ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !

ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ತನು-ಮನ-ಧನಗಳ ತ್ಯಾಗ ಮಾಡುವುದಿರುತ್ತದೆ ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಹಾಗೂ ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿ ಬೇಗನೆ ಆಗುತ್ತದೆ’.

ಅಮೇರಿಕೆಯ ನಡಿಗೆ ಹಿಂದೂ ರಾಷ್ಟ್ರದ ಕಡೆಗೆ ?

ನಮ್ಮ ದೇಶದಲ್ಲಿ ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಕೋಲಾಹಲವಿದ್ದರೂ ಅಥವಾ ಹಿಂದುತ್ವದ ಅಡಿಯಲ್ಲಿ ಸಾಂಪ್ರದಾಯಿಕತೆಯ ಬಣ್ಣವನ್ನು ಹಚ್ಚುವ ಪ್ರಯತ್ನಗಳು ನಡೆದಿದ್ದರೂ, ಸಾಮಥ್ರ್ಯಶಾಲಿ ಅಮೇರಿಕಾ ದಿನದಿಂದ ದಿನಕ್ಕೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದೆ.

ಭಾರತದ ರಾಜಕಾರಣಿಗಳು ಹೀಗೆ ಎಂದಾದರೂ ಮಾತನಾಡಬಹುದೇ ?

ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಫ್ರಾನ್ಸ್‌ನ ರಾಷ್ಟ್ರಪತಿ ಹುದ್ದೆಯ ಮಹಿಳಾ ಅಭ್ಯರ್ಥಿ ಮರೀನ್ ಲಿ ಪೆನ್ ಇವರು ಆಶ್ವಾಸನೆ ನೀಡಿದ್ದಾರೆ.

ಸಾಧಕರೇ, ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆಗೆ ಹೋಗಿ ಮಾತನಾಡುವ ಮೊದಲು ಮತ್ತು ಮಾತನಾಡಿದ ನಂತರ ವೇದಿಕೆಯ ಮೇಲೆ ಉಪಸ್ಥಿತರಿರುವ ಸಂತರು, ಗಣ್ಯರು ಮತ್ತು ಎದುರಿಗೆ ಇರುವ ಶ್ರೋತೃಗಳಿಗೆ ನಮಸ್ಕಾರ ಮಾಡಿ !

ಸಂತರಿಗೆ ಮತ್ತು ಗಣ್ಯರಿಗೆ ನಮಸ್ಕಾರವನ್ನು ಮಾಡುವಾಗ ಸಾಧಕರು ಎದುರಿಗೆ ಕುಳಿತಿರುವ ಶ್ರೋತೃಗಳಿಗೆ, ಸಾಧಕರಿಗೆ ಮುಂತಾದವರಿಗೆ ನಮಸ್ಕಾರವನ್ನು ಮಾಡಬೇಕು ಅನಂತರ ತಮ್ಮ ಅನುಭವವನ್ನು ಹೇಳಲು ಆರಂಭಿಸಬೇಕು.

ಸರಕಾರಿ ವಾಚನಾಲಯಗಳಲ್ಲಿ, ಹಾಗೆಯೇ ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯಗಳಲ್ಲಿ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಇಡಲು ಪ್ರಯತ್ನಿಸಿರಿ !

ಸಾಧಕರೇ, ವಾಚಕರಿಗೆ ಎಲ್ಲ ರೀತಿಯ ಜ್ಞಾನಭಂಡಾರವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಹೆಚ್ಚೆಚ್ಚು ವಾಚನಾಲಯಗಳವರೆಗೆ ತಲುಪಿಸಿ ಗುರುಕಾರ್ಯದ ಪ್ರಸಾರವನ್ನು ಮಾಡಿರಿ !

ವ್ಯಕ್ತಿಯ ಹೆಸರು ಅಥವಾ ಅಡ್ಡಹೆಸರಿನಿಂದ ಅವನ ಮೇಲಾಗುವ ಪರಿಣಾಮ ಮತ್ತು ಆಧ್ಯಾತ್ಮಿಕ ಮಟ್ಟ, ಭಾವ ಮತ್ತು ತಳಮಳ ಈ ಘಟಕಗಳ ಅವನ ಹೆಸರು ಅಥವಾ ಅಡ್ಡಹೆಸರಿನ ಮೇಲಾಗುವ ಪರಿಣಾಮ

‘ಶಬ್ದ, ಸ್ಪರ್ಶ, ರೂಪ, ರಸ. ಗಂಧ ಮತ್ತು ಶಕ್ತಿ’ ಇವು ಒಟ್ಟಿಗೆ ಕಾರ್ಯನಿರತವಾಗಿರುತ್ತವೆ. ವ್ಯಕ್ತಿಯ ಹೆಸರು ಮತ್ತು ಅಡ್ಡಹೆಸರು ಈ ಘಟಕಗಳ ಪರಿಣಾಮವು ಶೇ. ೫೦ ಮಟ್ಟದ ವರೆಗೆ ಆಗುತ್ತಿರುತ್ತದೆ. 

ತನು, ಮನ, ಧನದ ಜೊತೆ ಸರ್ವಸ್ವದ ತ್ಯಾಗ ಮಾಡಿ ಗುರುಕೃಪೆಯನ್ನು ಪಡೆಯೋಣ ! –  ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಅವರು ಮುಂಬರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ರಾಜ್ಯದ ಸಾಧಕರು, ಧರ್ಮಪ್ರೇಮಿಗಳು, ಧರ್ಮಶಿಕ್ಷಣ ವರ್ಗದವರಿಗಾಗಿ ಸಾಧನೆಯ ಮತ್ತು ಸೇವೆಯ ಮಹತ್ವವನ್ನು ತಿಳಿಸುವ ಸಲುವಾಗಿ ಏಪ್ರಿಲ್ ೭ ರಂದು ಆನ್‌ಲೈನ್ ಮೂಲಕ ಆಯೋಜಿಸಿದ್ದ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

ಇಡೀ ವಿಶ್ವವನ್ನು ವ್ಯಾಪಿಸಿಕೊಂಡಿರುವ ಆಕಾಶಕ್ಕಿಂತ ತಂದೆಯೇ ಶ್ರೇಷ್ಠ !

ಪ್ರತಿಯೊಬ್ಬ ಮಗನು, ಪುತ್ರನು ತನ್ನ ತಂದೆ, ಜನಕ, ತಾತ ಇವನನ್ನೇ ದೈವತವೆಂದು (ದೇವರೆಂದು) ತಿಳಿದು ಮನಃಪೂರ್ವಕ ಅವನ ಸೇವೆಯನ್ನು ಮಾಡಬೇಕು. ವೃದ್ಧ ಮತ್ತು ಕಾಯಿಲೆಯಿಂದ ಪೀಡಿತ ತಂದೆಯನ್ನು ದುರ್ಲಕ್ಷಿಸಿ ಅಥವಾ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಮಕ್ಕಳು ತಮ್ಮ ಪಾಪವನ್ನೇ ಹೆಚ್ಚಿಸುತ್ತಿರುತ್ತಾರೆ.

ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮದ ಅವಮಾನ ಮಾಡುವವರ ವಿರುದ್ಧ ನ್ಯಾಯಾಂಗ ಹೋರಾಟ ಮಾಡಿ ! – ಪ್ರಶಾಂತ ಸಂಬರಗೀ, ಉದ್ಯಮಿ, ಬೆಂಗಳೂರು

ಜಗತ್ತಿನಲ್ಲಿ ಕೇವಲ ಇಸ್ಲಾಮ್ ಧರ್ಮವಿದೆ ಎಂದು ಮೂಲಭೂತವಾದಿ ಮತಾಂಧರು ತಿಳಿದಿದ್ದಾರೆ. ಜಗತ್ತಿನಲ್ಲಿ ಮೊಹಮ್ಮದ್ ಪೈಗಂಬರ ಅಥವಾ ಇಸ್ಲಾಮ್‌ನ ವಿಷಯದಲ್ಲಿ ಯಾರಾದರೂ ಮಾತನಾಡಿದರೆ ಅವರ ಹತ್ಯೆಯನ್ನು ಮಾಡಲಾಗುತ್ತದೆ ಅಥವಾ ಮನೆಯನ್ನು ಸುಟ್ಟು ಹಾಕಲಾಗುತ್ತದೆ.