’ಪ್ರಜ್ಞಾನ್” ರೋವರ್ ಕಳೆದ ೧೦ ದಿನಗಳಲ್ಲಿ ೧೦೦ ಮೀಟರ್ ಪ್ರಯಾಣಿಸಿದೆ !
‘ಚಂದ್ರಯಾನ-3’ರ ‘ಪ್ರಜ್ಞಾನ್’ ರೋವರ್ ಚಂದ್ರನ ಮೇಲೆ ಕಳೆದ ೧೦ ದಿನಗಳಲ್ಲಿ ೧೦೦ ಮೀಟರ್ ದೂರ ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಭಾರತವು ಜಪಾನ್‌ನೊಂದಿಗೆ ‘ಚಂದ್ರಯಾನ-4’ ಅಭಿಯಾನವನ್ನು ಪ್ರಾರಂಭಿಸಲಿದೆ !
‘ಚಂದ್ರಯಾನ-3’ ಅಭಿಯಾನ ಯಶಸ್ಸಿನ ನಂತರ, ಈಗ ಭಾರತವು ‘ಚಂದ್ರಯಾನ-4’ ಅಭಿಯಾನದ ಸಿದ್ಧತೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಭಾರತಕ್ಕೆ ಜಪಾನ್‌ನಿಂದಲೂ ಸಹಾಯ ಸಿಗಲಿದೆ. ‘ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ’ (JAXA) ಜಪಾನಿನ ಈ ಬಾಹ್ಯಕಾಶ ಸಂಶೋಧನೆಯು ಇಸ್ರೋ ದೊಂದಿಗೆ ಕೆಲಸ ಮಾಡಲಿದೆ.
ಚಂದ್ರನ ಮೇಲ್ಮೈಯಲ್ಲಿ ಕಂಪನಗಳನ್ನು ಅಳೆದ ‘ವಿಕ್ರಮ್’ ಲ್ಯಾಂಡರ್’ನ ಉಪಕರಣ !
‘ಚಂದ್ರಯಾನ-3’ ರ ‘ವಿಕ್ರಮ್’ ಲ್ಯಾಂಡರ್‌ನಲ್ಲಿ ಅಳವಡಿಸಲಾದ ‘ಇನ್ಸ್ಟ್ರುಮೆಂಟ್ ಆಫ್ ಲೂನಾರ್ ಸಿಸ್ಮಿಕ್ ಆಕ್ಟಿವಿಟಿ’ (ಐ.ಎಲ್.ಎಸ್.ಎ.) ಈ ಉಪಕರಣವು ಚಂದ್ರನ ಮೇಲ್ಮೈಯಲ್ಲಿ ಕಂಪನಗಳಿರುವುದನ್ನು ದಾಖಲಿಸಿದೆ. ಇದು ಭೂಕಂಪ ಆಗಿರಬಹುದೆಂದು ಇಸ್ರೋ ಕಂಪನದ ಕಾರಣವನ್ನು ಪರಿಶೀಲಿಸುತ್ತಿದೆ.
ಇಸ್ರೋದ ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಹೋಗಿ ‘ಆದಿತ್ಯ ಎಲ್ 1’ ನ ಪ್ರತಿಕೃತಿಯನ್ನು ಅರ್ಪಿಸಿದರು!
ಇಸ್ರೋ’ ವಿಜ್ಞಾನಿಗಳು ಸೂರ್ಯನ ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಿರುವ ‘ಆದಿತ್ಯ ಎಲ್-1’ ನ ಉಪಗ್ರಹದ ಪ್ರತಿಕೃತಿಯನ್ನು ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅರ್ಪಿಸಿದ್ದಾರೆ.
ಇಂದು ಬೆಳಿಗ್ಗೆ ‘ಆದಿತ್ಯ L 1’ ಬಾಹ್ಯಾಕಾಶಕ್ಕೆ ಉಡಾವಣೆ !
4 ತಿಂಗಳ ನಂತರ, ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರವನ್ನು ತಲುಪಿ, ಸೂರ್ಯನ ಪರೀಕ್ಷಣೆ ನಡೆಸಲಿದೆ.
ಇಸ್ರೋ ಯಶಸ್ಸಿನ ಶ್ರೇಯಸ್ಸು!
’ಚಂದ್ರಯಾನ-3’ ಚಂದ್ರನ ಮೇಲೆ ಇಳಿದಾಗಿನಿಂದ ದೇಶಾದ್ಯಂತ ಜನರಲ್ಲಿ ಸಂತಸ ಮೂಡಿದೆ. ವಿದೇಶದಲ್ಲಿರುವ ಭಾರತೀಯರೂ ಹೆಮ್ಮೆ ಪಡುತ್ತಿದ್ದಾರೆ. ಬಹಳಷ್ಟು ದೇಶಗಳು ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಭಾರತವನ್ನು ಅಭಿನಂದಿಸಿವೆ.
ಚಂದ್ರನ ಭೂಮಿಯ ತಾಪಮಾನ ಅಳೆದ ‘ಚಂದ್ರಯಾನ 3’
‘ಚಂದ್ರಯಾನ 3’ ಅಭಿಯಾನದ ಅಡಿಯಲ್ಲಿ ಚಂದ್ರನ ಮೇಲೆ ಇಳಿದಿರುವ ‘ವಿಕ್ರಂ’ ಲ್ಯಾಂಡರ್ ನಿಂದ ಹೊರ ಬಂದ ‘ಪ್ರಜ್ಞಾನ್’ ರೋವರ್ ಈಗ ಛಾಯ ಚಿತ್ರಗಳು ಕಳುಹಿಸಲು ಆರಂಭವಾಗಿದೆ. ಇಲ್ಲಿಯವರೆಗೆ ಅದು ೧೦ ಛಾಯಾ ಚಿತ್ರಗಳು ಕಳುಹಿಸಿದೆ.
ಹಿಂದಿನ ಸರಕಾರಗಳಿಗೆ ‘ಇಸ್ರೋ’ದ ಮೇಲೆ ವಿಶ್ವಾಸವಿರಲಿಲ್ಲ ! – ಮಾಜಿ ವಿಜ್ಞಾನಿ ನಂಬಿ ನಾರಾಯಣನ್
ಹಿಂದಿನ ಸರಕಾರಗಳಿಗೆ ಇಸ್ರೋದ ಮೇಲೆ ನಂಬಿಕೆ ಇರಲಿಲ್ಲ ಎಂದು ‘ಇಸ್ರೋ’ದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ದಾವೆ ಮಾಡಿದ್ದಾರೆ. ನಂಬಿ ನಾರಾಯಣನ್ ಅವರ ಸಂದರ್ಶನದ ವಿಡಿಯೋ ಪ್ರಸಾರವಾಗಿದೆ.
ಚಂದ್ರ, ಮಂಗಳ ಮತ್ತು ಶುಕ್ರ ಈ ಗ್ರಹಗಳವರೆಗೆ ಹೋಗುವ ಕ್ಷಮತೆ: ಆದರೆ ಆತ್ಮವಿಶ್ವಾಸ ಹೆಚ್ಚಿಸುವುದು ಆವಶ್ಯಕ ! – ಇಸ್ರೋದ ಮುಖ್ಯಸ್ಥ ಶ್ರೀಧರ ಸೋಮನಾಥ
ತಮ್ಮನ್ನು ದೊಡ್ಡ ವಿಜ್ಞಾನಿ ಅನಿಸಿಕೊಳ್ಳುವ ಜಾತ್ಯತೀತರು, ಪ್ರಗತಿ (ಅಧೋಗತಿ) ಪರರಿಗೆ ತಪರಾಕಿ ! ಇಸ್ರೋದ ಮುಖ್ಯಸ್ಥ ಸೋಮನಾಥ ಇವರಿಂದ ಈ ಪ್ರಗತಿ(ಆಧೋಗತಿ) ಪರರು ಏನಾದರೂ ಕಲಿಯುವ ಸಾಧ್ಯತೆ ಇಲ್ಲ; ಕಾರಣ ಅವರಿಗೆ ಅವರ ಬುದ್ಧಿವಂತಿಕೆಯ ಅಹಂಕಾರ ಇದೆ.