ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಾಹೀರಾತಿನ ಮೂಲಕ ಅಪಪ್ರಚಾರ ಮಾಡುವವರ ಮೇಲೆ ಹಿಂದೂಗಳು ಆರ್ಥಿಕ ಬಹಿಷ್ಕಾರ ಹೇರಬೇಕು ! – ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ

ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು, ಉತ್ಸವಗಳು ಮತ್ತು ವ್ರತಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ ಆಗಿರುತ್ತದೆ; ಆದರೆ ಕಮ್ಯುನಿಸ್ಟರು (ಸಾಮ್ಯವಾದಿಗಳು), ಜಿಹಾದಿಗಳು, ಮಿಷನರಿಗಳು, ಸಿನಿಮಾ ನಟರು, ಜಾತ್ಯತೀತರು ಮತ್ತು ನಾಸ್ತಿಕರು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಚಳುವಳಿಗಳನ್ನು ನಡೆಸುತ್ತಿದ್ದಾರೆ.

ಹಿಂದೂ ಗ್ರಾಹಕರಿಗೆ ಕರೆ – ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ! – ಹಿಂದೂ ಜನಜಾಗೃತಿ ಸಮಿತಿ

ಹಲಾಲ್‌ಗೂ ಹಿಂದೂಗಳಿಗೂ ಸಂಬಂಧವಿಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಕೇವಲ ಮಾಂಸಕ್ಕೆ ಸೀಮಿತವಾಗಿದ್ದ ಇದು ಇಂದು ಎಲ್ಲ ಉತ್ಪನ್ನಗಳಿಗೂ ವ್ಯಾಪಿಸಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದಲೂ ಇದು ಅಪಾಯಕಾರಿಯಾಗಿದೆ.

‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನದಲ್ಲಿ ಭಾಗವಹಿಸಿ ! – ಹಿಂದೂ ಜನಜಾಗೃತಿ ಸಮಿತಿ

‘ಹಲಾಲ್’ ಇದು ಮೂಲತಃ ಅರೇಬಿಕ್ ಪದವಾಗಿದ್ದು ಇಸ್ಲಾಮ್‌ಗನುಸಾರ ನ್ಯಾಯಸಮ್ಮತ ಎಂಬುದು ಇದರ ಅರ್ಥವಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿ ಮಾತ್ರವಿದ್ದ, ‘ಹಲಾಲ್’ಅನ್ನು ಈಗ ಸಸ್ಯಾಹಾರಿ ಆಹಾರಗಳ ಸಹಿತ, ಸೌಂದರ್ಯವರ್ಧಕಗಳು, ಔಷಧಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ಹಲವು ವಿಷಯಗಳಲ್ಲಿಯೂ ಈಗ ಬೇಡಿಕೆ ಮಾಡಲಾಗುತ್ತಿದೆ.

ಕೇರಳದಲ್ಲಿ ‘ಹಲಾಲ್’ ಮುಕ್ತ ರೆಸ್ಟೊರೆಂಟ್ ತೆರೆದ ಮಹಿಳೆಯನ್ನು ಥಳಿಸಿದ ದುಷ್ಕರ್ಮಿಗಳು !

ಕೇರಳದಲ್ಲಿ ಮಾಕಪದ ಸರಕಾರವಿರುವಾಗ ಒರ್ವ ಮಹಿಳಾ ಉದ್ಯಮಿಯನ್ನು ಥಳಿಸುವುದು ಅತ್ಯಂತ ಲಜ್ಜಾಸ್ಪದ ಸಂಗತಿಯಾಗಿದೆ ! ಈ ವಿಷಯದಲ್ಲಿ ಮಾನವ ಹಕ್ಕುಗಳ ಸದಸ್ಯರು ಹಾಗೂ ಮಹಿಳಾ ಸಂಘಟನೆಯವರು ಯಾಕೆ ಸುಮ್ಮನಿದ್ದಾರೆ ?

ಈ ವರ್ಷದ ದೀಪಾವಳಿಯನ್ನು ‘ಹಲಾಲ್ ಮುಕ್ತ ದೀಪಾವಳಿ’ ಎಂದು ಆಚರಿಸಿ ! – ಶ್ರೀ. ರಮೇಶ ಶಿಂದೆ

‘ಹಲಾಲ್ ಮುಕ್ತ ದೀಪಾವಳಿ !’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ‘ಆನ್‌ಲೈನ್’ ವಿಶೇಷ ಸಂವಾದದ ಮೂಲಕ ಕರೆ !

ಜಗತ್ತಿನಲ್ಲಿ ಇಸ್ಲಾಂನ ಆಡಳಿತ ತರಲಿಕ್ಕಾಗಿಯೇ ‘ಹಲಾಲ್’ ಆರ್ಥಿಕತೆಯ ರಚನೆ ! – ಶ್ರೀ. ರವಿ ರಂಜನ ಸಿಂಗ್, ಅಧ್ಯಕ್ಷರು, ಜಟ್ಕಾ ಸರ್ಟಿಫಿಕೆಶನ್ ಅಥಾರಿಟಿ

‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !

‘ಹಲಾಲ್’ ಪ್ರಮಾಣಪತ್ರದ ಭೂಮಿಯಲ್ಲಿ ಈಗ ಸಸ್ಯಾಹಾರಕ್ಕಾಗಿ ‘ಸಾತ್ತ್ವಿಕ’ ಎಂಬ ಜಾಗತಿಕ ಪ್ರಮಾಣಪತ್ರ ದೊರೆಯಲಿದೆ!

‘ಸಾತ್ತ್ವಿಕ ಸತ್ವಂ’, ‘ಸಾತ್ತ್ವಿಕ ಶಾಖಾಹಾರಿ’, ‘ಸಾತ್ತ್ವಿಕ ವೀಗನ್’ ಮತ್ತು ‘ಸಾತ್ತ್ವಿಕ ಜೈನ’ ಹೀಗೆ ನಾಲ್ಕು ರೀತಿಯ ಪ್ರಮಾಣಪತ್ರಗಳು

‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಕುರಿತು ‘ವಿಶೇಷ ಸಂವಾದ’ !

ಹಿಂದೂ ಜನಜಾಗೃತಿ ಸಮಿತಿಯ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಚಾರ ಸಂಕಿರಣದಲ್ಲಿ

ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಬಂಧನ

ಹಿಂದೂಪರ ಸಂಘಟನೆಯಾದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಇವರು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಕರೆ ನೀಡಿದ್ದಕ್ಕಾಗಿ ಅವರನ್ನು ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರಕಾರದ ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಸರಕಾರದ ಪ್ರಾಧಿಕಾರವು ‘ಹಲಾಲ್’ ಪದವನ್ನು ಸರಕಾರಿ ನಿಯಮಗಳಿಂದ ತೆಗೆದುಹಾಕಿದೆ !

ಕೇಂದ್ರ ಸರಕಾರದ ‘ಅಗ್ರಿಕಲ್ಚರಲ್ ಅಂಡ್ ಪ್ರೊಸೆಸ್ಡ್ ಫುಡ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪ್‌ಮೆಂಟ್’ಯು (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ)ಅಂದರೆ ‘ಆಪೆಡಾ’ವು ತನ್ನ ‘ರೆಡ ಮೀಟ್ ಮ್ಯಾನುಯಲ್’ ನಿಂದ ‘ಹಲಾಲ್’ ಪದವನ್ನೇ ತೆಗೆದುಹಾಕಿದೆ.