ಬಾಂಗ್ಲಾದೇಶ: ಜೈಲಿನಲ್ಲಿ ಯೋಗ್ಯ ಚಿಕಿತ್ಸೆ ಸಿಗದೆ ಹಿಂದೂ ಗಾಯಕ ಸಾವು Bangladesh Hindu Singer Dies
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಇದೀಗ ಜೈಲಿನಲ್ಲಿದ್ದ ಹಿಂದೂ ಗಾಯಕ ಪ್ರೊಲಯ ಚಾಕಿ ಎಂಬವರು ಯೋಗ್ಯ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಜನವರಿ 11ರ ರಾತ್ರಿ ರಾಜ್‌ಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಾಕಿ ಅವರು ಕೊನೆಯುಸಿರೆಳೆದರು.