ಇಸ್ರೇಲ್ ಗಾಜಾದಲ್ಲಿನ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿ ದೌರ್ಜನ್ಯ ನಡೆಸುತ್ತಿದೆ – ಓವೈಸಿಯ ಕೂಗಾಟ

ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಸಂಘರ್ಷ ಮುಂದುವರೆದು ಇಸ್ರೇಲ್ ನಿಂದ ಗಾಜ ಪಟ್ಟಿಯಲ್ಲಿನ ನಾಗರಿಕರಿಗೆ ಸ್ಥಳಾಂತರವಾಗಲು ಕರೆ ನೀಡಿತ್ತು. ಇದಕ್ಕಾಗಿ ಅವರಿಗೆ ೨೪ ಗಂಟೆಗಳ ಸಮಯಾವಕಾಶ ಕೂಡ ನೀಡಿತ್ತು.

ಹಮಾಸ್ ಭಯೋತ್ಪಾದಕರು ರಾಕ್ಷಸರಾಗಿದ್ದು ಅವರಿಗಿಂತ ಅಲ್-ಖೈದಾ ಒಳ್ಳೆಯದು ! – ಅಮೇರಿಕಾ ಅಧ್ಯಕ್ಷ ಜೋ ಬೈಡನ್

ಅಷ್ಟರಮಟ್ಟಿಗೆ ಈ ಜನರು (ಹಮಾಸ್ ಭಯೋತ್ಪಾದಕರು) ರಾಕ್ಷಸರಾಗಿದ್ದಾರೆಂದರೇ ಹಮಾಸ್ ಮುಂದೆ ಅಲ್ ಖೈದಾ ಈಗ ಪವಿತ್ರವೆನಿಸತೊಡಗಿದೆ. ಎನ್ನುವ ಶಬ್ದಗಳಲ್ಲಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡೆನ್ ಅವರು ಹಮಾಸ್ ಅನ್ನು ಕಟುವಾಗಿ ಟೀಕಿಸಿದರು.

ಹಮಾಸ್ ನ ಕಮಾಂಡರ್ ಅಲಿ ಖಾದಿ ಹತ್ಯೆ

ಇಸ್ರೇಲಿ ಪಡೆಗಳು ಹಮಾಸ್ ಕಮಾಂಡರ್ ಅಲಿ ಖಾದಿಯನ್ನು ಹತ್ಯೆ ಮಾಡಿದ್ದಾರೆ. ಅಲಿ ಖಾದಿ ಇಸ್ರೇಲ್ ದಾಳಿಯ ನೇತೃತ್ವವನ್ನು ವಹಿಸಿದ್ದ. ಈ ದಾಳಿಯಲ್ಲಿ ಇದುವರೆಗೆ ಇಸ್ರೇಲ್‌ನಲ್ಲಿ 1000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇಸ್ರೇಲ್ ಆದೇಶ ನಿರಾಕರಿಸುತ್ತಾ ಟರ್ಕಿ ಕೆಂಡಮಂಡಲ !

ಹಮಾಸ್ ಭಯೋತ್ಪಾದಕರು ಅಮಾಯಕ ಇಸ್ರೇಲ್ ನಾಗರೀಕರ ಹತ್ಯೆ ಮಾಡಿದರು, ಅದರ ಬಗ್ಗೆ ಟರ್ಕಿ ಚಕಾರ ಕೂಡ ಎತ್ತುವುದಿಲ್ಲ, ಇದನ್ನು ತಿಳಿದುಕೊಳ್ಳಿ ! ಕಾಶ್ಮೀರದಲ್ಲಿ ಚಿಗುರುತ್ತಿರುವ ಪಾಕಿಸ್ತಾನ ಪೋಷಿತ ಜಿಹಾದ್ಅನ್ನು ಯಾವಾಗಲೂ ಬೆಂಬಲಿಸುವ ಟರ್ಕಿಯಿಂದ ಇನ್ಯಾವ ಅಪೇಕ್ಷೆ ಮಾಡಲು ಸಾಧ್ಯ ?

‘ನಮಗೆ ಹಮಾಸ್ ಮತ್ತು ಅವರ ಸೈನಿಕರ ಬಗ್ಗೆ ಹೆಮ್ಮೆ’ ! ಅಂತೆ – ಲಡಾಖ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ

ಇಸ್ರೇಲ್ ಮೇಲೆ ದಾಳಿ ನಡೆಸಿದ ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ ಬೆಂಬಲಿಸಿದ್ದಾರೆ. ‘ಕಾರ್ಗಿಲ್ ಜನರು ಹಮಾಸ್ ಜೊತೆ ನಿಂತಿದ್ದಾರೆ, ಹಮಾಸ್‌ನ ಸೈನಿಕರೊಂದಿಗೆ ನಿಲ್ಲಲು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದರು.

ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ! – ವಿಶ್ವ ಸಂಸ್ಥೆಯ ಕರೆ

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯನ್ನು ನುಗ್ಗಿಸಲು ಪ್ರಾರಂಭಿಸಿದೆ. ಅದು ಇಲ್ಲಿ ಒತ್ತೆಯಾಳಾಗಿ ಬಂಧಿಸಿರುವ ತನ್ನ ನಾಗರಿಕರನ್ನು ಬಿಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೂ ಮುನ್ನ ಅದು ಗಾಝಾ ಪಟ್ಟಿಯ ಉತ್ತರ ಭಾಗದ ನಾಗರಿಕರಿಗೆ 24 ಗಂಟೆಯೊಳಗೆ ದಕ್ಷಿಣ ಗಾಝಾಕ್ಕೆ ತೆರಳುವಂತೆ ಸೂಚನೆ ನೀಡಿತ್ತು.

ಸಾಮಾಜಿಕ ಮಾಧ್ಯಮ ‘X’ (ಹಿಂದಿನ ಟ್ವಿಟರ್) ನಿಂದ ಹಮಾಸ್ ಗೆ ಸಂಬಂಧಿಸಿದ ನೂರಾರು ಖಾತೆಗಳ ಬಂದ್ !

ಸಾಮಾಜಿಕ ಮಾಧ್ಯಮ ‘X’ ಹಮಾಸ್‌ಗೆ ಸಂಬಂಧಿಸಿದ ನೂರಾರು ಖಾತೆಗಳನ್ನು ಸ್ಥಗಿತಗೊಳಿಸಿದೆ. “ಭಯೋತ್ಪಾದಕ ಸಂಘಟನೆಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ‘ಎಕ್ಸ್’ ನಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಎಕ್ಸ್ ಸ್ಪಷ್ಟಪಡಿಸಿದೆ.

ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ಯಾಲೆಸ್ಟೈನ್ ಬೆಂಬಲಿಸುವ ಪೋಸ್ಟ ಇಟ್ಟಿದ್ದ ಮುಸಲ್ಮಾನ ಯುವಕನ ಬಂಧನ

ಹೊಸಪೇಟೆಯಲ್ಲಿ ಪ್ಯಾಲೇಸ್ಟೈನ್ ಬೆಂಬಲಿಸಿದ ಪ್ರಕರಣದಲ್ಲಿ ಪೊಲೀಸರು ಆಲಂ ಪಾಷಾ ಈ ೨೦ ವರ್ಷದ ಯುವಕನನ್ನು ಬಂಧಿಸಿದ್ದಾರೆ. ಅವನು ಪ್ಯಾಲೇಸ್ಟೈನ್ ಬೆಂಬಲಿಸಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಇಟ್ಟಿದ್ದನು. ಅದರ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಗಾಜಾ ಪಟ್ಟಿಯ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ, ಎಲ್ಲಾಕಡೆಯಿಂದ ಯುದ್ಧವಾಗಬಹುದು !

ಹಮಾಸ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಇಸ್ರೇಲ್ ಈಗಾಗಲೇ ಗಾಜಾ ಪಟ್ಟಿಗೆ ನೀರು, ವಿದ್ಯುತ್ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಅವರಿಂದ ಸಾವಿರಾರು ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಗಾಜಾ ಪಟ್ಟಿಯ ಮೇಲೆ ಪ್ರತಿ ದಿನ ಹಾರಿಸಲಾಗುತ್ತಿದೆ.

‘ಭೀಕರ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾವು ಮೇಲು’, ಇದು ಹೆತ್ತ ತಂದೆಯ ಎದೆ ಜಲ್ ಎನಿಸುವ ಹೇಳಿಕೆ !

ಇದರಿಂದ ಹಮಾಸ್ ಭಯೋತ್ಪಾದಕರ ಪೈಶಾಚಿಕ ಮನೋವೃತ್ತಿ ಕಂಡು ಬರುತ್ತದೆ. ಇಂತಹ ಕ್ರೂರ ಭಯೋತ್ಪಾದಕರನ್ನು ಬೆಂಬಲಿಸುವ ಭಾರತವೂ ಸೇರಿದಂತೆ ಜಗತ್ತಿನಾದ್ಯಂತವಿರುವ ಮತಾಂಧ ಮುಸಲ್ಮಾನರನ್ನು ಖಂಡಿಸಲೇಬೇಕು !