ಸಾಧಕರು ಹೆಚ್ಚೆಚ್ಚು ಸೇವೆಯಲ್ಲಿ ತೊಡಗಿದರೆ ಅವರಿಗೆ ತುಂಬಾ ಆನಂದ ಸಿಗುವುದು !
ಯಾವಾಗಲಾದರೊಮ್ಮೆ ಪ್ರಾಸಂಗಿಕ ಸೇವೆಯನ್ನು ಮಾಡಿ ಇಷ್ಟೊಂದು ಆನಂದ ಸಿಗುತ್ತಿದ್ದರೆ, ಪೂರ್ಣವೇಳೆ ಸೇವೆ ಮಾಡಿದ ನಂತರ ಎಷ್ಟು ಆನಂದ ಸಿಗಬಹುದು !
ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಸಹಸ್ರಾರಚಕ್ರದ ಮೇಲೆ ಹಿಡಿದ ‘ಗೋಪುರ ಮುದ್ರೆ (‘ಟಾವರ್ಮುದ್ರೆ), ಹಾಗೆಯೇ ‘ಪರ್ವತಮುದ್ರೆಗಳಿಂದ ಕೆಟ್ಟ ಶಕ್ತಿಗಳ ತೊಂದರೆ ಬೇಗ ದೂರವಾಗಲು ಸಹಾಯವಾಗುವುದು.
ನಮಗೆ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದುಕೊಡುವುದು, ಇದು ಸಾಧಕರ ಸಮಷ್ಟಿ ಸಾಧನೆಯಾಗಿದೆ !
ಸಾಧಕರು ತಮಗೆ ಬಂದ ವೈಶಿಷ್ಟ್ಯಪೂರ್ಣ ಅನುಭೂತಿ, ಹಾಗೆಯೇ ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದು ಮುಂದೆ ಕೊಡಬೇಕು. ಸನಾತನ ಪ್ರಭಾತದ ಮಾಧ್ಯಮದಿಂದ ಈ ಅಂಶಗಳು ಬಹುದೊಡ್ಡ ಸಮಷ್ಟಿ ಯವರೆಗೆ ತಲುಪಿ ಎಲ್ಲರಿಗೂ ಕಲಿಯಲು ಸಿಗುತ್ತದೆ. ಅದರಿಂದ ವಾಚಕರಿಗೆ ಪ್ರೇರಣೆ ಸಿಗುತ್ತದೆ ಮತ್ತು ಸಾಧನೆ ಹಾಗೂ ಸೇವೆ ಮಾಡಲು ಅವರ ಉತ್ಸಾಹ ಹೆಚ್ಚಾಗುತ್ತದೆ. ಸಾಧಕರು ತಮಗೆ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದುಕೊಡುವುದು, ಇದು ಅವರ ಸಮಷ್ಟಿ ಸಾಧನೆಯೇ ಆಗಿದೆ ! – ಸಚ್ಚಿದಾನಂದ … Read more
ಹಿಂದಿನ ಕಾಲದ ರಾಜರು ಮತ್ತು ಇಂದಿನ ಆಡಳಿತಗಾರರಲ್ಲಿನ ವ್ಯತ್ಯಾಸ !
ಹಿಂದಿನ ಕಾಲದಲ್ಲಿ ರಾಜನಿಗೆ ಪ್ರಜೆಗಳು ಮಕ್ಕಳಂತೆ ಅನಿಸುತ್ತಿತ್ತು ! ಈಗಿನ ಪ್ರಜಾಪ್ರಭುತ್ವದಲ್ಲಿ ಆಡಳಿತಗಾರರಿಗೆ ಪ್ರಜೆ ಗಳೆಂದರೆ ಲೂಟಿಗೆ ಒಂದು ದಾರಿ ಎಂದೆನಿಸುತ್ತದೆ.
ಬುದ್ಧಿಪ್ರಾಮಾಣ್ಯವಾದಿಗಳೆಂದರೆ ಮೂರ್ಖತನದ ಪರಮಾವಧಿ ಮಾಡುವ ಧರ್ಮದ್ರೋಹಿಗಳು !
ದೇವರು ಬುದ್ಧಿಯ ಆಚೆಗಿರುವಾಗ ಬುದ್ಧಿಪ್ರಾಮಾಣ್ಯವಾದಿಗಳು ದೇವರು ಇಲ್ಲ, ಎಂದು ಹೇಳುವುದು ಮೂರ್ಖ ತನದ ಪರಮಾವಧಿಯಾಗಿದೆ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾವು ಭಕ್ತರಾಗುವುದು ಆವಶ್ಯಕ !
‘ಈಗ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಈಶ್ವರನು ಮಾಡಲಿ ಅಥವಾ ಸಂತರಿಂದ ಮಾಡಿಸಲಿ’ ಎಂಬುದಕ್ಕಾಗಿ ನಾವು ಅವನ ಭಕ್ತರಾಗುವುದು ಆವಶ್ಯಕ ವಾಗಿದೆ.
ಹಿಂದೂಗಳು ಪ್ರತಿದಿನ ಹೊಡೆತ ತಿನ್ನುತ್ತಿರುವುದರ ಕಾರಣ !
ಹಿಂದೂಗಳಿಗೆ ಸಾಧನೆ ಕಲಿಸಿ ಅವರಲ್ಲಿ ಧರ್ಮಾಭಿಮಾನ ಜಾಗೃತಗೊಳಿಸುವುದೇ ಸಮಸ್ಯೆಗಿರುವ ಏಕೈಕ ಉಪಾಯವಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೂದಲು ಮತ್ತು ಉಗುರುಗಳ ಸಂದರ್ಭದಲ್ಲಿ ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಮಾಡಿದ ವೈಶಿಷ್ಟ್ಯಪೂರ್ಣ ಸಂಶೋಧನೆ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೂದಲುಗಳಲ್ಲಿ ಅವರ ಉಗುರುಗಳಿಗಿಂತ ಹೆಚ್ಚು ಸಕಾರಾತ್ಮಕ ಊರ್ಜೆಯಿದೆ, ಇದು ಹಿಂದೂ ರಾಷ್ಟ್ರ ಸ್ಥಾಪನೆ ಎಂಬ ಅವರ ಮಹಾನ ಅವತಾರೀ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂಬ ಸೂಚನೆಯಾಗಿರುವುದು.
ಹಿಂದೂ ರಾಷ್ಟ್ರ ಸ್ಥಾಪನೆಯ ಅತ್ಯಾವಶ್ಯಕತೆ !
ಭಾರತದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸುವಂತಹ ಒಂದೇ ಒಂದು ರಾಜಕೀಯ ಪಕ್ಷ ಇಲ್ಲ.