ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ತಮ್ಮ ಇನ್ನು ಮುಂದಿನ ಬರಹಗಳಲ್ಲಿ ಭಕ್ತಿಯೋಗಕ್ಕೆ ಪ್ರಾಧಾನ್ಯತೆ ನೀಡಲು ಕಾರಣ

‘ಸನಾತನ ಸಂಸ್ಥೆಯು ಇಲ್ಲಿಯವರೆಗೆ ಪ್ರಕಾಶಿಸಿದ ವಿವಿಧ ಗ್ರಂಥಗಳಲ್ಲಿರುವ ಹೆಚ್ಚಿನ ವಿಶ್ಲೇಷಣೆಯನ್ನು ಜ್ಞಾನಯೋಗಕ್ಕನುಸಾರ ಮಾಡಲಾಗಿದೆ. ಈಗ ಭಕ್ತಿಯೋಗಕ್ಕನುಸಾರ ಲೇಖನಗಳನ್ನು ಬರೆದರೆ ವಾಚಕರಿಗೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ

ತಮ್ಮ ೮೦ ನೇ ವರ್ಷದಲ್ಲಿ ‘ಭಕ್ತಿಯೋಗದ ಸಾಧನೆ ಪ್ರಾರಂಭವಾಯಿತು, ಎಂಬ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉದ್ಗಾರ ಮತ್ತು ಅದರ ಬಗ್ಗೆ ಪೂ. ಸಂದೀಪ ಆಳಶಿಯವರು ಹೇಳಿದ ಗೂಢಾರ್ಥ (ಸೂಕ್ಷ್ಮ ಅರ್ಥ) !

ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಂದಲೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದಾಗ ಮುಂದೆ ನಾನು ‘ನನ್ನ ಬಳಿ ಇರುವ ಭಕ್ತಿ ಮಾರ್ಗಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಏನಾದರೂ ಉತ್ತರಗಳು ಸಿಗಬಹುದೇ ?, ಎಂಬುದರ ಅಧ್ಯಯನವನ್ನು ಆರಂಭಿಸಿದೆ.

ಜವಾಬ್ದಾರ ಸಾಧಕರು ಭಾವವಿರುವ ಸಾಧಕರ ಭಾವಜಾಗೃತಿಯ ಪ್ರಯತ್ನಗಳ ವರದಿಯನ್ನು ತಾರತಮ್ಯದಿಂದ ತೆಗೆದುಕೊಳ್ಳಬೇಕು !

‘ಕೆಲವು ಸಾಧಕರಿಗೆ ಸೇವೆ ಮಾಡುವಾಗ ಅಥವಾ ದೈನಿಕ ‘ಸನಾತನ ಪ್ರಭಾತ ಓದುವಾಗ ತನ್ನಿಂದತಾನೇ ಭಾವಜಾಗೃತಿಯಾಗುತ್ತದೆ. ಭಾವವೃದ್ಧಿಗಾಗಿ ಅವರಿಗೆ ಪ್ರತ್ಯೇಕ ಪ್ರಯೋಗ ಮಾಡಬೇಕಾಗುವುದಿಲ್ಲ. ಇಂತಹ ಸಾಧಕರಿಗೆ ಜವಾಬ್ದಾರ ಸಾಧಕರು ನಿತ್ಯದ ಚಿಂತನಕೋಷ್ಟಕಕ್ಕನುಸಾರ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಹೇಳಬಾರದು.

ಹಿಂದೂ ಧರ್ಮಾಭಿಮಾನಿಗಳೇ, ‘ಸಂತರೊಂದಿಗೆ ಹೇಗೆ ವರ್ತಿಸಬೇಕು’ ಮತ್ತು ಅವರ ಸಾಧನೆಯ ಬಗೆಗಿನ ಬೋಧನೆಗಳ ಅಂತರಾರ್ಥವನ್ನು ಗಮನದಲ್ಲಿಟ್ಟು ಹಿಂದುತ್ವದ ಕಾರ್ಯವನ್ನು ಹೇಗೆ ಮಾಡಬೇಕು’, ಎಂಬುದನ್ನು ಕಲಿತುಕೊಳ್ಳಿ !

‘ಕೆಲವು ಹಿಂದುತ್ವನಿಷ್ಠರಿಗೆ ‘ಸಂತರೊಂದಿಗೆ ಹೇಗೆ ವರ್ತಿಸಬೇಕು ?’, ಎಂಬುದೂ ಗೊತ್ತಿರುವುದಿಲ್ಲ, ಉದಾ. ಸಂತರಿಗೆ ‘ಕೃತಜ್ಞತೆಗಳು’ ಎಂದು ಹೇಳದೇ ಅವರು ‘ಥ್ಯಾಂಕ್ಸ್’ ಅಥವಾ ‘ಧನ್ಯವಾದಗಳು’ ಎಂದು ಹೇಳುತ್ತಾರೆ.

ಶ್ರೀ. ಅರವಿಂದ ಸಹಸ್ರಬುದ್ಧೆ ಮತ್ತು ಶ್ರೀಮತಿ ವೈಶಾಲಿ ಸುರೇಶ ಮುಂಗಳೆ ಇವರು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

ನಮ್ರತೆ, ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಪುಣೆಯ ಶ್ರೀ. ಅರವಿಂದ ಸಹಸ್ರಬುದ್ಧೆ (ವಯಸ್ಸು ೭೬) ಇವರು ಸನಾತನದ ೧೨೫ ನೇ ಸಂತಪದವಿಯಲ್ಲಿ ವಿರಾಜಮಾನ !

ಶ್ರೀರಾಮನ ನಾಮಾನುಸಂಧಾನದಲ್ಲಿ ಮಗ್ನರಿರುವ ಈಶ್ವರಪುರ ಸಾಂಗಲಿಯ ಶ್ರೀಮತಿ ವೈಶಾಲಿ ಸುರೇಶ ಮುಂಗಳೆ

ಅಕ್ಟೋಬರ್ ೧೯೮೭ ರಲ್ಲಿ ಕನಸಿನಲ್ಲಿ ಒಬ್ಬ ಪೋಸ್ಟ್ ಮಾಸ್ತರನು ‘ಶ್ರೀರಾಮ ಜಯ ರಾಮ ಜಯ ಜಯ ರಾಮ |, ಎಂದು ಬರೆದ ಕಾಗದವನ್ನು ಅವರ ಕೈಯಲ್ಲಿ ನೀಡಿದನು ಮತ್ತು ‘ಅದು ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಅನುಗ್ರಹವಾಗಿದೆ, ಎಂದು ತಿಳಿದಾಗ ಅವರು ೧ ಲಕ್ಷ ರಾಮನ ಜಪವನ್ನು ಬರೆದರು.

ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ !

ಕೃತಜ್ಞತಾಭಾವವು ಮನಸ್ಸು ಮತ್ತು ಬುದ್ಧಿಯನ್ನು ಲಯಗೊಳಿಸಿ ಆತ್ಮಾನಂದವನ್ನು ಪ್ರಾಪ್ತಮಾಡಿಕೊಳ್ಳಲು ಈಶ್ವರನಿಂದ ದೊರಕಿದ ಒಂದು ಮಹತ್ವದ ಕೊಡುಗೆಯಾಗಿದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈ ಜಗತ್ತಿನಲ್ಲಿ ಚಮತ್ಕಾರದಂತಹದ್ದು ಏನೂ ಇರುವುದಿಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಈ ವಿಷಯವು ಬುದ್ಧಿಪ್ರಾಮಾಣ್ಯವಾದಿಗಳಿಗೆ  ತಿಳಿಯುವುದಿಲ್ಲ !’

ಗುರುಕೃಪಾಯೋಗ, ಇದು ಕಲಿಯುಗಾಂತರ್ಗತ ಕಲಿಯುಗಕ್ಕಾಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಹೇಳಿದ್ದಕ್ಕಾಗಿ ತಮಗೆ ಅಪಾರ ಕೃತಜ್ಞತೆಗಳು !

ದೋಷ ಮತ್ತು ಅಹಂ ಇವುಗಳಿಂದ ನಕಾರಾತ್ಮಕತೆ ಮತ್ತು ಕಪ್ಪು ಶಕ್ತಿಯ ಆವರಣ ಹೆಚ್ಚುತ್ತದೆ ಮತ್ತು ವಾತಾವರಣವು ರಜತಮಪ್ರಧಾನ ಆಗುತ್ತದೆ, ಇದನ್ನು ಗಮನಕ್ಕೆ ತಂದು ಕೊಟ್ಟಿದ್ದಕ್ಕಾಗಿ !-ಕೃತಜ್ಞತೆಗಳು