ವಿಜಯದಶಮಿ ನಿಮಿತ್ತ ‘ಇಸ್ರೋ’ ಮುಖ್ಯಸ್ಥರಿಂದ ದೇವಸ್ಥಾನದಲ್ಲಿ ಪೂಜೆ !
ವಿಜಯದಶಮಿಯಂದು ‘ಇಸ್ರೋದ ಮುಖ್ಯಸ್ಥ ಎಸ್. ಸೋಮನಾಥ ಇವರು ಕೇರಳದ ತಿರುವನಂತಪುರಂನಲ್ಲಿರುವ ಪೂರ್ಣಮಕವೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ವಿಜಯದಶಮಿಯಂದು ‘ಇಸ್ರೋದ ಮುಖ್ಯಸ್ಥ ಎಸ್. ಸೋಮನಾಥ ಇವರು ಕೇರಳದ ತಿರುವನಂತಪುರಂನಲ್ಲಿರುವ ಪೂರ್ಣಮಕವೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಈ ಅಭಿಯಾನಕ್ಕಾಗಿ ಇಸ್ರೋ ೪ ಗಗನಯಾತ್ರಿಕರಿಗೆ ಪ್ರಶಿಕ್ಷಣ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಗಗನಯಾತ್ರಿಕರ ಪ್ರಶಿಕ್ಷಣ ಸೌಲಭ್ಯದಲ್ಲಿ ವರ್ಗ ಪ್ರಶಿಕ್ಷಣ, ಶಾರೀರಿಕ ಆರೋಗ್ಯ ಪ್ರಶಿಕ್ಷಣ, ಸಿಮಿಲೇಟರ್ ಪ್ರಶಿಕ್ಷಣ ಹಾಗೂ ಫ್ಲೈಟ್ ಸೂಟ್ ಪ್ರಶಿಕ್ಷಣ ನೀಡಲಾಗಿದೆ.
ಭಾರತೀಯ ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯನನ್ನು ಕಳಿಸುವ ಧ್ಯೇಯ ಇಡಬೇಕು. ಹಾಗೂ ೨೦೩೫ ರ ವರೆಗೆ ಮೊದಲು ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶ ಕೇಂದ್ರ) ಸ್ಥಾಪಿತಗೊಳಿಸುವುದಕ್ಕಾಗಿ ಕೂಡ ಪ್ರಯತ್ನ ಮಾಡಬೇಕು
ಇಸ್ರೋದ ಮೇಲೆ ಪ್ರತಿದಿನ ನೂರಕ್ಕೂ ಹೆಚ್ಚು ಸೈಬರ್ ದಾಳಿಗಳು ಆಗುತ್ತಿವೆ, ಎಂದು ಇಸ್ರೋದ ಮುಖ್ಯಸ್ಥ ಎಸ್. ಸೋಮನಾಥರವರು ಇಲ್ಲಿ ನಡೆದ ಅಂತರಾಷ್ಟ್ರೀಯ ಸೈಬರ್ ಪರಿಷತ್ತಿನಲ್ಲಿ ಹೇಳಿದರು.
ಗಗನಯಾನ ಕಾರ್ಯಕ್ರಮದ ಅನ್ವಯ ಭಾರತದಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’ದಿಂದ)ಯಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ‘ಕ್ರೂ ಎಸ್ಕೇಪ್ ಸಿಸ್ಟಮ್’ ಪರೀಕ್ಷಣೆ ನಡೆಯಲಿದೆ.
ಭಾರತವು ಮುಂದಿನ 20-25 ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನದೇ ಆದ ‘ಸ್ಪೇಸ್ ಸ್ಟೇಶನ್’ವನ್ನು ಸ್ಥಾಪಿಸಲಿದೆ. ಗಗನಯಾನ ಅಭಿಯಾನದ ನಂತರ ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶದಲ್ಲಿ ನಿಲ್ದಾಣ) ಮಾಡುವ ಕೆಲಸ ಕೈಗೊಳ್ಳಲಿದೆ
ಭಾರತ ಈಗ ಬಾಹ್ಯಾಕಾಶದಲ್ಲಿ ತನ್ನದೇ ಆದ `ಸ್ಪೇಸ್ ಸ್ಟೇಶನ’ ಅಂದರೆ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಮತ್ತು ಚೀನಾದ ‘ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ’ದ ನಂತರ ಭಾರತವು ವಿಶ್ವದ ಮೂರನೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ.
ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿರುವ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಆಗಸ್ಟ್ 23, 2023 ರಂದು ಚಂದ್ರಯಾನ-3 ಚಂದ್ರನ ಮೇಲ್ಮೈಗೆ ಬಂದಿಳಿದಿದೆ.
‘ಚಂದ್ರಯಾನ-3’ ಉಡಾವಣೆಗೂ ಮುನ್ನ ‘ಕೌಂಟ್ಡೌನ್’ ಮಾಡಿದ ‘ಇಸ್ರೋ’ದ ಮಹಿಳಾ ವಿಜ್ಞಾನಿ ಎನ್. ವಲರ್ಮತಿ ಅವರು ಸೆಪ್ಟೆಂಬರ್ 3ರ ರಾತ್ರಿ ಹೃದಯಾಘಾತದಿಂದ ನಿಧನರಾದರು.
‘ಚಂದ್ರಯಾನ-3’ ರ ಪ್ರಜ್ಞಾನ್ ರೋವರ್ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಅದನ್ನು ಈಗ ಸುರಕ್ಷಿತವಾಗಿ ಒಂದು ಸ್ಥಳದಲ್ಲಿ `ಪಾರ್ಕ’(ನಿಲುಗಡೆ) ಮಾಡಲಾಗಿದೆ ಮತ್ತು ಅದರ ‘ಸ್ಲೀಪ್ ಮೋಡ್’ (ಸ್ಥಗಿತಗೊಳಿಸುವಿಕೆ) ಸಕ್ರಿಯಗೊಳಿಸಲಾಗಿದ್ದು, ಅದರ ಉಪಕರಣಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.