ಇಸ್ರೇಲ್ಅನ್ನು ಬೆಂಬಲಿಸಲು ಸ್ವೀಡನ್ ನಲ್ಲಿ ಸಲ್ಮಾನ್ ಮೋಮಿಕ್ ಇವರ ಕೃತಿ !

ಸ್ಟಾಕಹೋಮ (ಸ್ವೀಡನ) – ಇಲ್ಲಿ ಇರಾಕಿ ನಿರಾಶ್ರಿತ ಸಲ್ಮಾನ್ ಮೋಮಿಕಾ ಇವರು ಇಸ್ರೇಲ್ ದ್ವಜವನ್ನು ಚುಂಬಿಸುತ್ತ ಕುರಾನನ್ನು ಕಾಲಡಿ ತುಳಿಯುತ್ತಿರುವ ತಮ್ಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಇದರ ಮೂಲಕ ಅವರು ಇಸ್ರೇಲ್ ಗೆ ಬೆಂಬಲಿಸುವುದು ತೋರಿಸಿದರು. ಮೋಮಿಕಾ ಇವರು ಜೂನ್ ೨೮ ರಂದು ಪೊಲೀಸರ ಅನುಮತಿಯಿಂದ ಇಲ್ಲಿಯ ಎಲ್ಲಕ್ಕಿಂತ ದೊಡ್ಡ ಮಸೀದಿಯ ಹೊರಗೆ ಕುರಾನನ್ನು ಸುಟ್ಟು ಹಾಕಿದ್ದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !