ನಾಸ್ತಿಕತೆ ಮತ್ತು ನೈತಿಕತೆ ಇಲ್ಲದಿರುವ ಸಾಹಿತಿಯ ಕುರಿತು ಗೌರವ-ಘನತೆ ಉತ್ಪನ್ನವಾಗದಿರುವುದು

‘ತಮ್ಮದೇ ಆದ ನಾಸ್ತಿಕತೆಯ ಪರಾಕ್ರಮ ಮೆರೆಯುವುದು, ಮೂರ್ತಿ ಪೂಜೆ ಮತ್ತು ದೇವರು ಧರ್ಮ ಇವುಗಳ ಅಪಮಾನ ಮಾಡುವುದು, ಇವುಗಳನ್ನೇ ಪ್ರಗತಿ ಎಂದು ತಿಳಿಯುವರಿಗೆ ಅದ್ದೂರಿಯ ಗೌರವದ ಸ್ಥಾನವಿದೆ. ನಾಸ್ತಿಕತೆಯ ಅಹಂಕಾರವನ್ನು ಮೆರೆಯುವ, ದೇವರು ಧರ್ಮವನ್ನು ಟೀಕಿಸುವ ಅಥವಾ ‘ಎಲೊ ಮೂರ್ಖನೇ ನೀನು ಕುಡಿಯಲೇ ಇಲ್ಲವೇ’, ಎಂದು ತನ್ನ ಕುಡುಕುತನವನ್ನು ಬೆಂಬಲಿಸುವ ಸಾಹಿತಿಗಳ ಕುರಿತು ಇತ್ತೀಚೆಗೆ ಅವರು ಎಷ್ಟೇ ಯೋಗ್ಯತೆಯನ್ನು ಹೊಂದಿದ್ದರೂ, ನಮ್ಮೊಳಗೆ ಗೌರವಭಾವನೆ ಉತ್ಪನ್ನವೇ ಆಗುವುದಿಲ್ಲ.

(ಘನಗರ್ಜಿತ, ನವೆಂಬರ್ ೨೦೧೨)

ವಿಶ್ವಕಲ್ಯಾಣಕ್ಕಾಗಿ ಭಾರತದ ರಕ್ಷಣೆ ಅಗತ್ಯ  !

‘ವಿಶ್ವದ ಕಲ್ಯಾಣ ಮತ್ತು ಲಾಭ’ ಇವುಗಳಿಗಾಗಿ ಭಾರತದ ರಕ್ಷಣೆ ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವದ ಶಾಂತಿ ಮತ್ತು ನ್ಯಾಯವ್ಯವಸ್ಥೆ ಕೊಡಬಲ್ಲದು.

– ಮದರ, ಅರವಿಂದ ಆಶ್ರಮ (ಹಿಂದೂ ಚಿಂತನ)