ಪಾಶ್ಚಾತ್ಯರು ವೇದಗಳಿಂದ ದೊರೆತ ವಿಜ್ಞಾನವನ್ನು ತಮ್ಮ ಹೆಸರುಗಳಿಂದ ಪ್ರಸಾರ ಮಾಡಿದರು !- ‘ಇಸ್ರೋ’ದ ಅಧ್ಯಕ್ಷ ಎಸ್. ಸೋಮನಾಥ
`ಇಸ್ರೋ’ದ ಅಧ್ಯಕ್ಷರಾದ ಎಸ್. ಸೋಮನಾಥರವರ ಗಂಭೀರ ಆರೋಪ
`ಇಸ್ರೋ’ದ ಅಧ್ಯಕ್ಷರಾದ ಎಸ್. ಸೋಮನಾಥರವರ ಗಂಭೀರ ಆರೋಪ
ನಂಬಿ ನಾರಾಯಣನ್ ಇವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದವರನ್ನು ಹುಡುಕಿ ಅವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಮೊಕದ್ದಮೆ ನಡೆಸಬೇಕು ಮತ್ತು ಅವರಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು !
ಉತ್ತರಖಂಡದ ಸಚಿವರ ಸೂಚನೆಯ ನಂತರ ಕ್ರಮ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ನವೆಂಬರ್ ೧೮ ರಂದು ಪ್ರಥಮ ಖಾಸಗಿ ರಾಕೆಟ್‌ಅನ್ನು ಬೆಳಿಗ್ಗೆ ೧೧.೩೦ ಕ್ಕೆ ಇಲ್ಲಿನ ‘ಸತೀಶ ಭವನ ಬಾಹ್ಯಾಕಾಶ ಕೇಂದ್ರ’ದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇದರ ಮೂಲಕ ‘ವನ್ ವೆಬ್’ ಈ ಕಂಪನಿಯ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ೭೫ ಶಾಲೆಗಳ ೭೫೦ ವಿದ್ಯಾರ್ಥಿಗಳು ‘ಆಜಾದಿ ಸ್ಯಾಟ’ ಉಪಗ್ರಹ ಅಭಿವೃದ್ಧಿ ಪಡಿಸಿದ್ದರು.
ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ಯಾನ ಕಳಿಸಿದ ನಂತರ ಇನ್ನೂ ಸೌರ ಮಂಡಲದ ಎಲ್ಲಕ್ಕಿಂತ ಉಷ್ಣ ಗ್ರಹ ಆಗಿರುವ ಶುಕ್ರಗ್ರಹದ ಮೇಲೆ ಅಂತರಿಕ್ಷಯಾನ ಕಳಿಸಲು ಭಾರತೀಯ ಅಂತರಿಕ್ಷ ಸಂಶೋಧನೆ ಸಂಸ್ಥೆ ಅಂದರೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಶುಕ್ರನ ಪೃಷ್ಠ ಭಾಗದಲ್ಲಿ ಏನು ಅಡಗಿದೆ, ಇದನ್ನು ಕಂಡು ಹಿಡಿಯುವುದಕ್ಕಾಗಿ ಅದರ ಕಕ್ಷೆಯನ್ನು ಸೇರುವುದು ಆವಶ್ಯಕವಾಗಿದೆ.
‘ಇಸ್ರೋ’ ಸಂಸ್ಥೆಗೆ ಸ್ವದೇಶಿ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ಅನ್ನು ಉತ್ಪಾದಿಸುವಲ್ಲಿ ಯಶಸ್ಸು ಸಿಕ್ಕಿದೆ. ‘ಆಕ್ಸಿಜನ್ ಸಪೋರ್ಟ’ ಮೇಲೆ ಅವಲಂಬಿಸಿರುವ ರೋಗಿಗಳಿಗೆ ಶೇ. ೯೫% ಕ್ಕಿಂತ ಹೆಚ್ಚು ಆಮ್ಲಜನಕವನ್ನು ಪೂರೈಸಲು ಈ ಸಲಕರಣೆಯಿಂದ ಸಾಧ್ಯವಾಗುತ್ತದೆ. ಈ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಅನ್ನು ‘ಶ್ವಾಸ’ ಎಂದು ಹೆಸರಿಡಲಾಗಿದೆ.