ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇಲ್ಲಿಯವರೆಗೆ ಮೂರು ಸಾವಿರದ ೬೦೦ ಜನರ ಸಾವು !
ಜೇರೂಸಲೆಮ್ (ಇಸ್ರೇಲ್) – ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧವು ಈಗ ೧೦ ದಿನವಾಯಿತು. ಈ ಯುದ್ಧದಲ್ಲಿ ಇಲ್ಲಿಯವರೆಗೆ ಒಟ್ಟು ನಾಲ್ಕು ಸಾವಿರಗಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದು ಸಾವಿರದ ೩೦೦ ಇಸ್ರೇಲ್ ಜನರು ಹಮಾಸ್ ಕೊಂದಿದೆ. ಹಾಗೂ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಿಂದ ಮಾಡಿರುವ ಪ್ರತಿ ದಾಳಿಯಲ್ಲಿ ೨ ಸಾವಿರದ ೩೦೦ ಜನರು ಸಾವನ್ನಪ್ಪಿದ್ದಾರೆ. ಈ ಎಲ್ಲದರಲ್ಲಿ ವಿಶ್ವ ಸಂಸ್ಥೆಯು ಇಸ್ರೇಲ್ ನಿಂದ ನಡೆಸಿರುವ ಬಾಂಬ್ ಸ್ಪೋಟದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವಿಶ್ವ ಸಂಸ್ಥೆಯು, ಗಾಜಾವನ್ನು ಇನ್ನಷ್ಟು ಪಾತಾಳಕ್ಕೆ ನೂಕಲಾಗುತ್ತಿದೆ ಎಂದು ಹೇಳಿದೆ.
“What’s happening in the📍#GazaStrip is simple tragic.”
The loss is huge among civilians. @UNRWA is mourning the loss of 13 colleagues.@JulietteTouma tells @MSNBC that📍#Gaza is being pushed into abyss and is becoming a hellhole very quickly. pic.twitter.com/Oav8x9eGnt
— UNRWA (@UNRWA) October 14, 2023