ಭಾರತದಿಂದ ಭಾರತೀಯ ನಿರ್ಮಿತ ಫಿರಂಗಿ ಖರೀದಿಸಲಿರುವ ಅಮೇರಿಕಾ!
ಭಾರತದ ಅತ್ಯಾಧುನಿಕ ಸ್ವದೇಶಿ ಫಿರಂಗಿಯನ್ನು ಖರೀದಿಸಲು ಅಮೇರಿಕಾದ ‘ಎ.ಎಮ್. ಜನರಲ ಮೋಟರ್ಸ್’ ಸಂಸ್ಥೆಯು ‘ಭಾರತ ಫೋರ್ಜ್ ಲಿಮಿಟೆಡ್’ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾರತದ ಅತ್ಯಾಧುನಿಕ ಸ್ವದೇಶಿ ಫಿರಂಗಿಯನ್ನು ಖರೀದಿಸಲು ಅಮೇರಿಕಾದ ‘ಎ.ಎಮ್. ಜನರಲ ಮೋಟರ್ಸ್’ ಸಂಸ್ಥೆಯು ‘ಭಾರತ ಫೋರ್ಜ್ ಲಿಮಿಟೆಡ್’ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಪಾಕಿಸ್ತಾನವು 22 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಈ ಮೀನುಗಾರರು ಕರಾಚಿಯ ಮಾಲೀರ್ ಜೈಲಿನಲ್ಲಿದ್ದರು. ಅವರೆಲ್ಲರೂ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಭಾರತವು ಇಸ್ರೈಲ್ ಆಡಳಿತವನ್ನು ಈ ಬಗ್ಗೆ ವಿಚಾರಿಸಬೇಕು. ಆಗ ಮಾತ್ರ ಅಲ್ಲಿನ ಸಂಸ್ಥೆಗಳು ಭಾರತೀಯರ ದುರುಪಯೋಗವನ್ನು ಪಡೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು !
ಭಾರತದಲ್ಲಿ ‘ಟೆಸ್ಲಾ’ ಯೋಜನೆಯನ್ನು ಸ್ಥಾಪಿಸುವುದು ಅಮೇರಿಕಾಕ್ಕೆ ದೊಡ್ಡ ತಪ್ಪಾಗುತ್ತದೆ, ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಅಮೇರಿಕಾ ಭಾರತಕ್ಕಲ್ಲ, ಬದಲಾಗಿ ಭಾರತವನ್ನು ಅಸ್ಥಿರಗೊಳಿಸಲು ಹಣವನ್ನು ನೀಡುತ್ತಿತ್ತು, ಈಗ ಅಮೇರಿಕಾ ಅದನ್ನು ನಿಲ್ಲಿಸುತ್ತಿದ್ದರೆ, ಭಾರತಕ್ಕೆ ಸಂತೋಷವೇ ಆಗುತ್ತದೆ !
ಭಾರತವು ಪಾಕಿಸ್ತಾನಕ್ಕೆ ಶಬ್ದಗಳ ಮೂಲಕ ಎಷ್ಟೇ ಟೀಕಿಸಿದರೂ, ಅದರ ಡೊಂಕಾಗಿರುವ ಬಾಲ ಡೊಂಕೆ ಇರುತ್ತದೆ. ಅದಕ್ಕೆ ಶಬ್ದದಿಂದ ಅಲ್ಲ, ಶಸ್ತ್ರದ ಭಾಷೆ ತಿಳಿಯುತ್ತದೆ ಮತ್ತು ಅದನ್ನು ತಿಳಿಸುವ ಧೈರ್ಯ ಭಾರತ ತೋರಿಸುತ್ತಿಲ್ಲ, ಇದೇ ಭಾರತೀಯರ ದೌರ್ಭಾಗ್ಯ !
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರ ಮೂರನೇ ತಂಡ ಫೆಬ್ರವರಿ 16 ರಂದು ರಾತ್ರಿ 10 ಗಂಟೆಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಅಮೆರಿಕದ ಬಿಲಿಯನೇರ್ ಮತ್ತು ಸರಕಾರಿ ಕಾರ್ಯಾದಕ್ಷತೆ ಇಲಾಖೆಯ ಅಧ್ಯಕ್ಷ ಎಲೋನ್ ಮಸ್ಕ್ ಇವರು, ವಿದೇಶಗಳಲ್ಲಿ ಅಮೆರಿಕ ಬೆಂಬಲಿತ ಯೋಜನೆಗಳನ್ನು ನಿರ್ಮೂಲನೆ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರ ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಉದ್ದೇಶಿತ ಬಹುಪಯೋಗಿ ಯೋಜನೆಯಲ್ಲಿ ಚೀನಾವನ್ನು ಸೇರಿಸಿಕೊಳ್ಳಬಹುದು. ಇದರಿಂದ ಭಾರತದ ಭದ್ರತೆಗೆ ಗಂಭೀರ ಅಪಾಯ ನಿರ್ಮಾಣವಾಗಬಹುದು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ ೧೫ ರಂದು ಮುಂಬಯಿಯ ಮಝಗಾವ ಡಾಕ್‌ನಲ್ಲಿ ’ಐ.ಎನ್.ಎಸ್. ಸುರತ’ ಮತ್ತು ಐ.ಎನ್.ಎಸ್. ನೀಲಗಿರಿ’ ಈ ೨ ಹೊಸ ಯುದ್ಧನೌಕೆಗಳು ಮತ್ತು ಐ.ಎನ್.ಎಸ್. ವಾಘಶೀರ’ ಈ ಸಬ್‌ಮೆರೀನ್ (ಜಲಾಂತರ್ಗಾಮಿ) ಇವುಗಳ ಲೋಕಾರ್ಪಣೆ ಮಾಡಿದರು.