಂದೂಗಳ ಒಗ್ಗಟ್ಟಿನ ಆವಶ್ಯಕತೆ !

ಕಾಶಿ ವಿಶ್ವೇಶ್ವರನ ಮಂದಿರವನ್ನು ಕೇವಲ ವಿಧ್ವಂಸ ಮಾಡಿ ಇಸ್ಲಾಮೀ ಆಕ್ರಮಕಾರರಿಗೆ ಸಮಾಧಾನವಾಗಿಲ್ಲ, ಹಿಂದೂಗಳಿಗೆ ಪೂಜನೀಯವಾಗಿರುವ ಸಂಕೇತ (ಶಿವಲಿಂಗ) ಮುಂದಿನ ಅನೇಕ ವರ್ಷಗಳ ವರೆಗೆ ಸಾಮಾನ್ಯ ಮುಸಲ್ಮಾನರ ಕಾಲಿನಡಿ ಬರುವಂತಹ ವ್ಯವಸ್ಥೆಯನ್ನು ಸರಿಯಾಗಿ ಅದೇ ಸ್ಥಳದಲ್ಲಿ ‘ವಜೂ ಕಾ ತಾಲಾಬ್’ನ ಸ್ವರೂಪದಲ್ಲಿ ಮಾಡಿಟ್ಟಿದ್ದಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.

ಗುರುಪೂರ್ಣಿಮೆ ನಿಮಿತ್ತ ನಮ್ಮನ್ನು ಗುರುಗಳಿಗೆ ಸಮರ್ಪಣೆ ಮಾಡಿಕೊಳ್ಳೋಣ – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.

ಶಿಷ್ಯನ ಜನ್ಮ-ಜನ್ಮದ ಅಜ್ಞಾನ, ಅಂಧಃಕಾರವನ್ನು ದೂರ ಮಾಡಿ ಜ್ಞಾನರೂಪಿ ಬೆಳಕನ್ನು ನೀಡಿ ಶಿಷ್ಯನನ್ನು ಮೋಕ್ಷದ ದಾರಿಯಲ್ಲಿ ಮುಂದೆ ಕರೆದುಕೊಂಡು ಹೋಗುವವರೇ ಗುರುಗಳು. ಅದಕ್ಕಾಗಿ ನಮ್ಮನ್ನು ನಾವು ಗುರುಗಳಿಗೆ ಸಮರ್ಪಣೆ ಮಾಡಿಕೊಳ್ಳಬೇಕು.