ಗೋಮೂತ್ರ ಮಿಶ್ರಿತ ನೀರನ್ನು ಕುಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ ಇವರ ಮೇಲೆ ಆಗಿರುವ ಸಕಾರಾತ್ಮಕ ಪರಿಣಾಮ

ಗೋಮೂತ್ರದಲ್ಲಿನ ಸಾತ್ತ್ವಿಕತೆಯಿಂದಾಗಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನ ದೇಹದ ಸುತ್ತಲಿನ ನಕಾರಾತ್ಮಕ ಸ್ಪಂದನಗಳ ಪ್ರಮಾಣ ಕಡಿಮೆ ಆಯಿತು, ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

ಸನಾತನ ಧರ್ಮವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ! – ಸ್ವಾತಂತ್ರ್ಯವೀರ ಸಾವರಕರ

ಯಾವಾಗ ನಾವು ಧರ್ಮ ಶಬ್ದಕ್ಕೆ ‘ಸನಾತನ’ ಎಂಬ ವಿಶೇಷಣವನ್ನು ಜೋಡಿಸುತ್ತೇವೆ, ಆಗ ಅದರ ಅರ್ಥ ಈಶ್ವರ, ಜೀವ ಮತ್ತು ಜಗತ್ತು ಇವುಗಳ ಸ್ವರೂಪದ ಕುರಿತು ವಿವರಣೆ ನೀಡುವ ಶಾಸ್ತ್ರ ಮತ್ತು ಅವರ ಸಿದ್ಧಾಂತ ಮತ್ತು ತತ್ತ್ವಜ್ಞಾನ ಎಂದಾಗಿರುತ್ತದೆ.

ವಿದ್ಯಾರ್ಥಿ ಸಾಧಕರೇ, ಬೇಸಿಗೆಯ ರಜೆಯಲ್ಲಿ ಚೈತನ್ಯಮಯ ಆಶ್ರಮಜೀವನವನ್ನು ಅನುಭವಿಸಿ ಮತ್ತು ಆಂತರ್ಯದಲ್ಲಿ ಸಾಧನೆಯ ಬೀಜವನ್ನು ಬಿತ್ತಿ ಹಿಂದೂ ರಾಷ್ಟ್ರಕ್ಕೆ ಪಾತ್ರರಾಗಿ !

ವಿದ್ಯಾರ್ಥಿ-ಸಾಧಕರ ಸ್ವಭಾವ, ಆಸಕ್ತಿ, ಕೌಶಲ್ಯ, ಸೇವೆ ಕಲಿಯುವ ಸಾಮರ್ಥ್ಯ ಹಾಗೂ ಮನೆಗೆ ಹೋದನಂತರ ಅವರು ಸೇವೆಗಾಗಿ ನೀಡಬಹುದಾದ ಸಮಯ ಈ ಅಂಶಗಳ ವಿಚಾರವನ್ನು ಮಾಡಿ ಅವರಿಗೆ ಸೇವೆ ಕಲಿಸಲಾಗುವುದು. ಈ ಸೇವೆಯನ್ನು ಕಲಿಯಲು ಅವರಿಗೆ ಆಶ್ರಮದಲ್ಲಿ ಎಷ್ಟು ದಿನ ಇರಲು ಸಾಧ್ಯವೋ ಅಷ್ಟು ದಿನ ಅವರು ಇರಬಹುದು.

ಮುಖದ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಅರಿವಾದರೆ ಅದಕ್ಕೆ ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯಗಳು

ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.

ಸಂತರಲ್ಲಿನ  ಚೈತನ್ಯದ ಲಾಭವಾಗಬೇಕೆಂದೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕರಿಸುವ ಪದ್ಧತಿ ಇರುವುದು

ಅವರ ಚರಣಗಳಿಂದ ಸತತವಾಗಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿರುತ್ತದೆ. ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿಯೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಪದ್ಧತಿಯಿದೆ.

ರಾಮನಾಥಿ, ಗೋವಾ ಇಲ್ಲಿಯ ಸನಾತನದ ಆಶ್ರಮದ ಮುಂಭಾಗದಲ್ಲಿನ ಕಮಲಪೀಠದಲ್ಲಿ ಅರಳಿದ ‘ಲಕ್ಷ್ಮೀಕಮಲ’ದ ಸೂಕ್ಷ್ಮ ಪರೀಕ್ಷಣೆಯಲ್ಲಿ ಅರಿವಾದ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘ಮಹಾಲಕ್ಷ್ಮೀದೇವಿ, ನಿನ್ನ ಸಲುವಾಗಿಯಾದರೂ ಈ ಕಮಲಪೀಠದಲ್ಲಿ ಕಮಲಗಳು ಅರಳಲಿ. ನಿನ್ನ ಕೃಪಾಶೀರ್ವಾದವು ನಮ್ಮ ಮೇಲೆ ಸದಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆನು. ಅನಂತರ ಸೂಕ್ಷ್ಮದಲ್ಲಿಂದ ಶ್ರೀಮಹಾಲಕ್ಷ್ಮೀದೇವಿಯ ಚಿತ್ರವನ್ನು ಕಮಲಪೀಠದಲ್ಲಿ ಇರಿಸಿದೆನು.

ಯುರೋಪಿಯನ್ನರ ಉನ್ನತ ದರ್ಜೆಯ ಸಂಸ್ಕೃತಿ !

‘ಯುರೋಪ್ ಒಂದು ಗುಂಪು. ಯೂರೋಪಿನ ಹೊರಗಿನ ಯಾವುದೇ ಮನುಷ್ಯನಿದ್ದರೂ ಅವನ ಸುಲಿಗೆ ಮಾಡುವುದು ಮತ್ತು ಕೊಲ್ಲುವುದು ಪಾಪವಲ್ಲ !’